Karnataka Times
Trending Stories, Viral News, Gossips & Everything in Kannada

Arecanut Yield: ಒಂದೇ ವರ್ಷದಲ್ಲಿ 65 ಕ್ವಿಂಟಲ್ ನಿಂದ 140 ಕ್ವಿಂಟಲ್ ಇಳುವರಿ! ಈ ರೈತ ಮಾಡಿದ್ದಿಷ್ಟು.

advertisement

ಇಂದು ಅಡಿಕೆ ಕೃಷಿಗೆ ಹೆಚ್ಚಿನ ಆಧ್ಯತೆಯನ್ನು ರೈತರು ನೀಡುತ್ತಾರೆ.‌ಮಾರುಕಟ್ಟೆಯಲ್ಲಿಯು ಇದಕ್ಕೆ ಬೇಡಿಕೆ ಅಧಿಕ ವಾಗಿದ್ದು ಹಲವೆಡೆ ಅಡಿಕೆ ಕೃಷಿ ಬಹಳ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುವ ಮೂಲಕ ವಾರ್ಷಿಕ ಬೆಳೆ ಆಗಿರುವ ಇದರಲ್ಲಿ ಸರಿಯಾದ ಪೋಷಣೆ ಮಾಡಿದ್ರೆ ಹೆಚ್ಚು ಲಾಭ ಗಳಿಸಬಹುದು.‌ ಹಿಂದೆಲ್ಲ‌ ರೈತರು ತಾವಾಗಿಯೇ ದುಡಿದು ಕೃಷಿ ಅಭಿವೃದ್ಧಿ ಮಾಡುತ್ತಿದ್ದರು.ಇಂದು ಕೃಷಿ ಯಂತ್ರಗಳ ಅಳವಡಿಕೆ ಮೂಲಕ ರೈತರು ಕೆಲಸ ವನ್ನು ಸುಲಭ ಮಾಡಿಕೊಂಡಿದ್ದಾರೆ. ಅದೇ ರೀತಿ ಸರಕಾರವು ಕೂಡ ಹೆಚ್ಚಿನ ಪ್ರೋತ್ಸಾಹ ವನ್ನು ನೀಡುತ್ತಾ ಬಂದಿದೆ. ಇಲ್ಲೊಬ್ಬ ರೈತರು ಸಾವಯವ ಕೃಷಿ ಮಾಡುವ ಮೂಲಕ‌ ಅಧಿಕ ಇಳುವರಿ ಯನ್ನು ಪಡೆದುಕೊಂಡಿದ್ದಾರೆ.

ಮೂಲತಂತ್ರ ಇದು:

ಡಾ ಸಾಯಿಲ್ (Dr. Soil) ಬಳಕೆಯಿಂದ ಜೈವಿಕ ಮಣ್ಣಿನ ಆರೋಗ್ಯ ಅಭಿವೃದ್ಧಿ ಯಾಗಿ ಮಣ್ಣು ಮೃದುವಾಗಿ, ಗಿಡಗಳಿಗೆ ಹೆಚ್ಚಿನ ಪೋಷಣೆ ಯನ್ನು ನೀಡಲಿದೆ. ಇದು ಆರೋಗ್ಯಕರ, ಫಲವತ್ತಾದ ಮಣ್ಣನ್ನು ಉತ್ತೇಜಿಸುವ ಮೂಲಕ‌ ಜೈವಿಕ ಸಾರಜನಕ ಸ್ಥಿರೀಕರಣದ ಪ್ರಕ್ರಿಯೆಯನ್ನು ಅಭಿವೃದ್ಧಿ ಪಡಿಸುತ್ತದೆ. ಅದೇ ರೀತಿ ರೈತನು ಇಲ್ಲಿ ಡಾ ಸಾಯಿಲ್ (Dr. Soil) ಬಳಕೆ ಮಾಡುವ ಮೂಲಕ ಹೆಚ್ಚಿನ ಇಳುವರಿ (Arecanut Yield) ಗಳಿಸಿದ್ದಾರೆ. ಈಗ ಒಂದು ವರ್ಷದಲ್ಲಿ 65 ಕ್ವಿಂಟಲ್ ನಿಂದ 140ಕ್ವಿಂಟಲ್ ಇಳುವರಿ ಹೆಚ್ಚು ಪಡೆದಿದ್ದಾರೆ.

