Karnataka Times
Trending Stories, Viral News, Gossips & Everything in Kannada

Hyundai Exter: 7 ಲಕ್ಷ ಬೆಲೆ ಹಾಗೂ 27Km ಮೈಲೇಜ್ ಕೊಡುವ ಹುಂಡೈ ಕಂಪೆನಿಯ ಈ ಕಾರು ಖರೀದಿಗಾಗಿ ಶೋ ರೂಮ್ ಮುಂದೆ ಜನಸಂದಣಿ!

advertisement

ಕಾರು ಖಾಸಗಿ ವಾಹನಗಳಿಗೆ ನೀಡುವ ಪ್ರಾತಿನಿಧ್ಯದಲ್ಲಿ ಮೊದಲ ಸ್ಥಾನ ವನ್ನು ಪಡೆದಿದೆ. ಕಾರ್ ಹೊಂದಿದ್ದಾರೆ ಎಂದರೆ ಅವರು ಸ್ಥಿತಿ ವಂತರೆಂದೆ ಭಾವಿಸಲಾಗುತ್ತದೆ. ಕಾರಿನಲ್ಲಿ ಓಡಾಟ ಸುಲಭವಾಗಿದ್ದು ಕುಟುಂಬ ಪ್ರಯಾಣಕ್ಕೆ ಕಾರು ಬಹಳ ಉಪಯೋಗಕರವಾಗಿದೆ. ಕಾರು ಬಳಕೆದಾರರನ್ನು ಉತ್ತೇಜಿಸುವ ಸಲುವಾಗಿ ಅನೇಕ ಕಾರುಗಳು ತಮ್ಮ ಬ್ರ್ಯಾಂಡ್ ಗಳನ್ನು ಪರಿಚಯಿಸುತ್ತಲೇ ಇದೆ. ಹಾಗೇ ಹುಂಡೈ ಕಂಪೆನಿ ಕೂಡ ಈ ನಿಟ್ಟಿನಲ್ಲಿ ದೊಡ್ಡ ಸಾಧನೆ ಮಾಡಿದೆ.

ಪ್ರಬಲ ಪೈಪೋಟಿ

ಹುಂಡೈ ಕಂಪೆನಿ ಅಧೀನದಲ್ಲಿ ಪಂಚ್ ಮತ್ತು ಬ್ರೇಝಾ ಕಾರಿಗೆ ಪ್ರಬಲ ಪೈಪೋಟಿ ನೀಡಲು ಸಜ್ಜಾಗುತ್ತಿದೆ. ಈ ಮೂಲಕ ಹುಂಡೈ ಎಕ್ಸ್ಟರ್ (Hyundai Exter) SUV ಕಾರನ್ನು ಬಿಡುಗಡೆ ಮಾಡಿದೆ. ಹುಂಡೈ ಕಂಪೆನಿಯ ಎಕ್ಸ್ ಟರ್ ಎಸ್ ಯುವಿ ಬಲವಾದ ವಿನ್ಯಾಸ, ಮೈಲೇಜ್ ನೀಡುತ್ತಲಿದ್ದು ಬಹಳ ಐಷರಾಮಿ ಲುಕ್ ಅನ್ನು ಈ ಕಾರು ಹೊಂದಲಿದೆ. ಹಾಗಾಗಿ ಲಕ್ಶೂರಿ ಲುಕ್ ಕಾರು ಬಯಸುವವರಿಗೆ ಇದೊಂದು ಬೆಸ್ಟ್ ಆಯ್ಕೆಯಾಗಿದೆ.

