Karnataka Times
Trending Stories, Viral News, Gossips & Everything in Kannada

BSNL Recharge Plans: ಜಿಯೋಗಿಂತ ಕಡಿಮೆ ಬೆಲೆಗೆ ಇಡೀ ವರ್ಷದ ಆಫ಼ರ್ ಕೊಟ್ಟ BSNL ಸಂಸ್ಥೆ! ಅಂಬಾನಿಗೆ ನೇರ ಹೊಡೆತ

advertisement

ಭಾರತದಲ್ಲಿ ಸದ್ಯ ಕೇವಲ ನಾಲ್ಕು ಟಾಪ್  ಟೆಲಿಕಾಂ ಕಂಪನಿಗಳಿದ್ದು ಒಂದು ಕಂಪನಿಯೊಂದಿಗೆ ಮತ್ತೊಂದು ಕಂಪನಿ ಪೈಪೋಟಿಗೆ ನಿಂತು ಆಗಾಗ ರಿಚಾರ್ಜ್ ಪ್ಲಾನ್(Recharge Plan) ಗಳ ಮೇಲಿನ ಬೆಲೆಯನ್ನು ಏರಿಕೆ ಹಾಗೂ ಇಳಿಕೆ ಮಾಡುತ್ತಿರುತ್ತಾರೆ. ಕಡಿಮೆ ಬೆಲೆಗೆ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಮೂಲಕ ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯೆಂಬ ಪಟ್ಟವನ್ನು ಜಿಯೋ ಪಡೆದುಕೊಂಡರೆ, ಏರ್ಟೆಲ್ ಅದರ ನಂತರದ ಸ್ಥಾನವನ್ನು ಪಡೆದುಕೊಂಡಿದೆ.

ಏರ್ಟೆಲ್ ಜಿಯೋ ಕಂಪೆನಿಗಳ ಜೊತೆಗೆ BSNL ಪೈಪೋಟಿ

ಇತ್ತೀಚಿನ ದಿನಗಳಲ್ಲಿ BSNL ಕಂಪನಿ(BSNL Company) ಅತಿ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸುವ ಮೂಲಕ ಹೆಚ್ಚಿನ ಜನರನ್ನು ಸೆಳೆಯುತ್ತಿದೆ. ಹೀಗೆ ಗ್ರಾಹಕರ ಕೈಗೆಟಕುವ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸುತ್ತಿರುವ BSNL ಇದೀಗ ಮತ್ತೊಂದು ಆಕರ್ಷಕ ಕೊಡುಗೆಯನ್ನು ನೀಡಿದೆ. ಹೌದು ಗೆಳೆಯರೇ ಒಂದು ವರ್ಷ ಮಾನ್ಯಯಿರುವಂತಹ ಅತಿ ಕಡಿಮೆ ಬೆಲೆಯ ಪ್ಲಾನ್(Low Budget Plan) ಇದಾಗಿದ್ದು ಪ್ರತಿದಿನ 2gb ಇಂಟರ್ನೆಟ್ನೊಂದಿಗೆ ಲೋಕಲ್ ಹಾಗೂ STD ಕರೆಗಳ ಸೌಲಭ್ಯವನ್ನು ಮಾಡಿಕೊಡಲಾಗುತ್ತದೆ. ಹಾಗಾದ್ರೆ ಈ ಪುಟದ ಮುಖಾಂತರ ಪ್ಲಾನ್ ಕುರಿತು ಸಂಕ್ಷಿಪ್ತ ವಿವರವನ್ನು ತಿಳಿದುಕೊಳ್ಳಿ.

