Karnataka Times
Trending Stories, Viral News, Gossips & Everything in Kannada

Ration Card: ಯಾವುದೇ ರೇಷನ್ ಕಾರ್ಡ್ ಇದ್ದವರಿಗೆ 3 ಸಿಹಿಸುದ್ದಿ! ಕೇಂದ್ರದ ಗ್ಯಾರಂಟಿ ಎಲ್ಲರಿಗೂ ಸಿಗುತ್ತೆ

advertisement

Ration Card Good News: ಸರ್ಕಾರ ರೇಷನ್ ಕಾರ್ಡ್ ಮೂಲಕ ಬೇರೆ ಬೇರೆ ಯೋಜನೆಗಳನ್ನು ಜನಸಾಮಾನ್ಯರವರೆಗೆ ತಲುಪಿಸುವಂತಹ ಕೆಲಸವನ್ನು ಕಳೆದ ಸಾಕಷ್ಟು ವರ್ಷಗಳಿಂದ ಮಾಡಿಕೊಂಡು ಬರುತ್ತಿದೆ.ಇದರಲ್ಲಿ ಉಚಿತ ರೇಷನ್ ನಿಂದ ಹಿಡಿದು ಸಾಲ ಸೌಲಭ್ಯದವರೆಗೂ ಕೂಡ ಸರ್ಕಾರ ರೇಷನ್ ಕಾರ್ಡ್ ಮೂಲಕ ಜನರಿಗೆ ಪ್ರಯೋಜನಗಳನ್ನು ನೀಡುವ ಕೆಲಸ ಮಾಡುತ್ತಿದೆ. ನಿಮಗೆ ಶಿಕ್ಷಣ ವ್ಯಾಪಾರ ಹಾಗೂ ಹೋಂ ಲೋನ್ (Home Loan)ಸೇರಿದಂತೆ ಬೇರೆ ಬೇರೆ ಸಾಲ ಸೌಲಭ್ಯಗಳನ್ನು ರೇಷನ್ ಕಾರ್ಡ್ ಮೂಲಕ ಪಡೆದುಕೊಳ್ಳಬಹುದಾಗಿದ್ದು ಬನ್ನಿ ಇವತ್ತಿನ ಈ ಲೇಖನದ ಮೂಲಕ ಆ ಮಾಹಿತಿಯನ್ನು ಪಡೆದುಕೊಳ್ಳೋಣ.

1. ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ(PM Vishwakarma Scheme)

2023ರ ಸೆಪ್ಟೆಂಬರ್ 17ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ನಮ್ಮ ದೇಶದಲ್ಲಿರುವಂತಹ ಕುಶಲಕರ್ಮಿಗಳಿಗೆ ಆರ್ಥಿಕ ಸಹ ಸಿಗಲಿ ಎನ್ನುವ ಕಾರಣಕ್ಕಾಗಿ ಪ್ರಾರಂಭ ಮಾಡಿದ್ರು. ಬಜೆಟ್ನಲ್ಲಿ ಈ ಯೋಜನೆಗಾಗಿ 13,000 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ಮೀಸಲಿಟ್ಟಿತ್ತು.

ಈ ಯೋಜನೆ ಅಡಿಯಲ್ಲಿ ನಿಮಗೆ ಐದು ದಿನಗಳ ಕಾಲ ಟ್ರೈನಿಂಗ್ ನೀಡಲಾಗುತ್ತದೆ ಹಾಗೂ ಪ್ರತಿದಿನ 500 ರೂಪಾಯಿಗಳ ಸಂಭಾವನೆಯನ್ನು ಕೂಡ ನೀಡಲಾಗುತ್ತದೆ. ಟ್ರೈನಿಂಗ್ ಕಂಪ್ಲೀಟ್ ಆದ ನಂತರ ಸರ್ಟಿಫಿಕೇಟ್ ಅನ್ನು ನಿಮಗೆ ನೀಡಲಾಗುತ್ತದೆ. ಇನ್ನು ನೀವು ನಿಮ್ಮ ಕೆಲಸವನ್ನು ಪ್ರಾರಂಭಿಸುವುದಕ್ಕೆ ಹದಿನೈದು ಸಾವಿರ ರೂಪಾಯಿಗಳ ಟೋಲ್ ಕಿಟ್ ಅನ್ನು ಕೂಡ ನೀವು ರಿಕ್ವೆಸ್ಟ್ ಮಾಡಬಹುದಾಗಿದೆ.

