Karnataka Times
Trending Stories, Viral News, Gossips & Everything in Kannada

Mileage Cars: ಈ ಕಾರು ಮಾರುಕಟ್ಟೆಗೆ ಬಂದರೆ Nexon, Brezza ಹಾಗು Venue ಕಥೆ ಫಿನಿಷ್! 22Km ಮೈಲೇಜ್ ಅತ್ಯಂತ ಕಡಿಮೆ ಬೆಲೆ

advertisement

Mahindra XUV 200 Micro SUV: ಭಾರತೀಯ ಮಾರುಕಟ್ಟೆಯಲ್ಲಿ ಮಹಿಂದ್ರ ಕಂಪೆನಿಯ ಕಾರಿಗೆ ಬಹಳ ಹಿಂದಿನಿಂದಲೂ ಪ್ರಸಿದ್ಧಿ ಇದ್ದೆ ಇದೆ.ಮಹೀಂದ್ರಾ ಕಂಪೆನಿಯ ಕಾರುಗಳಲ್ಲಿ ಈಗಾಗಲೇ ಅನೇಕ ಆವೃತ್ತಿ ಬಿಡುಗಡೆ ಆಗಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ ಎಂದು ಹೇಳಬಹುದು. ಮಹೀಂದ್ರಾ ಕಂಪೆನಿ ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ವೈಶಿಷ್ಟ್ಯ ಹೊಂದಿರುವ ಕಾರನ್ನು ಆಗಾಗ ಬಿಡುಗಡೆ ಮಾಡುತಲಿದ್ದು ಇದೀಗ ಈ ಪಟ್ಟಿಯಲ್ಲಿ ಮಹೀಂದ್ರ ಕಂಪೆನಿಯ ಹೊಚ್ಚ ಹೊಸ XUV 200ಕಾರು ಕೂಡ ಸೇರಿದೆ.

ಅತ್ಯಾಕರ್ಷಕ ಕಾರು?
ಮಹೀಂದ್ರಾ ಕಂಪೆನಿಯ ಹಳೆ ಮಾಡಲ್ ಕಾರ್ ಗಳಿಗಿಂತ ತುಂಬಾ ಭಿನ್ನವಾಗಿ XUV 200 ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಗೊಳಿಸಲು ಸಂಪೂರ್ಣ ಸಿದ್ಧತೆ ಮಾಡಲಾಗುತ್ತಿದೆ. ಇದರಲ್ಲಿ ಅನೇಕ ವಿಧವಾದ ಫೀಚರ್ಸ್ ಇದ್ದು ಒಂದೊಂದು ಕೂಡ ಗ್ರಾಹಕರ ಮನಗೆಲ್ಲುವುದರಲ್ಲಿ ಯಶಸ್ವಿ ಆಗಲಿದೆ.ಈ ಒಂದು ಕಾರು ಪ್ರೀಮಿಯಂ SUV ಗೆ ಯಾವುದೇ ವಿಧವಾಗಿ ಕಮ್ಮಿ ಇಲ್ಲ ಎಂದು ಹೇಳಬಹುದು.

Xuv 200 soon price on roadXuv 200 soon price
Xuv 200 soon launch date in india
Xuv 200 soon launch date
Xuv 200 soon price in india
xuv 200 launch date
Image Source: Autocar India

advertisement

ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಇದೆ.
ಆ್ಯಂಡ್ರಾಯ್ಡ್, ಆಟೋ ಹಾಗೂ ಆ್ಯಪಲ್ ಕಾರ್ ಪ್ಲೇ ಹೊಂದಿದೆ.
ಮಲ್ಟಿ ಫಂಕ್ಷನ್ ಸ್ಟೇರಿಂಗ್ ವೀಲ್
ಸ್ವಯಂ ಚಾಲಿತ ಹವಾ ನಿಯಂತ್ರಣ ವ್ಯವಸ್ಥೆ ಇದೆ.
ಕೀಲಿ ರಹಿತ ಪ್ರವೇಶ ಹೊಂದಿದೆ.
ಡ್ಯುಯಲ್ ಏರ್ ಬ್ಯಾಗ್ ಇದೆ.
ರಿವರ್ಸ್ ಪಾರ್ಕಿಂಗ್ ಕ್ಯಾಮರಾ ದಂತಹ ಸುರಕ್ಷತಾ ವೈಶಿಷ್ಟ್ಯ ಇದರಲ್ಲಿ ನಾವು ಕಾಣಬಹುದು.

ಎಂಜಿನ್ ಹೇಗಿದೆ?
ಎರಡು ಸುರಕ್ಷಿತ ಬಲಿಷ್ಟ ಶಕ್ತಿಶಾಲಿ ಎಂಜಿನ್ ಆಯ್ಕೆ ನಾವು ಕಾಣಬಹುದು. ಈ ಒಂದು SUV ಕಾರು 1.2ಲೀಟರ್ ಟರ್ಬೋ ಪೆಟ್ರೋಲ್ ಇಂಜಿನ್ ನೊಂದಿಗೆ ಇರಲಿದ್ದು 110 HP ಹಾಗೂ 200NM ಟಾರ್ಕ್ ನೀಡಲಿದೆ. 1.2ಲೀಟರ್ ಡಿಸೇಲ್ ಆಯ್ಕೆ ಕೂಡ ಇದರಲ್ಲಿ ಇದೆ. 6ಸ್ಪೀಡ್ ಮ್ಯಾನುವಲ್ ಮತ್ತು 6 ಸ್ಪೀಡ್ ಅಟೊಮ್ಯಾಟಿಕ್ ಟ್ರಾನ್ಸ್ ಮಿಶನ್ ಅನ್ನು ಹೊಂದಿದೆ. 22km ವರೆಗೆ  ಮೈಲೇಜ್ ನೀಡಲಿದೆ.

Xuv 200 soon price on roadXuv 200 soon price
Xuv 200 soon launch date in india
Xuv 200 soon launch date
Xuv 200 soon price in india
xuv 200 launch date
Image Source: Autocar India

ಬೆಲೆ ಎಷ್ಟು?
ಇದರ ಕಲರ್ ಮತ್ತು ವೈಶಿಷ್ಟ್ಯ ಆಧಾರದ ಮೇಲೆ ಬೆಲೆ ಬದಲಾಗಲಿದೆ. ಹೀಗಾಗಿ 8ಲಕ್ಷ ರೂಪಾಯಿಯಿಂದ ಈ ಕಾರಿನ ಬೆಲೆ ಆರಂಭ ಆಗಲಿದೆ.ಈ ಕಾರು ಈ ವರ್ಷದ ಅಂತ್ಯದ ಒಳಗೆ ಮಾರುಕಟ್ಟೆಗೆ ಬಿಡುಗಡೆ ಆಗಲಿದೆ. ಈ ಬಗ್ಗೆ ಕಂಪೆನಿ ಯಾವುದೆ ತರ ಅಧಿಕೃತ ಮಾಹಿತಿ ನೀಡಿಲ್ಲ ಮುಂದಿನ ದಿನಗಳಲ್ಲಿ ಯಾವಾಗ ಮಾರುಕಟ್ಟೆಗೆ ಬರುತ್ತೆ ಎಂದು ಕಾದು ನೋಡಬೇಕು.

advertisement

Leave A Reply

Your email address will not be published.