Karnataka Times
Trending Stories, Viral News, Gossips & Everything in Kannada

Bank Holiday: ಮೇ ತಿಂಗಳಲ್ಲಿ 12 ದಿನ ಬ್ಯಾಂಕ್ ರಜೆ! ಇಲ್ಲಿದೇ ಲಿಸ್ಟ್

advertisement

ಬ್ಯಾಂಕಿನ ಕೆಲಸ ಕಾರ್ಯಗಳು ಯಾವ ಕಾಲಕ್ಕೆ ಬರಲಿದೆ ಎಂದು ನಿಶ್ಚಿತವಾಗಿ ಹೇಳಲಾಗದು. ಯಾವುದೋ ಕೆಲಸ ಈ ತಿಂಗಳು ಮಾಡಲು ಸಾಧ್ಯವಾಗದೇ ಇದ್ದರೆ ಮುಂದಿನ ತಿಂಗಳು ಮಾಡಿದರೆ ಆಯ್ತು ಎಂದು ಮುಂದೆ ದೂಡುತ್ತಾರೆ. ಆದರೆ ಮೇ ತಿಂಗಳಿನಂದು ಕೂಡ ನೀವು ಬ್ಯಾಂಕಿನ ಕೆಲಸ ಕಾರ್ಯ ಮಾಡಬೇಕಾದರೆ ರಜೆ ದಿನಗಳು ನಿಮಗೆ ಅಡ್ಡಿಯಾಗುವ ಸಾಧ್ಯತೆ ಇದೆ. ಮೇ ತಿಂಗಳಿನಂದು ನೀವು ಬ್ಯಾಂಕ್ ಕೆಲಸಕ್ಕೆ ಹೋಗುವ ಮುನ್ನ ರಜೆ ದಿನ ತಿಳಿದರೆ ಬಹಳ ಉತ್ತಮ.

ಬಹಳ ರಜೆ ಇದೆ:

2024ರಲ್ಲಿ ಮೇ ತಿಂಗಳಲ್ಲಿ ಬಹಳ ರಜೆ ಇದೆ ಎಂದು ಹೇಳಬಹುದು. 2024ರಲ್ಲಿ ಮೇ ತಿಂಗಳಲ್ಲಿ 12 ದಿನಗಳ ತನಕ ಬ್ಯಾಂಕ್ ರಜೆ (Bank Holiday) ಮುಚ್ಚಲ್ಪಟ್ಟಿದೆ. ಎಲ್ಲ ಭಾನುವಾರ ರಜೆ ಅದೇ ರೀತಿ ಎರಡನೇ ಹಾಗೂ ನಾಲ್ಕನೇ ಶನಿವಾರ ಕೂಡ ರಜೆ ಇರಲಿದೆ. ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕೂಡ ರಜೆ ಇದೆ. ಅದರೊಂದಿಗೆ ಹಬ್ಬ ಹರಿದಿನಗಳು, ವಿಶೇಷ ದಿನ, ಮಹಾತ್ಮರ ದಿನ ಎಲ್ಲ ಸೇರಿ ಮೇ ತಿಂಗಳಲ್ಲಿ 12 ರಜೆ ಇದೆ ಎನ್ನಬಹುದು.

ಈ ದಿನಗಳು ರಜೆ ಇದೆ:

 

Image Source: Pune Mirror

 

ಕಾರ್ಮಿಕರ ದಿನ:

advertisement

ಮೇ ತಿಂಗಳ ಆರಂಭವೇ ಕಾರ್ಮಿಕರ ದಿನವಾದ ಕಾರಣ 1ನೇ ತಾರೀಖಿನಂದು ರಜೆ ಇರಲಿದೆ. ಈ ಕಾರ್ಮಿಕರ ದಿನಾಚರಣೆ ರಾಷ್ಟ್ರೀಯ ಮಟ್ಟದಲ್ಲಿ ಚಾಲ್ತಿಯಲ್ಲಿ ಇದೆ ಹಾಗಾಗಿ ಮಹಾರಾಷ್ಟ್ರ, ಕೊಚ್ಚಿ, ಚೆನ್ನೈ, ಗುವಾಹಟಿ, ಬೆಂಗಳೂರು, ಬೇಲಾಪುರ್, ಹೈದ್ರಾಬಾದ್, ಆಂಧ್ರಪ್ರದೇಶ, ಮುಂಬೈ, ನಾಗ್ಪುರ, ಪಣಜಿ, ಕೋಲ್ಕತಾ , ತಿರುವನಂತಪುರಂ ನಲ್ಲಿ ಕಾರ್ಮಿಕರ ದಿನದ ರಜೆ ಇದೆ.

ಶನಿವಾರ, ಭಾನುವಾರ ರಜೆ ಇದೆ:

ಶನಿವಾರ ಮತ್ತು ಭಾನುವಾರ ರಜೆ ದಿನಗಳು ಮೇ ನಲ್ಲಿ ಕೂಡ ಇದೆ. ಮೇ 5, 12ಹಾಗೂ 19ರಂದು ಭಾನುವಾರದ ರಜೆ ಆದ ಕಾರಣ ಆ ದಿನ ಬ್ಯಾಂಕಿನ ಕೆಲಸಕಾರ್ಯಗಳು ಇರಲಿದೆ. ಮೇ 11, 25 ಎರಡನೇ ಶನಿವಾರ ಆದ ಕಾರಣ ಬ್ಯಾಂಕ್ ರಜೆ (Bank Holiday) ಇರಲಿದೆ. ಹಾಗಾಗಿ ಈ ಎಲ್ಲ ಭಾನುವಾರ ಮತ್ತು ಎರಡನೇ ಹಾಗೂ ನಾಲ್ಕನೇ ಶನಿವಾರ ರಜೆ ಸಿಗಲಿದೆ. ಹಾಗಾಗಿ ಬ್ಯಾಂಕ್ ಕೆಲಸ ಇರಲಾರದು.

ವಿಶೇಷ ದಿನ ರಜೆ:

ಮೇ 8ರಂದು ರವೀಂದ್ರನಾಥ ಠಾಗೋರ್ ಅವರ ಜನ್ಮದಿನದ ಪ್ರಯುಕ್ತ ರಜೆ ಇರಲಿದೆ ಹಾಗಾಗಿ ಕೋಲ್ಕತ್ತಾದಲ್ಲಿ ರಜೆ ಇರಲಿದೆ. ಮೇ 10ರಂದು ಬಸವಜಯಂತಿ ಹಾಗೂ ಅಕ್ಷಯ ತೃತೀಯ ದಿನದ ರಜೆ ಇರಲಿದೆ. ಮೆ 20ರಂದು ಲೋಕಸಭೆ ಸಾರ್ವತ್ರಿಕ ಚುನಾವಣೆಯ ಹಿನ್ನೆಲೆ ರಜೆ ಇರಲಿದೆ.

ಕರ್ನಾಟಕದಲ್ಲಿ ಕೆಲವು ಕ್ಷೇತ್ರದ ಚುನಾವಣೆ 7 ರಂದು ನಡೆಯಲಿದ್ದು ಆ ದಿನ ಕೂಡ ರಜೆ ಇರಲಿದೆ. ಮೇ 23ಕ್ಕೆ ಬುದ್ಧ ಪೂರ್ಣಿಮೆ ಇರುವ ಕಾರಣಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ರಜೆ ಇರಲಿದೆ. ಹಾಗಾಗಿ ಈ ಎಲ್ಲ ದಿನ ಬ್ಯಾಂಕ್ ರಜೆ ಇರಲಿದೆ.

advertisement

Leave A Reply

Your email address will not be published.