Karnataka Times
Trending Stories, Viral News, Gossips & Everything in Kannada

RTO Rules: HSRP ಜೊತೆ ವಾಹನದ ಈ ದಾಖಲೆ ಕಡ್ಡಾಯವಾಗಿ ಇರಲೇಬೇಕು! ಇಲ್ಲದಿದ್ದರೆ ಸ್ಥಳದಲ್ಲೇ ವಾಹನ ಸೀಜ್, ಹೊಸ ರೂಲ್ಸ್

advertisement

HSRP ನಂಬರ್ ಪ್ಲೇಟ್ ಈಗ ಕರ್ನಾಟಕ ರಾಜ್ಯ ಸೇರಿದಂತೆ ಪ್ರತಿಯೊಂದು ಕಡೆಗಳಲ್ಲಿ ಕೂಡ RTO ಸಂಸ್ಥೆ ಜಾರಿಗೆ ತಂದಿರುವಂತಹ ಕಡ್ಡಾಯ ನಿಯಮವಾಗಿದ್ದು ಪ್ರತಿಯೊಬ್ಬರೂ ಕೂಡ ಈ ಸೇಫ್ಟಿ ಸೆಕ್ಯೂರಿಟಿ ನಂಬರ್ ಪ್ಲೇಟ್ ಗಳನ್ನ ತಮ್ಮ ವಾಹನಗಳಲ್ಲಿ ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. 2019ರ ಒಳಗೆ ಖರೀದಿ ಮಾಡಲಾಗಿರುವಂತಹ ವಾಹನಗಳ ಮೇಲೆ HSRP ಸೆಕ್ಯೂರಿಟಿ ನಂಬರ್ ಪ್ಲೇಟ್ ಹಾಗೂ ಕಲರ್ ಕೋಡೆಡ್ ಸ್ಟಿಕರ್ಗಳನ್ನು ಬಳಸುವುದು ಕಡ್ಡಾಯ ಎನ್ನುವಂತಹ ಮಾಹಿತಿಯನ್ನು ಸಾರಿಗೆ ಇಲಾಖೆ ಹೊರಡಿಸಿದೆ. ಆದರೆ ಇವುಗಳ ಜೊತೆಗೆ ಮತ್ತೊಂದು ದಾಖಲೆ ಇರುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ.

HSRP ಜೊತೆಗೆ ವಾಹನದಲ್ಲಿ ಈ ದಾಖಲೆ ಕೂಡ ಕಡ್ಡಾಯ

HSRP ನಂಬರ್ ಪ್ಲೇಟ್ ಗಳನ್ನು ಹೊಸದಾಗಿ ಖರೀದಿ ಮಾಡಲಾಗಿರುವಂತಹ ವಾಹನದಲ್ಲಿ ಶೋರೂಮ್ ನವರೇ ಅದನ್ನು ಅಳವಡಿಸಿ ವಾಹನಗಳನ್ನು ಖರೀದಿದಾರರಿಗೆ ಡೆಲಿವರಿ ಮಾಡುತ್ತಿದ್ದಾರೆ. ಇನ್ನು ಹಳೆಯ ವಾಹನಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವ ಮೂಲಕ ತಮ್ಮ ಶೋರೂಮ್ ನಿಂದಲೇ ನಂತರ ನಂಬರ್ ಪ್ಲೇಟ್ ಗಳನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ನಂಬರ್ ಪ್ಲೇಟ್ ಜೊತೆಗೆ ಈ ದಾಖಲೆ ನಿಮ್ಮ ವಾಹನದಲ್ಲಿ ಇರಬೇಕಾಗಿರುವುದು ಪ್ರಮುಖವಾಗಿದೆ.

Can we use car after 15 years in India?What is the fee for FC?
Is FC required for two wheeler?
How do I download my fitness certificate from parivahan?
Image Source: Business Today

advertisement

ಇಲಾಖೆ ಸ್ವಚ್ಛ ಪರಿಸರದ ನಿಟ್ಟಿನಲ್ಲಿ ಈ ನಿಯಮವನ್ನು ಜಾರಿಗೆ ತಂದಿದ್ದು ಪ್ರತಿಯೊಬ್ಬರು ಕೂಡ ಇದನ್ನ ಪಾಲಿಸಬೇಕಾಗಿದೆ. ಹೌದು ನಾವ್ ಮಾತಾಡ್ತಿರೋದು ಗಾಡಿಯ ಫಿಟ್ನೆಸ್ ಸರ್ಟಿಫಿಕೇಟ್(Vehicle Fitness Certificate) ಬಗ್ಗೆ. ಒಂದು ವೇಳೆ ನಿಮ್ಮ ಬಳಿ ಫಿಟ್ನೆಸ್ ಸರ್ಟಿಫಿಕೇಟ್ ಇಲ್ಲ ಎಂದಾದಲ್ಲಿ ನೀವು ಫಿಟ್ನೆಸ್ ಸರ್ಟಿಫಿಕೇಟ್ಗಳನ್ನು ಮಾಡಿಸಿಕೊಳ್ಳಬಹುದಾಗಿ.

ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸುವುದಕ್ಕೆ ಆಗುವ ಖರ್ಚು

ಕಾರುಗಳ ವಿಚಾರಕ್ಕೆ ಬಂದ್ರೆ ಮ್ಯಾನುವಲ್ ವಾಹನಕ್ಕೆ 400 ಹಾಗೂ ಆಟೋಮ್ಯಾಟಿಕ್ ವಾಹನಕ್ಕೆ 600 ರೂಪಾಯಿಗಳ ಶುಲ್ಕ ವಿಧಿಸಲಾಗುತ್ತದೆ. ದ್ವಿಚಕ್ರ ವಾಹನಗಳ ವಿಚಾರಕ್ಕೆ ಬರೋದಾದ್ರೆ ಮ್ಯಾನ್ವಲ್ ವಾಹನಕ್ಕೆ 200 ರೂಪಾಯಿ ಹಾಗೂ ಆಟೋಮ್ಯಾಟಿಕ್ ವಾಹನಕ್ಕೆ 400 ರುಪಾಯಿಗಳ ಖರ್ಚು ತಗಲುತ್ತದೆ. ಇನ್ನು ಒಂದು ವೇಳೆ ನಿಮ್ಮ ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು ನವೀಕರಣ ಮಾಡಬೇಕು ಎನ್ನುವುದಾಗಿದ್ದಲ್ಲಿ ಆ ಸಂದರ್ಭದಲ್ಲಿ ನೀವು 200 ರುಪಾಯಿಗಳ ಶುಲ್ಕವನ್ನು ಕಟ್ಟಬೇಕಾಗುತ್ತದೆ ಹಾಗೂ ದಿನಾಂಕದಿಂದ ದೂರವಾಗುತ್ತಾ ಹೋದಂತೆ ಪ್ರತಿದಿನ 50 ರೂಪಾಯಿಗಳ ಶುಲ್ಕವನ್ನು ಹೆಚ್ಚಾಗಿ ಕಟ್ಟಬೇಕಾಗುತ್ತದೆ ಎಂಬುದಾಗಿ ತಿಳಿದು ಬಂದಿದೆ.

Can we use car after 15 years in India?What is the fee for FC?
Is FC required for two wheeler?
How do I download my fitness certificate from parivahan?
Image Source: Business Today

ಇನ್ನು ಒಂದು ವಾಹನದ ಆಯಸ್ಸು 15 ವರ್ಷಗಳ ನಂತರ ಸಾಮಾನ್ಯವಾಗಿ ಮುಗಿದು ಹೋಗುತ್ತದೆ. ಈ ಸಂದರ್ಭದಲ್ಲಿ ಬಹುತೇಕ RTO ಸಂಸ್ಥೆ ಈ ವಾಹನಗಳನ್ನು ಮುನ್ನಕ್ಕೆ ಮರು ರಿಜಿಸ್ಟ್ರೇಷನ್ ಮಾಡಿಸಿಕೊಳ್ಳುವುದಕ್ಕೆ ಹೋಗುವುದಿಲ್ಲ. ಬದಲಾಗಿ ಅದನ್ನ ಸ್ಕ್ರಾಪ್ ಗೆ ಕಳುಹಿಸಲಾಗುತ್ತದೆ ಹಾಗೂ ಅದರ ಮೌಲ್ಯದ ಹಣವನ್ನು ಗ್ರಾಹಕರ ಖಾತೆಗೆ ಹಾಕಲಾಗುತ್ತದೆ. ಹೀಗಾಗಿ ನಿಮ್ಮ ವಾಹನದ ಫಿಟ್ನೆಸ್ ಸರ್ಟಿಫಿಕೇಟ್ ಅನ್ನು ಕಡ್ಡಾಯವಾಗಿ ಮಾಡಿಸಿ.

advertisement

Leave A Reply

Your email address will not be published.