Karnataka Times
Trending Stories, Viral News, Gossips & Everything in Kannada

Gold Loan: ಚಿನ್ನ ಅಡವಿಟ್ಟು ಸಾಲ ಪಡೆವರಿಗೆ ಬೆಳ್ಳಂಬೆಳಿಗ್ಗೆ ಗುಡ್ ನ್ಯೂಸ್! ಕೇಂದ್ರ ಸರ್ಕಾರದ ಹೊಸ ನಿರ್ಧಾರ

advertisement

RBI hikes UCBs Gold Loan limit: ಚಿನ್ನ ಎನ್ನುವುದು ಕೇವಲ ಅಲಂಕಾರಿಕ ವಸ್ತು ಮಾತ್ರ ಅಲ್ಲದೆ ಕಷ್ಟಕಾಲದಲ್ಲಿ ಸಹಾಯ ಮಾಡುವಂತಹ ಆಪತ್ಬಾಂಧವ್ಯ ಕೂಡ ಆಗಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸಾಕಷ್ಟು ಜನರು ತಮ್ಮ ಕಷ್ಟಕಾಲದಲ್ಲಿ ತಾವು ಖರೀದಿಸಿರುವಂತಹ ಚಿನ್ನವನ್ನು ಅಡವಿಟ್ಟು ಬ್ಯಾಂಕುಗಳಿಂದ ಹಾಗೂ ಕೆಲವೊಂದು ಫೈನಾನ್ಸಿಯಲ್ ಸಂಸ್ಥೆಗಳಿಂದ ತಮಗೆ ಬೇಕಾಗಿರುವಂತಹ ಪರ್ಸನಲ್ ಲೋನ್(Personal Loan)  ಅಥವಾ ಬೇರೆ ಬೇರೆ ಲೋನ್ ಗಳನ್ನು ಪಡೆದುಕೊಳ್ಳುತ್ತಾರೆ. ಆ ರೀತಿ ಲೋನ್ ಪಡೆದುಕೊಳ್ಳುವವರಿಗೆ ಈಗ ಕೇಂದ್ರ ಸರ್ಕಾರ ಒಂದು ಗುಡ್ ನ್ಯೂಸ್ ಹೇಳಿದೆ.

ಗೋಲ್ಡ್ ಮೇಲೆ ಲೋನ್ ಪಡೆದುಕೊಳ್ಳುವವರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್(Good News for Gold Loan Borrowers) 

ಚಿನ್ನವನ್ನು ಅಡವಿಟ್ಟು ತಮ್ಮ ಕಷ್ಟಕಾಲದಲ್ಲಿ ಬ್ಯಾಂಕಿನಿಂದ ಲೋನ್ ( Gold Loan) ಪಡೆದುಕೊಳ್ಳುವಂತಹ ಗ್ರಾಹಕರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇನ್ಮುಂದೆ ಗ್ರಾಹಕರು ಅಡ ಇಡುವಂತಹ ಚಿನ್ನದ ಮೇಲೆ ಯಾವುದೇ ರೀತಿಯ ಆಧಾರವನ್ನು ಅಂದರೆ ಗ್ಯಾರಂಟಿಯನ್ನು ನೀಡಬೇಕಾದ ಅಗತ್ಯವಿಲ್ಲ ಎಂಬುದಾಗಿ ಸರ್ಕಾರ ತಿಳಿಸಿದೆ.

ಹಲವು ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಗಳಿಗೆ ಈ ನಿಯಮ ಜಾರಿಯಾಗಿದೆ ಅದಕ್ಕಿಂತಲೂ ಪ್ರಮುಖ ಎನ್ನುವಂತೆ ಇಲ್ಲಿಯವರೆಗೆ ಕೇವಲ ಚಿನ್ನದ ಮೇಲೆ ಎರಡು ಲಕ್ಷ ರೂಪಾಯಿಗಳ ವರೆಗೆ ಸಾಲವನ್ನು ಪಡೆದುಕೊಳ್ಳಬಹುದು ಆದರೆ ಅದರ ಮಿತಿಯನ್ನು ಈಗ 2 ಲಕ್ಷ ರೂಪಾಯಿಗಳಿಂದ ನಾಲ್ಕು ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ. ಖಂಡಿತವಾಗಿ ಚಿನ್ನವನ್ನು ಅಡ ಇಟ್ಟು ತಮ್ಮ ಕಷ್ಟ ಕಾಲದಲ್ಲಿ ತಮ್ಮ ಕಷ್ಟಗಳನ್ನು ತೀರಿಸಿಕೊಳ್ಳುವುದಕ್ಕಾಗಿ ಚಿನ್ನವನ್ನು ಅಡ ಇಡುವ ಗ್ರಾಹಕರಿಗೆ ಇದೊಂದು ಗುಡ್ ನ್ಯೂಸ್ ಆಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

advertisement


maximum amount for gold loan per gram
maximum amount of gold loan per customer is
maximum gold loan amount in sbi
maximum amount of gold loan per customer is in icici bank
rbi guidelines on gold loans by banks
gold loan interest rate
rbi circular on gold loan bullet repayment
minimum gold required for gold loan in sbi