ಇಷ್ಟೆಲ್ಲ ಆದ ನಂತರ ಒಂದು ಲಕ್ಷ ರೂಪಾಯಿಗಳ ಬಡ್ಡಿ ರೈತ ಸಾಲವನ್ನು ಕೂಡ ಪಡೆದುಕೊಳ್ಳುವ ಅವಕಾಶವನ್ನು ಮೊದಲಿಗೆ ನೀಡಲಾಗುತ್ತದೆ. ಇದಾದ ನಂತರ ಎರಡನೇ ಹಂತದ ಲೋನ್ ಎರಡು ಲಕ್ಷ ರೂಪಾಯಿಗಳನ್ನು 5% ಬಡ್ಡಿ ದರದಲ್ಲಿ ನೀಡುವುದಾಗಿದೆ.

ration card news
Image Source: India Today

2. ಪ್ರಧಾನಮಂತ್ರಿ ಸ್ವ ನಿಧಿ ಯೋಜನೆ(PM Svanidhi Scheme)

ಲಾಕ್ಡೌನ್ ಸಂದರ್ಭದಲ್ಲಿ ಚಿಕ್ಕಪುಟ್ಟ ವ್ಯಾಪಾರಿಗಳಿಗೆ ಆರ್ಥಿಕ ಸಹಾಯವನ್ನು ನೀಡುವಂತಹ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭ ಮಾಡಲಾಗಿತ್ತು. ಇದರಿಂದಾಗಿ ಈಗಾಗಲೇ 70 ಲಕ್ಷಕ್ಕೂ ಅಧಿಕ ಚಿಕ್ಕ ಪುಟ್ಟ ವ್ಯಾಪಾರಿಗಳಿಗೆ ಆರ್ಥಿಕ ಸಹಾಯ ದೊರಕಿದೆ.

advertisement

ಈ ಯೋಜನೆ ಅಡಿಯಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಿಗೆ ಸರ್ಕಾರ 10 ಸಾವಿರ ರೂಪಾಯಿಗಳಿಂದ 50,000ಗಳ ವರೆಗೆ ಲೋನ್ ಅನ್ನು ನೀಡುತ್ತದೆ. ಇದರ ಬಡ್ಡಿಯಲ್ಲಿ ಇವಳು ಪ್ರತಿಶತ ರಿಯಾಯಿತಿಯನ್ನು ಕೂಡ ಸರ್ಕಾರ ಈ ಯೋಜನೆ ಅಡಿಯಲ್ಲಿ ನೀಡುತ್ತದೆ ಎನ್ನುವುದು ಮತ್ತೊಂದು ವಿಶೇಷ.

ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ವಿಧಾನ

  • https://pmsvanidhi.mohua.gov.in/ ಇದು ಯೋಜನೆಯ ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ಹೋಗಿ ಲೋನ್ ಅಪ್ಲೈ ಮಾಡುವಂತ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿದೆ.
  • ಇದಾದ ನಂತರ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಹಾಗೂ ಆಧಾರ್ ನಂಬರ್ ಅನ್ನು ಹಾಕುವ ಮೂಲಕ ಓಟಿಪಿಯನ್ನು ಪಡೆದುಕೊಂಡು ಅದನ್ನು ನಮೂದಿಸಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
  • ಇದಾದ ನಂತರ ಮುಂದಿನ ಹಂತದಲ್ಲಿ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವಂತಹ ಪ್ರತಿಯೊಬ್ಬ ಸದಸ್ಯರ ವಿವರಗಳನ್ನು ತುಂಬಿಸಿ. ಈ ಮೂಲಕ ನಿಮ್ಮ ಅರ್ಜಿ ಪ್ರಕ್ರಿಯೆ ಮುಗಿದಿರುತ್ತದೆ ಹಾಗೂ ಸರ್ಕಾರ ಇದನ್ನು ಆದಷ್ಟು ಶೀಘ್ರವಾಗಿ ಪರಿಶೀಲಿಸಿ ನಿಮ್ಮ ಲೋನ್ ಹಣವನ್ನು ಮಂಜೂರು ಮಾಡುತ್ತದೆ. 3. ಪ್ರಧಾನ ಮಂತ್ರಿ ರೋಜ್ಗಾರ್ ಸೃಜನ್ ಕಾರ್ಯಕ್ರಮ್(PMEGP)

