Karnataka Times
Trending Stories, Viral News, Gossips & Everything in Kannada

Gold Rate: ಚೀನಿ ಮಾರುಕಟ್ಟೆಯಲ್ಲಿ ತಗ್ಗಿದ ಚಿನ್ನ ಹಾಗೂ ಬೆಳ್ಳಿ ದರ, ಆಭರಣ ಪ್ರಿಯರಿಗೆ ಸಂತಸ!

advertisement

ಚೀನಿ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ (Gold Rate) ಯಲ್ಲಿ ಏರಿಕೆ ಹಾಗೂ ಇಳಿಕೆಗಳಾಗುತ್ತಲೇ ಇರುತ್ತವೆ. ಆದರೆ ಇಂದುmಚಿನ್ನದ ಬೆಲೆಯಲ್ಲಿ ಮತ್ತೆ ಇಳಿಕೆ ಕಂಡಿದ್ದು, ಆಭರಣ ಪ್ರಿಯರಿಗೆ ಸಂತಸ ತಂದಿದೆ. ಹಾಗಾದ್ರೆ, ಇಂದು ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿ ದರ (Gold and Silver Rate) ವು ಎಷ್ಟಿದೆ ಎನ್ನುವುದರ ಕಂಪ್ಲೀಟ್ ಮಾಹಿತಿ ಇಲ್ಲಿದೆ.

ಇಂದಿನ ಚಿನ್ನದ ದರ (Today Gold Rate)

ಇಂದು ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿದರದಲ್ಲಿ ಇಳಿಕೆ ಕಂಡಿದ್ದು, ಹೀಗಾಗಿ 22 ಕ್ಯಾರೆಟ್​ನ 8 ಗ್ರಾಂ ಚಿನ್ನದ ಬೆಲೆ 45,840 ರೂ, 10 ಗ್ರಾಂ ಚಿನ್ನದ ಬೆಲೆಯೂ 57,300 ರೂ ಹಾಗೂ 24 ಕ್ಯಾರೆಟ್​ನ 8 ಗ್ರಾಂಗೆ 50,008 ರೂ ಹಾಗೂ 10 ಗ್ರಾಂ ಚಿನ್ನದ ಬೆಲೆ 62,5100ರೂ ಆಗಿದೆ.

advertisement

ವಿವಿಧ ನಗರಗಳಲ್ಲಿರುವ ​22 ಕ್ಯಾರಟ್ ನ 10 ಗ್ರಾಮ್ ಚಿನ್ನದ ಬೆಲೆ:

ಬೆಂಗಳೂರಿ (Banglore)ನಲ್ಲಿ 57,300 ರೂ., ಮುಂಬೈ (Mumbai) ನಲ್ಲಿ 57,300ರೂ., ದೆಹಲಿ (Dehli) ಯಲ್ಲಿ 57,450 ರೂ., ಕೇರಳ (Kerala)ದಲ್ಲಿ 57,300 ರೂ, ಅಹ್ಮದಾಬಾದ್ (Ahamadabad) ನಲ್ಲಿ 57,350 ರೂ., ಜೈಪುರ್ (Jaipur) ನಲ್ಲಿ 57,450 ರೂ ಆಗಿದೆ.

ಇಂದಿನ ಬೆಳ್ಳಿ ದರ (Silver Rate)

ಇಂದು ಬೆಳ್ಳಿದರದಲ್ಲಿಯೂ ಇಳಿಕೆ ಕಂಡಿದ್ದು, 1ಗ್ರಾಂ ಬೆಳ್ಳಿಗೆ 75.50 ರೂ., ಇದೆ. 8ಗ್ರಾಂ ಬೆಳ್ಳಿ ಬೆಲೆಯೂ 604 ರೂ. 10ಗ್ರಾಂ ಗೆ 755 ರೂ., 100 ಗ್ರಾಂ ಬೆಳ್ಳಿ ಬೆಲೆ 7,550 ರೂ ಹಾಗೂ 1 ಕೆಜಿ ಬೆಳ್ಳಿ ದರ 75,500 ರೂ., ಆಗಿದೆ.

advertisement

Leave A Reply

Your email address will not be published.