ಬ್ಯಾಂಕುಗಳಲ್ಲಿ ಲೋನ್ ಮರುಪಾವತಿ(Loan Repayment) ಯೋಜನೆ ಅಡಿಯಲ್ಲಿ ತಾನು ಪಡೆದಿರುವಂತಹ ಚಿನ್ನದ ಮೇಲಿನ ಸಾಲಕ್ಕೆ ಅಸಲನ್ನು ಕಟ್ಟುವವರೆಗೂ ಕೇವಲ ಬಡ್ಡಿಯನ್ನು ಕಟ್ಟಿದರೆ ಸಾಕು ಎನ್ನುವುದಾಗಿ ತೀರ್ಮಾನಿಸಲಾಗಿದೆ. ಇನ್ಮುಂದೆ ಇಎಂಐ ಕಟ್ಟಬೇಕಾದ ಅಗತ್ಯವಿರುವುದಿಲ್ಲ ಕೇವಲ ಬಡ್ಡಿ ರೂಪದಲ್ಲಿ ಸಾಲವನ್ನು ಮರುಪಾವತಿ ಮಾಡಿದ್ರಾಯ್ತು. ಸಾಲವನ್ನು ಮರುಪಾವತಿ ಮಾಡುವಂತಹ ಸಮಯಕ್ಕೆ ಲೆಕ್ಕಾಚಾರ ಹಾಕಿ ಎಷ್ಟು ಹಣವನ್ನು ಪ್ರತಿ ತಿಂಗಳು ನೀವು ಕಟ್ಟಬೇಕು ಅನ್ನೋದನ್ನ ಲೆಕ್ಕಾಚಾರ ಹಾಕಲಾಗುತ್ತದೆ.

ತುರ್ತು ಪರಿಸ್ಥಿತಿಯಲ್ಲಿ ಚಿನ್ನವನ್ನು ಇಟ್ಟು ಲೋನ್ ಪಡೆದುಕೊಂಡಿರುವವರಿಗೆ(Emergency Loan)  ನಿಮ್ಮ ಚಿನಕ್ಕೆ ಎಷ್ಟು ಹಣವನ್ನು ಲೋನ್ ಪಡೆದುಕೊಂಡಿರುತ್ತೀರೋ ಅದಕ್ಕೆ ಬಡ್ಡಿ ಸೇರಿಸಿ ಅವರು ತಿಳಿಸಿರುವ ರೀತಿಯಲ್ಲಿ ನಿಯಮಿತವಾಗಿ ಹಣವನ್ನು ಕಟ್ಟಿದ್ರಾಯ್ತು. ಇನ್ನು ಮುಂದೆ ಗೋಲ್ಡ್ ಲೋನ್(Gold Loan) ಪಡೆದುಕೊಂಡಿರುವವರು ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ. ಬ್ಯಾಂಕುಗಳು ಚಿನ್ನದ ಸಾಲದ ಮೇಲೆ ಈ ರೀತಿ ಹೊಸದಾಗಿ ಗ್ರಾಹಕ ಸ್ನೇಹಿ ಆಗಿರುವಂತಹ ನಿಯಮಗಳನ್ನು ಜಾರಿಗೆ ತಂದಿರುವುದು ನಿಜಕ್ಕೂ ಕೂಡ ಗ್ರಾಹಕರಿಗೆ ಚಿನ್ನದ ಲೋನ್ ಮೇಲೆ ಸಾಲವನ್ನು ಪಡೆದುಕೊಳ್ಳುವುದಕ್ಕೆ ಇನ್ನಷ್ಟು ಪ್ರೇರೇಪಿಸುವಂತಿದೆ ಎಂದು ಹೇಳಬಹುದಾಗಿದೆ.

maximum amount for gold loan per grammaximum amount of gold loan per customer is
maximum gold loan amount in sbi
maximum amount of gold loan per customer is in icici bank
rbi guidelines on gold loans by banks
gold loan interest rate
rbi circular on gold loan bullet repayment
minimum gold required for gold loan in sbi
Image Source: CNBC

advertisement

Leave A Reply

Your email address will not be published.