Karnataka Times
Trending Stories, Viral News, Gossips & Everything in Kannada

7 Seater Car: 25 ಲಕ್ಷದ ಇನೋವಾಗೆ ಸೆಡ್ಡು ಹೊಡೆದ 10 ಲಕ್ಷದ ಈ ಕಾರು! ಭರ್ಜರಿ ಬುಕಿಂಗ್

advertisement

ಮಾರುತಿ ಸುಜುಕಿ ಕಂಪನಿಯು ಗ್ರಾಹಕರ ಕೈಗೆಟುಕುವಂತಹ ಬೆಲೆಯಲ್ಲಿ ಅತ್ಯಾಕರ್ಷಕ ವೈಶಿಷ್ಟತೆಗಳನ್ನು ಒಳಗೊಂಡಿರುವ ಹತ್ತಾರು ಕಾರ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ, ಅದರಂತೆ ಈಗ ಮಧ್ಯಮ ವರ್ಗದ ಗ್ರಾಹಕರಿಗೋಸ್ಕರ ತೀರ ಕಡಿಮೆ ಬೆಲೆಯಲ್ಲಿ 7 ಸೀಟಿನ ಎಂಪಿವಿ ಕಾರ (7 Seater MPV) ನ್ನು ಮಾರುಕಟ್ಟೆಗೆ ತರಲು ಸಕಲ ಸಿದ್ಧತೆಯನ್ನು ನಡೆಸುತ್ತಿದ್ದು,

ವಿಶಾಲವಾದ ಸ್ಥಳ 7 ಸೇಟುಗಳಿಗೂ ಸಂಪೂರ್ಣ ಸುರಕ್ಷತೆ, ಕೂಡು ಕುಟುಂಬದವರು ಬಹಳ ಆರಂಭದಾಯಕವಾಗಿ ಕುಳಿತು ಪ್ರಯಾಣಿಸಬಹುದಾದ ವ್ಯವಸ್ಥೆಯೊಂದಿಗೆ ಅತ್ಯಾಕರ್ಷಕ ಬಣ್ಣಗಳಲ್ಲಿ (Attractive Colors) ಮಾರುತಿ ಸ್ಪೇಸಿಯ (Maruti Suzuki Spacia) ಲಭ್ಯವಿದೆ. ಹಾಗಾದ್ರೆ ಕಾರಿನ ಬೆಲೆ ಹಾಗೂ ವೈಶಿಷ್ಟ್ಯತೆಗಳೇನೇನು? ಎಂಬ ವಿವರವನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ.

Maruti Suzuki Spacia Features: 

 

Image Source: Autos MaxAbout

 

advertisement

ಮಾರುತಿ ಕಂಪನಿ ಕಾರನ್ನು ತೀರಾ ಕಡಿಮೆ ಬೆಲೆಗೆ ನೀಡುತ್ತಿದ್ದರು, ಅದರ ಫೀಚರ್ಸ್ಗಳಲ್ಲಿ ಯಾವುದೇ ಕೊರತೆಯನ್ನು ಮಾಡಿಲ್ಲ ಆಧುನಿಕ ವೈಶಿಷ್ಟ್ಯತೆಗಳಾದ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ರಿವರ್ಸ್ ಪಾರ್ಕಿಂಗ್ ಸೆನ್ಸರ್, ಎಬಿಎಸ್, ಲಗೇಜ್ ಇಡಲು ಬೃಹತ್ತಾದ ಸ್ಥಳ ಹಾಗೂ 1.2L ಲೀಟರ್ ಪೆಟ್ರೋಲ್ ಇಂಜಿನ್ ವ್ಯವಸ್ಥೆಯ ಜೊತೆಗೆ CNG ಇಂಜಿನ್(CNG engine) ವ್ಯವಸ್ಥೆಯನ್ನು ಒದಗಿಸಲಾಗುತ್ತಿದೆ. ಇದರಿಂದ ನಿಮ್ಮ ಇಷ್ಟದ ಹಾಗೂ ಕಡಿಮೆ ಬೆಲೆಯಲ್ಲಿ ಲಭ್ಯವಿರುವಂತಹ ಇಂಧನವನ್ನು ಹಾಕಿಸಿಕೊಂಡು ಕಾರನ್ನು ಚಲಾಯಿಸಬಹುದು.

Maruti Suzuki Spacia Price:

 

Image Source: Indian Autos Blog

 

ನಿಮ್ಮ ಸಕುಟುಂಬಕ್ಕೋಸ್ಕರ ಕಾರನ್ನು ಖರೀದಿಸಬೇಕೆಂಬ ಯೋಜನೆ ಇದ್ದರೆ ಏಳು ಸೀಟ್ ವ್ಯವಸ್ಥೆಯಿರುವ ಮಾರುತಿ ಸುಜುಕಿ ಕಂಪನಿ (Maruti Suzuki Company) ಯ ಈ ಕಾರು ಅತ್ಯುತ್ತಮ ಆಯ್ಕೆ ಎಂದರೆ ತಪ್ಪಾಗಲಾರದು.

ಗ್ರಾಹಕರಿಗೆ ಇಷ್ಟವಾಗುವ ವೈಶಿಷ್ಟತೆಗಳನ್ನು ಅಳವಡಿಸಿ ಕಾರನ್ನು ತಯಾರು ಮಾಡುತ್ತಿರುವ ಮಾರುತಿ ಸುಜುಕಿ ಕಂಪನಿಯು ಸ್ಪೆಸಿಯಾ (Maruti Suzuki Spacia) ಕಾರನ್ನು ಕೇವಲ 8 ಲಕ್ಷ ಬೆಲೆಗೆ ಮುಂದಿನ ವರ್ಷ 2025 ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಬಾಕ್ಸಿ ಆಕಾರದಲ್ಲಿರುವ ಈ ಕಾರನ್ನು ಈಗಾಗಲೇ ಜಪಾನ್ನಲ್ಲಿ ಬಿಡುಗಡೆ ಮಾಡಲಾಗಿದ್ದು (Launched in Japan), ಗ್ರಾಹಕರಿಂದ ಕಾರಿನ ಕುರಿತು ಮೆಚ್ಚುಗೆ ವ್ಯಕ್ತವಾಗಿದೆ.

advertisement

Leave A Reply

Your email address will not be published.