ಮಣ್ಣಿನ‌‌ ಪೋಷಣೆ ಹೆಚ್ಚಿಸಲಿದೆ:

 

Image Source: Agri Farming

 

advertisement

ಡಾ ಸಾಯಿಲ್ ಬಳಕೆಯಿಂದ ಭೂಮಿಯಲ್ಲಿ ಬೇರಿನ ಹರಡುವಿಕೆ ಅಭಿವೃದ್ಧಿ ಆಗಿ ಬಿಳಿ ಬೇರುಗಳು ಹೆಚ್ಚಾಗಿ ಮಣ್ಣಿನಿಂದ ಸುಲಭವಾಗಿ ಪೋಷಕಾಂಶಗಳನ್ನು ಪಡೆಯಲು ಸುಲಭ ವಾಗಲಿದೆ. ಡಾ ಸಾಯಿಲ್ ಬಳಕೆಯಿಂದ ಎಲೆ ಉದುರುವುದು, ಎಲೆ ಕೊಳೆತು ಹೋಗುವುದು ಇತ್ಯಾದಿ ಕಡಿಮೆಯಾಗಲಿದ್ದು ಎರೆಹುಳು ಗಳ ಅಭಿವೃದ್ಧಿ ಕೂಡ ಆಗಲಿದೆ.

ಇಂದು‌ ವಾತಾವರಣ ಬದಲಾವಣೆಯಿಂದಾಗಿ ಬಿಸಿಲಿನ ತಾಪ ಹೆಚ್ಚಾಗಿ ಸಣ್ಣ ಗಿಡಗಳ ಎಲೆಗಳ ತಳಭಾಗದಲ್ಲಿ ರಸಹೀರುವ ಕೆಂಪು ತಿಗಣೆ ಹಾವಳಿಯಿಂದಾಗಿ ಎಲೆಗಳು ಒಣಗುವ ಸಾಧ್ಯತೆ ಕಂಡು‌ಬರುತ್ತದೆ. ಅದೇ ರೀತಿ ಹರಳು ಉದರುವ ಸಾಧ್ಯತೆ ಕೂಡ ಇರುತ್ತದೆ.‌ ಇದಕ್ಕಾಗಿ ಡಾ ಸಾಯಿಲ್ ಬಳಕೆ ಉತ್ತಮ.

 

Image Source: Deccan Herald

 

ಸ್ಪಿಂಕ್ಲರ್ ಪೈಪ್ ಅಳವಡಿಕೆ:

ರೈತರು ಅಡಿಕೆ ಕೃಷಿಗೆ (Arecanut Cultivation) ನೀರು ಬಿಡುವಾಗ ಸ್ಪಿಂಕ್ಲರ್ ಅಳವಡಿಕೆ ಮಾಡುವ ಮೂಲಕ ಸಮಯ ಉಳಿತಾಯ ಜೊತೆ ಕೆಲಸವು ಸುಲಭವಾಗಲಿದೆ. ನೀರು ಮತ್ತು ಸಾವಯವ ಗೊಬ್ಬರವಾದ ಡಾ ಸಾಯಿಲ್ ಅನ್ನು ಮಿಕ್ಸ್ ಮಾಡಿ ಸ್ಲಿಂಕ್ಲರ್ ಗೆ ಪಿಕ್ಸ್ ಮಾಡುವ ಮೂಲಕ ತೋಟಗಳಿಗೆ ಬೀಡಬೇಕು. ಇದರಿಂದ ಒಂದೇ ಸಮನೇ‌ ತೋಟಗಳಿಗೆ ನೀರು‌ ಮತ್ತು ಡಾ ಸಾಯಿಲ್ ದ್ರಾವಣ ಬೀಡುವ ಮೂಲಕ ಮಣ್ಣಿಗೆ ಈ ದ್ರಾವಣ ಸೇರಲಿದೆ.

 

advertisement

Leave A Reply

Your email address will not be published.