Karnataka Times
Trending Stories, Viral News, Gossips & Everything in Kannada

RBI: ಬ್ಯಾಂಕ್ ನಲ್ಲಿ FD ಇಡೋಕು ಮುಂಚೆ RBI ನ ಹೊಸ ರೂಲ್ಸ್ ತಿಳಿದುಕೊಳ್ಳಿ !

advertisement

ಒಂದು ವೇಳೆ ನೀವು ಬ್ಯಾಂಕಿನಲ್ಲಿ ಫಿಕ್ಸ್ಡ್ ಡೆಪಾಸಿಟ್ ಹಣವನ್ನು ಹೂಡಿಕೆ ಮಾಡಿದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದಿಂದ ನಿಮಗೆ ಒಂದು ಗುಡ್ ನ್ಯೂಸ್ ಬಂದಿದೆ ಎಂದು ಹೇಳಬಹುದಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ Non Refundable Fixed Deposit ಮಿತಿಯನ್ನು ಈಗ 15 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗಳಿಗೆ ಏರಿಸಿದೆ.

ಇದರ ಅರ್ಥ ನೀವು ಪ್ರತಿಯೊಂದು ಫಿಕ್ಸೆಡ್ ಡೆಪಾಸಿಟ್ ನ ಮೆಚುರಿಟಿಗಿಂತ ಮುಂಚೆ ಒಂದು ಕೋಟಿ ರೂಪಾಯಿಗಳವರೆಗೆ ಆರಂಭಿಕ ವಾಪಸಾತಿಯನ್ನು ಮಾಡಬಹುದಾಗಿದೆ. ಪ್ರತಿಯೊಂದು ಬ್ಯಾಂಕುಗಳು ಎರಡು ರೀತಿಯ ಫಿಕ್ಸೆಡ್ ಡೆಪಾಸಿಟ್ ಅನ್ನು ಗ್ರಾಹಕರಿಗೆ ಆಫರ್ ಮಾಡುತ್ತದೆ. ಮೊದಲನೇದು ಕಾಲೇಬಲ್ ಹಾಗೂ ಎರಡನೆಯದು ನಾನ್ ಕಾಲೇಬಲ್. ಕಾಲೇಬಲ್ ಪಿಕ್ಸಿಡ್ ಡಿಪಾಸಿಟ್ ಠೇವಣಿಯಲ್ಲಿ ಆರಂಭಿಕವಾಗಿಯೇ ಹಿಂಪಡೆದುಕೊಳ್ಳುವಂತಹ ಅವಕಾಶವನ್ನು ನೀಡಲಾಗುತ್ತದೆ ಹಾಗೂ ನಾನ್ ಕಾಲೇಬಲ್ ನಲ್ಲಿ ಇದಕ್ಕೆ ಅವಕಾಶ ನೀಡುವುದಿಲ್ಲ.

advertisement

Image Credit: India Today

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಅಕ್ಟೋಬರ್ ತಿಂಗಳಿನಲ್ಲಿ ಜಾರಿಗೆ ತಂದಿರುವಂತಹ ಹೊಸ ನಿಯಮಗಳ ಪ್ರಕಾರ ನಾನ್ ಕಾಲೇಬಲ್ ಫಿಕ್ಸ್ಡ್ ಡೆಪಾಸಿಟ್ ಯೋಜನೆಯಲ್ಲಿ ಇದ್ದಂತಹ ಮಿತಿಯನ್ನು 15 ಲಕ್ಷ ರೂಪಾಯಿಗಳಿಂದ ಒಂದು ಕೋಟಿ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಒಂದು ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಎಲ್ಲ ರೀತಿಯ ದೇಶಿಯ ಇನ್ವೆಸ್ಟ್ಮೆಂಟ್ ಅನ್ನು ಸ್ವೀಕರಿಸಲಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ. ಗ್ರಾಹಕರು ಇದಕ್ಕಿಂತ ಮುಂಚೆ ಕಡಿಮೆ ಮೊತ್ತವನ್ನೇ ತೆಗೆದುಕೊಳ್ಳಬಹುದಾಗಿದೆ. ಕೇಳಿ ಬಂದಿರುವಂತಹ ಹೊಸ ರೆಕಾರ್ಡ್ ಗಳ ಪ್ರಕಾರ ಅನಿವಾಸಿ ಭಾರತೀಯರ ಹಣದ ಜಮಾ ಮೇಲೆ ಕೂಡ ಈ ನಿಯಮ ಲಾಗು ಆಗುತ್ತದೆ ಎಂಬುದನ್ನು ಸ್ಪಷ್ಟಪಡಿಸಿದೆ.

ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೂಡಿಕೆ ಮಾಡಿರುವಂತಹ ಹಣವನ್ನು ಗ್ರಾಹಕರು ಅಕಾಲಿಕವಾಗಿ ಮರು ಪಡೆದುಕೊಳ್ಳುವುದಕ್ಕೆ ಅವಕಾಶ ಮಾಡುವ ನಿಟ್ಟಿನಲ್ಲಿ ಹೊಸ ನಿಯಮಗಳನ್ನು ರೂಪಿಸಲಾಗಿದೆ. ಇನ್ಮುಂದೆ ಪ್ರಾರಂಭಿಸಿರುವಂತಹ ಫಿಕ್ಸೆಡ್ ಡೆಪಾಸಿಟ್ಗಳನ್ನ ಹಿಂದೆಗೆದುಕೊಳ್ಳುವ ಅಂತಹ ಸೌಲಭ್ಯವನ್ನು ಕೂಡ ಗ್ರಾಹಕರಿಗೆ ನೀಡುವ ಕುರಿತಂತೆ ನಿಯಮಗಳನ್ನು ಜಾರಿಗೆ ತರಲಾಗಿದೆ. ಅದರ ಅನ್ವಯ ಫಿಕ್ಸಿಡ್ ಡೆಪಾಸಿಟ್ ನಲ್ಲಿ ಮಾಡಿರುವಂತಹ ಒಂದು ಕೋಟಿ ರೂಪಾಯಿಗಳವರೆಗಿನ ಹೂಡಿಕೆಯನ್ನು ಆರಂಭಿಕ ಸಮಯದಲ್ಲಿ ಹಿಂಪಡೆಯುವಂತಹ ಆಯ್ಕೆಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪರಿಚಯಿಸಿರುವಂತಹ ಹೊಸ ನಿಯಮಗಳ ಪ್ರಕಾರ ಈ ಪ್ರಕ್ರಿಯೆಗಳನ್ನು ಪ್ರಾರಂಭಿಸಲಾಗಿದೆ.

advertisement

Leave A Reply

Your email address will not be published.