Karnataka Times
Trending Stories, Viral News, Gossips & Everything in Kannada

Hyundai Creta: ಕೇವಲ 11 ಲಕ್ಷಕ್ಕೆ 2024 ರ ಹ್ಯುಂಡೈ ಕ್ರೆಟಾ ಕಾರು ಬಿಡುಗಡೆ, ಹೇಗಿದೆ ಫೀಚರ್ಸ್.

advertisement

ಇಂದು ಹೆಚ್ಚಿನ ಜನರು ವಾಹನ ಖರೀದಿಗೆ ಆಸಕ್ತಿ ವಹಿಸುತ್ತಾರೆ. ತಮ್ಮದೆ ಆದ ಸ್ವಂತ ವಾಹನ ಹೊಂದಿರಬೇಕೆಂದು ತಮ್ಮ ಕನಸಿನ ಕಾರು ಖರೀದಿಸಲು ಹೆಚ್ಚಿನ ಕ್ರೇಜ್ ತೊರ್ಪಡಿಸುತ್ತಾರೆ. ಇಂದು ಹ್ಯುಂಡೈ ಪ್ರತಿಷ್ಟಿತ ಕಂಪನಿ ಎನಿಸಿದೆ.‌ ಇದೀಗ ಈ ಕಂಪನಿಯ ಹೊಸ ಕಾರು ಬಿಡುಗಡೆಗೆ ಸಿದ್ದವಾಗಿದೆ. ಇದು ನವೀಕರಿಸಿದ ವಿನ್ಯಾಸ ಮತ್ತು ‌ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಹೆಚ್ಚು ಆಸಕ್ತಿ ಹುಟ್ಟಿಸಿದೆ.

Image Source: India Today

ವೈಶಿಷ್ಟ್ಯ ಹೇಗಿದೆ?

advertisement

  • ಈ ಹೊಸ ಹ್ಯುಂಡೈ ಕ್ರೆಟಾ  (Hyundai Creta) ಮೂರು ಡ್ರೈವಿಂಗ್ ಮೋಡ್‌ಗಳು, ಇಕೋ ಮೋಡ್‌ಗಳನ್ನು‌ ಹೊಂದಿದೆ
  • ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಡ್ಯುಯಲ್-ಜೋನ್ ಕ್ಲೈಮೇಟ್ ಕಂಟ್ರೋಲ್, ಲೆವೆಲ್ 2 ADAS 360-ಡಿಗ್ರಿ ಕ್ಯಾಮೆರಾ ಮತ್ತು ಸಂಪೂರ್ಣ ಡಿಜಿಟಲ್ ಡ್ರೈವರ್ ಡಿಸ್ಪ್ಲೇ ಹೊಂದಿದೆ.
  • ಬೇಸ್ ಸೌಂಡ್ ಸಿಸ್ಟಮ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಸ್ವಯಂಚಾಲಿತ ಹವಾಮಾನ ನಿಯಂತ್ರಕ ಹೊಂದಿದೆ
  • ಈ ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಏಳು ರೂಪಾಂತರಗಳಲ್ಲಿ ಲಭ್ಯವಿದ್ದು 1.5-ಲೀಟರ್ ಪೆಟ್ರೋಲ್, 1.5-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಘಟಕ ಸೇರಿದಂತೆ ಮೂರು ವಿಭಿನ್ನ ಎಂಜಿನ್ ಆಯ್ಕೆಗಳು ಇರಲಿದೆ
  • ಇದು ಸೆಂಟರ್ ಕನ್ಸೋಲ್ ವಿನ್ಯಾಸವನ್ನು ಹೊಂದಿದ್ದು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗಾಗಿ ಮತ್ತು ಇನ್ಫೋಟೈನ್‌ಮೆಂಟ್ ಸಿಸ್ಟಮ್‌ಗಾಗಿ ಟ್ವಿನ್ 10-25-ಇಂಚಿನ ಸ್ಕ್ರೀನ್ ಕ್ಯಾಬಿನ್‌ ಹೊಂದಿದೆ
  • ಅದೇ ರೀತಿ ವೆಂಟಿಲೇಟೆಡ್ ಸೀಟ್‌ಗಳು, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್‌ಗಳು, ಮಲ್ಟಿ-ಕಲರ್ ಆಂಬಿಯೆಂಟ್ ಲೈಟಿಂಗ್, ಕನೆಕ್ಟೆಡ್ ಕಾರ್ ಟೆಕ್, ವಾಯ್ಸ್ ಕಮಾಂಡ್‌ಗಳು, ಏರ್ ಪ್ಯೂರಿಫೈಯರ್ ಹೊಂದಿದೆ

ಬೆಲೆ ಹೇಗಿದೆ?

ಹೊಸ ಕ್ರೆಟಾ ಕಿಯಾ ಸೆಲ್ಟೋಸ್ (Kia Seltos), ವಿಟಾರಾ (Vitara Brezza), ಟೊಯೋಟಾ ಹೈರ್ಡರ್ (Toyota Hyryder), ಹೋಂಡಾ ಎಲಿವೇಟ್ (Honda Elivate) ಇತ್ಯಾದಿಗಳಿಗೆ ಪ್ರತಿಸ್ಪರ್ಧಿ ಯಾಗಿದ್ದು ಹೊಸ ಹ್ಯುಂಡೈ ಕ್ರೆಟಾ (Hyundai Creta)  ಫೇಸ್‌ಲಿಫ್ಟ್‌ನ ಆರಂಭಿಕ ಬೆಲೆ 10.99 ಲಕ್ಷ ರೂಪಾಯಿ ಆಗಿದ್ದು ಹೊಸ ಕ್ರೆಟಾ 6-ಸ್ಪೀಡ್ ಮ್ಯಾನುವಲ್, ಇಂಟೆಲಿಜೆಂಟ್ ವೇರಿಯಬಲ್ ಟ್ರಾನ್ಸ್‌ಮಿಷನ್ 7-ಸ್ಪೀಡ್ ಡ್ಯುಯಲ್ ಕ್ಲಚ್ ಟ್ರಾನ್ಸ್‌ಮಿಷನ್ ಇತ್ಯಾದಿ ಆಯ್ಕೆಯಲ್ಲಿ ದೊರೆಯಲಿದೆ.

advertisement

Leave A Reply

Your email address will not be published.