Karnataka Times
Trending Stories, Viral News, Gossips & Everything in Kannada

BMW XM: ಅತ್ಯಾಕರ್ಷಕ ಲುಕ್, 1 ಲೀಟರ್ ಗೆ 62 KM ಮೈಲೆಜ್ ಕೊಡುವ ಜಬರ್ದಸ್ತ್ BMW ಕಾರು ಬಿಡುಗಡೆ!

advertisement

ಇತ್ತೀಚಿನ ದಿನದಲ್ಲಿ ಕಾರು ದೈನಿಕ ವಾಹನವಾಗಿ ಅತೀ ಹೆಚ್ಚು ಬಳಕೆಯಾಗುತ್ತಿದೆ. ಹಾಗಾಗಿ ಕಾರಿನಲ್ಲಿಯೂ ಐಶಾರಾಮಿ ಲುಕ್ ಉಳ್ಳ ಕಾರುಗಳಿಗೆ ಅಧಿಕ ಮಾನ್ಯತೆ ಸಿಗುತ್ತಿದೆ. ದುಬಾರಿ ರೋಲ್ಸ್ ರಾಯ್ಸ್ ಇತ್ತೀಚೆಗೆ ಜನರ ಆಕರ್ಷಣೀಯ ಕಾರುಗಳಲ್ಲಿ ಒಂದಾಗಿದೆ. ಅದೇ ರೀತಿ BMW ಕಾರಿನ ಒಂದು ಲುಕ್ ಸದ್ಯ ಫುಲ್ ವೈರಲ್ ಆಗುತ್ತಿದೆ. ಒಂದು ಲೀಟರ್ ಪೆಟ್ರೋ ನಲ್ಲಿ 62 ಕಿಲೋಮೀಟರ್ ಮೈಲೇಜ್ ನೀಡುವ ಇದರ ವೈಶಿಷ್ಟ್ಯ ನಿಜಕ್ಕೂ ಗ್ರಾಹಕ ಪ್ರಿಯವಾಗಿದೆ.

BMW XM ಕಾರು

ಇತ್ತೀಚಿನ ದಿನದಲ್ಲಿ BMW ಕಾರಿನ ಕ್ರೇಜ್ ಹೆಚ್ಚಾಗುತ್ತಿದ್ದಂತೆ ಕಾರಿನ ಬೇಡಿಕೆ ಅನುಗುಣವಾಗಿ ವೈಶಿಷ್ಟ್ಯ ಸಹ ಆಗಾಗ ಬದಲಾಗಲಿದೆ. ಅದೇ ರೀತಿ BMW ನಲ್ಲಿಯೇ ಹಲವು ಪ್ರಕಾರ ಪರಿಚಯಿಸಲಾಗಿದೆ. ಅದೇ ರೀತಿ BMW XM ಕಾರು ಖರೀದಿಗೆ ಅಧಿಕ ಪ್ರಾಮುಖ್ಯತೆ ಪಡೆಯುತ್ತಿದೆ. ಅತ್ಯುತ್ತಮ ಪರ್ಫಾಮೆನ್ಸ್ ಜೊತೆಗೆ ಈ ಒಂದು ಆಕರ್ಷಕ ಕಾರು ಜನ ಮೆಚ್ಚುಗೆ ಪಡೆಯುತ್ತಿದೆ.

ವೈಶಿಷ್ಟ್ಯ ಹೇಗಿದೆ?

advertisement

  • ನೋಡಲು ಅತ್ಯಾಕರ್ಷಕ ಲುಕ್ ಇದರಲ್ಲಿ ಇದೆ.
  • SUV ಕಾರು , 0-100 ಕಿಲೋಮೀಟರ್ ವೇಗವನ್ನು ಕೇವಲ 4.3 ಸೆಕೆಂಡ್ ನಲ್ಲಿ ಪಡೆದುಕೊಳ್ಳಲಿದೆ.
  • ಪೆಟ್ರೋಲ್ ಟ್ಯಾಂಕ್ ಮತ್ತು ಚಾರ್ಜಿಂಗ್ ಸೆಕೆಟ್ ಪ್ರತ್ಯೇಕವಾಗಿ ಇದೆ.
  • ಇದರ ಜೊತೆಗೆ ಎಲೆಕ್ಟ್ರಾನಿಕ್ ಮೋಟಾರ್ ಹೊಂದಿದೆ.
  • 8ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಶನ್ ಹೊಂದಿದೆ.
  • 4.4ಲೀಟರ್ ಟ್ವಿನ್ ಟರ್ಬೋ ಚಾರ್ಜ್ ಪೆಟ್ರೋಲ್ ಇಂಜಿನ್ ಹೊಂದಿದೆ.
  • 2WD ಹಾಗೂ 4WD ಡ್ರೈವ್ ಮೊಡ್ ಆಯ್ಕೆ ಲಭ್ಯವಾಗಲಿದೆ.
  • 653 PS ಪವರ್ ಹಾಗೂ 800NM ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಬಣ್ಣದ ಆಯ್ಕೆ ಲಭ್ಯವಿದೆ

ಈ ಒಂದು ಕಾರು ಹೈ ಫೈ ಲುಕ್ ನಲ್ಲಿ ಲಭ್ಯವಾಗಲಿದ್ದು ಅನೇಕ ಬಣ್ಣದ ಆಯ್ಕೆಯನ್ನು ಕಾಣಬಹುದು. ಕಪ್ಪುಬಣ್ಣದ ಶಫೈರ್ ಮೆಟಾಲಿಕ್, ಮಿನರಲ್ ವೈಟ್ ಮೆಟಾಲಿಕ್, ಕೇಪ್ ರ್ಯಾಕ್ ಗ್ರೀನ್ ಮೆಟಾಲಿಕ್, ಡ್ರವಿಟ್ ಗ್ರೆ ಮೆಟಾಲಿಕ್, ಎಂ ಕಾರ್ಬನ್ ಬ್ಲ್ಯಾಕ್ ಮೆಟಾಲಿಕ್, ಎಂ ಮೆರಿನಾ ಬೈ ಬ್ಲು ಮೆಟಾಲಿಕ್, ಎಂ ಟೊರೊಂಟೊ ರೆಡ್ ಮೆಟಾಲಿಕ್ ಬಣ್ಣದಲ್ಲಿ ಈ ಕಾರಿನ ಆಯ್ಕೆ ಲಭ್ಯವಾಗಲಿದೆ.

ಈ ಕಾರಿನ ಆರಂಭಿಕ ಬೆಲೆ

ಈ ಒಂದು BMW XM ಕಾರಿನ ಟಾಪ್ ಮಾಡೆಲ್ ಆನ್ ರೋಡ್ ಬೆಲೆಯು 3.5ಕೋಟಿ ರೂಪಾಯಿ ಆಗಲಿದೆ. ಎಕ್ಸ್ ಶೋ ರೂಂ ನಲ್ಲಿ 2.60ಕೋಟಿ ರೂಪಾಯಿ ಆರಂಭಿಕ ಬೆಲೆ ಕಾಣಬಹುದು. ಈ ಒಂದು ಕಾರು ಹೈಬ್ರೀಡ್ ಇಂಧನದ ಕಾರಾಗಿದೆ. ಇದು ಒಂದು ಲೀಟರ್ ಪೆಟ್ರೋಲ್ ಮೇಲೆ 62ಕಿಲೋ ಮೀಟರ್ ಮೈಲೇಜ್ ಪಡೆಯಬಹುದು.

advertisement

Leave A Reply

Your email address will not be published.