ವೈಶಿಷ್ಟ್ಯ ತೆ ಸಖತ್ತಾಗೆ ಇದೆ

ಈ ಒಂದು ಕಾರಿನಲ್ಲಿ ಸನ್ ರೂಫ್ (Sunroof) ವ್ಯವಸ್ಥೆ ನೀಡಲಾಗಿದೆ. ಹುಂಡೈ ಎಕ್ಸ್ ಟರ್ SUV ಕಾರಿನಲ್ಲಿ ಆರು ಸುರಕ್ಷಿತಾ ಏರ್ ಬ್ಯಾಗ್ ನೀಡಲಿದ್ದು ಅತ್ಯಾಧುನಿಕ ರಕ್ಷಣಾ ವ್ಯವಸ್ಥೆ ಅಳವಡಿಸಲಾಗಿದೆ. ವಾಯ್ಸ್ ಕಮಾಂಡ್ ಸಿಸ್ಟಂ ಹೊಂದಿದೆ. ಅದರ ಜೊತೆಗೆ ಅಪಘಾತ ತಡೆಗಟ್ಟುವ ಸಲುವಾಗಿ ವಿಶಿಷ್ಟ ವೀಲ್ ಹಾಗೂ ಇತ್ಯಾದಿ ಸುರಕ್ಷತಾ ಕ್ರಮ ಇದರಲ್ಲಿ ನಿಮಗೆ ಕಾಣಸಿಗಲಿದೆ.

advertisement

Hyundai Exter ಮೈಲೇಜ್, ಇಂಜಿನ್ ಹೇಗಿದೆ?

ಈ ಒಂದು ಹುಂಡೈ ಎಕ್ಸ್ ಟರ್ SUV ಕಾರಿನಲ್ಲಿ 1.2ಲೀಟರ್ ಪೆಟ್ರೋಲ್ ಇಂಜಿನ್, 1.2ಲೀಟರ್ ಸಿಎನ್ ಜಿ ಎಂಜಿನ್ ನಿಯಂತ್ರಿಸುವುದು. ಎರಡು ಇಂಜಿನ್ ಹಸ್ತಚಾಲಿತ ಹಾಗೂ ಸ್ಚಯಂ ಚಾಲಿತ ಗೇರ್ ಬಾಕ್ಸ್ ಅನ್ನು ಹೊಂದಿದೆ. ಈ ಒಂದು ಕಾರಿನಲ್ಲಿ‌ ನಿಮಗೆ 1ಲೀಟರ್ ಪೆಟ್ರೋಲ್ ನಲ್ಲಿ 19.4km ವರೆಗೆ ಪ್ರಯಾಣಿಸಬಹುದು. CNG ರೂಪಾಂತರದಲ್ಲಿ ಪ್ರತಿ ಕಿಲೋ ಗ್ರಾಂ ಗೆ 27.1km ಮೈಲೇಜ್ ನಿಮಗೆ ನೀಡಲಿದೆ. ಬಲಿಷ್ಟ ಇಂಧನ ಆಯ್ಕೆ ಹುಡುಕುವವರಿಗೆ ಈ ಕಾರು ದಿ ಬೆಸ್ಟ್ ಆಗಲಿದೆ.

Hyundai Exter ಬೆಲೆ ಎಷ್ಟಿದೆ ನೋಡಿ?

ಹುಂಡೈ ಎಕ್ಸ್ಟರ್ SUV ಕಾರು ಅನೇಕ ರೂಪಾಂತರದಲ್ಲಿ ನಿಮಗೆ ಲಭ್ಯವಾಗಲಿದೆ. ಶೋ ರೂಂ ನಲ್ಲಿ ಇದರ ಬೆಲೆ7.27 ಲಕ್ಷ ರೂಪಾಯಿ ಆಗಿದ್ದು 8.25 ಲಕ್ಷ ರೂಪಾಯಿ ಆನ್ ರೋಡ್ ಸೌಲಭ್ಯ ಸಿಗಲಿದೆ. ಸ್ಪರ್ಧಾತ್ಮಕ ಬೆಲೆ ಹಾಗೂ ವೈಶಿಷ್ಟ್ಯ ಗಳ ಮೂಲಕ ಮಾರುಕಟ್ಟೆಯಲ್ಲಿ ಹುಂಡೈ ಕಂಪೆನಿ ಈ ಕಾರು ಬಹಳ ಪ್ರಾತಿನಿಧ್ಯ ಪಡೆದಿದೆ. ಮಾರುಕಟ್ಟೆಗೆ ಮಾರುತಿ ಸುಜುಕಿ, ಕಿಯೊ ಇತರ ಕಂಪೆನಿಗೆ ಪ್ರಬಲ ಸ್ಪರ್ಧೆ ನೀಡಲಿದೆ.

advertisement

Leave A Reply

Your email address will not be published.