ಇದೊಂದು ಅತ್ಯಂತ ಜನಪ್ರಿಯ ಯೋಜನೆಯಾಗಿದ್ದು ಭಾರತದ ಯುವಕರು ಉದ್ಯೋಗಕ್ಕೆ ಅರ್ಹರಾಗಬೇಕು ಎನ್ನುವ ಕಾರಣಕ್ಕಾಗಿ ಅವರಿಗೆ ಈ ಯೋಜನೆ ಅಡಿಯಲ್ಲಿ EDP ತರಬೇತಿಯನ್ನು ನೀಡಲಾಗುತ್ತದೆ.

ration card news
Image Source: Times Now

ಈ ಯೋಜನೆ ಅಡಿಯಲ್ಲಿ ನಮ್ಮ ಭಾರತ ದೇಶದಲ್ಲಿ ನಿರುದ್ಯೋಗವನ್ನು ತೊಲಗಿಸಬೇಕು ಎನ್ನುವ ನಿಟ್ಟಿನಲ್ಲಿ 50 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ನೀಡುವುದಕ್ಕೆ ಸರ್ಕಾರ ಮುಂದಾಗುತ್ತದೆ ಹಾಗೂ ಇದರಲ್ಲಿ ಹತ್ತರಿಂದ 35% ಸಬ್ಸಿಡಿ ದೊರಕುತ್ತದೆ. ಗ್ರಾಮೀಣ ಭಾಗದಿಂದ ಈ ಯೋಜನೆಗಾಗಿ ಅರ್ಜಿ ಸಲ್ಲಿಸುವವರಿಗೆ ಹೆಚ್ಚಿನ ಸಬ್ಸಿಡಿ ದೊರಕುತ್ತದೆ.

ಲೋನ್ ಪಡೆದುಕೊಳ್ಳಲು ಬೇಕಾಗಿರುವ ಡಾಕ್ಯುಮೆಂಟ್ಗಳು

  • ನಿಮ್ಮ ಎಜುಕೇಶನ್ ಸರ್ಟಿಫಿಕೇಟ್ ಹಾಗೂ ಪಾಸ್ಪೋರ್ಟ್ ಸೈಜ್ ಫೋಟೋ.
  • ಜಾತಿ ಪ್ರಮಾಣ ಪತ್ರ ಹಾಗೂ ನಿಮ್ಮ ಬಿಸಿನೆಸ್ ಸರ್ಟಿಫಿಕೇಟ್ ಜೊತೆಗೆ ನಿಮ್ಮ ಗ್ರಾಮೀಣ ಅಥವಾ ನಗರದ ಪ್ರಮಾಣ ಪತ್ರಗಳನ್ನು ಕೂಡ ಅಟ್ಯಾಚ್ ಮಾಡಬೇಕಾಗಿರುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ?
  • https://www.kviconline.gov.in ಇದು ಯೋಜನೆಯ ಅಧಿಕೃತ ವೆಬ್ಸೈಟ್ ಆಗಿದ್ದು ಇಲ್ಲಿ ಹೋಗಿ application for new unit ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
  • PMEGP ಯೋಜನೆಯ ಫಾರ್ಮ್ ಇದರಲ್ಲಿ ಓಪನ್ ಆಗುತ್ತದೆ ಹಾಗೂ ಅದರಲ್ಲಿ ಕೇಳಲಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ನೀವು ಸಬ್ಮಿಟ್ ಮಾಡಬೇಕಾಗಿರುತ್ತದೆ. ಫಾರ್ಮ್ ಅನ್ನು ಪೂರ್ತಿಯಾಗಿ ಧರಿಸಿದ ನಂತರ ಸಬ್ಮಿಟ್ ಮಾಡಿ ನಿಮ್ಮ ಅರ್ಜಿ ಪ್ರಕ್ರಿಯೆ ಪೂರ್ತಿಗೊಳ್ಳುತ್ತದೆ ಹಾಗೂ ನೀವು ನೀಡಿರುವಂತಹ ದಾಖಲೆಗಳನ್ನು ಪರಿಶೀಲಿಸಿದ ನಂತರ ಸಂಬಂಧ ಪಟ್ಟಂತಹ ಇಲಾಖೆಗಳು ನಿಮ್ಮ ಲೋನ್ ಹಣವನ್ನು ಮಂಜೂರು ಮಾಡುತ್ತಾರೆ.

advertisement

Leave A Reply

Your email address will not be published.