Which BSNL plan is best for 1 year?Which BSNL plans are 365 days?
What is the BSNL 1 year validity plan 2024?
What is BSNL 1500 yearly plan?
Image Source: Moneycontrol

advertisement

BSNL ₹1570 Prepaid Plan

ನೀವೇನಾದರೂ BSNL ಸಿಮ್ ಅನ್ನು ಬಳಸುತ್ತಿದ್ದು, ಕಡಿಮೆ ಬೆಲೆಯಲ್ಲಿ ಆಕರ್ಷಕವಾದ ಪ್ಲಾನನ್ನು ಎದುರು ನೋಡುತ್ತಿದ್ದರೆ, BSNL ₹1570 ಪ್ರಿಪೇಯ್ಡ್ ಪ್ಲಾನ್(Prepaid Plan) ಅತ್ಯುತ್ತಮ ಆಯ್ಕೆ. ಹೆಚ್ಚಿನ ಮೊಬೈಲ್ ಡೇಟಾ ಬಳಸುವವರು 365 ದಿನದ ಈ ಪ್ಲಾನನ್ನು ಪಡೆಯಬಹುದು, ಇದರಲ್ಲಿ ಸಂಪೂರ್ಣ ಅನ್ಲಿಮಿಟೆಡ್ ಲೋಕಲ್ ಮತ್ತು STD ಕರೆಗಳ ಜೊತೆಗೆ ಪ್ರತಿದಿನ 100 SMS ಸಂದೇಶಗಳನ್ನು ಕಳುಹಿಸಬಹುದಾದ ಸೇವೆಯನ್ನು BSNL ಒದಗಿಸಿಕೊಡುತ್ತಿದೆ. ಇದರೊಂದಿಗೆ ಪ್ರತಿದಿನಕ್ಕೆ 2GB ಡೇಟಾ(2GB data/day) ಸೌಲಭ್ಯವು ಇದ್ದು, ಈ ಪ್ಲಾನನ್ನು ಗುಜರಾತ್ನಲ್ಲಿ ಇರುವಂತಹ RNSBL ಗ್ರಾಹಕರು ಪಡೆಯಬಹುದು.

BSNL 2399 Prepaid Plan

365 ದಿನ‌ / ಒಂದು ವರ್ಷದ ಪ್ರಿಪೇಯ್ಡ್ ಪ್ಲಾನ್(1 year Prepaid Plan) ಇದಾಗಿದ್ದು ಇದರಲ್ಲಿ ಅನ್ಲಿಮಿಟೆಡ್ ಕರೆ ಸೌಲಭ್ಯವಿದ್ದು, ದಿನದ 24 ಗಂಟೆಗಳ ಕಾಲ, ಯಾವುದೇ ಅಡೆತಡೆಗಳಿಲ್ಲದೆ ಇತರರೊಂದಿಗೆ ಮಾತನಾಡಬಹುದು, ಇದರೊಂದಿಗೆ ನೀವೇನಾದರೂ ಪ್ರತಿದಿನ ಅತಿಹೆಚ್ಚಿನ ಮೊಬೈಲ್ ಡೇಟಾ ಬಳಸುವವರಾದರೆ(More Mobile Data Users) ಈ ಪ್ಲಾನ್ ಅದ್ಭುತ ಆಯ್ಕೆ, ಪ್ರತಿದಿನ 2GB ಡೇಟ ಸಿಗಲಿದೆ, ಅನೇಕ ಬಳಕೆದಾರರು ಈ ಆಫರ್ಗಳಿಂದ ಪ್ರಯೋಜನ ಪಡೆದುಕೊಂಡಿದ್ದಾರೆ. ಜೊತೆಗೆ 100 SMS ಸಂದೇಶಗಳ ಸೌಲಭ್ಯವು ಇದೆ. ಇದರೊಂದಿಗೆ ಕಂಪನಿ ವತಿಯಿಂದ 30 ದಿನಗಳ ಕಾಲ ಉಚಿತ PRBT ಕೊಡುಗೆ ಕೂಡ ಲಭ್ಯವಿದೆ. ಈ ಅತ್ಯಕರ್ಷಕ ಪ್ಲಾನನ್ನು ಮುಂಬೈ ಮತ್ತು ಡೆಲ್ಲಿನಂತಹ MTNL ಏರಿಯಾದಲ್ಲಿರುವ ಗ್ರಾಹಕರು ಉಪಯೋಗಿಸಬಹುದು.

Which BSNL plan is best for 1 year?Which BSNL plans are 365 days?
What is the BSNL 1 year validity plan 2024?
What is BSNL 1500 yearly plan?
Image Source: Business Standard

advertisement

Leave A Reply

Your email address will not be published.