Karnataka Times
Trending Stories, Viral News, Gossips & Everything in Kannada

Maruti Suzuki Fronx: ಮಾರುತಿ ಸುಜುಕಿ ಫ್ರಾಂಕ್ಸ್ ಖರೀದಿಗೆ ಭರ್ಜರಿ ರಿಯಾಯಿತಿ‌, ಮುಗಿಬಿದ್ದ ಜನ!

advertisement

ಇಂದು ಪ್ರತಿಯೊಬ್ಬರಿಗೂ ಕೂಡ ಸ್ವಂತವಾದ ವಾಹನ ಬೇಕು ಎಂಬ ಆಸೆ ಬಹಳಷ್ಟು ಜನರಿಗೆ ಇದ್ದೆ ಇರುತ್ತದೆ. ಅದರಲ್ಲೂ ಮದ್ಯಮ ವರ್ಗದ ಜನರಿಗೆ ಇಂದು ಕಾರು ಖರೀದಿ ಕಷ್ಟವೇ ಸಹಿ‌‌ ಆದರೆ ಕೆಲವೊಮ್ಮೆ ಹಬ್ಬದ ಸಂದರ್ಭದಲ್ಲಿ, ವಿಶೇಷ ದಿನದ ಸಂದರ್ಭದಲ್ಲಿ ಪ್ರತಿಷ್ಟಿತ ಕಂಪನಿಗಳು ರಿಯಾಯಿತಿ ನೀಡಲಿದೆ. ಇದೀಗ ಕಾರು ಖರೀದಿ ಮಾಡಲು ಉತ್ತ‌ಮ ಅವಕಾಶ ನಿಮಗೆ ಸಿಗಲಿದೆ.

ಯಾವ ಕಾರು

ಮಾರುತಿ ಸುಜುಕಿ ಇದೀಗ ಡೀಲರ್‌ಗಳು, ಅರೆನಾ ಮತ್ತು ನೆಕ್ಸಾ, ಸುಜುಕಿ ಫ್ರಾಂಕ್ಸ್ ಗಳ ವಿವಿಧ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಪ್ರಯೋಜನವನ್ನು ನೀಡಲಿದೆ. ಅತ್ಯಂತ ಆಕರ್ಷಕ ವಿನ್ಯಾಸ, ಕಡಿಮೆ ನಿರ್ವಹಣೆ ವೆಚ್ಚ, ಗರಿಷ್ಠ ಮೈಲೇಜ್ ಸೇರಿದಂತೆ ಹಲವು ವೈಶಿಷ್ಟ್ಯ ಈ ಕಾರಿನಲ್ಲಿದೆ. ಯಾರೆಲ್ಲ ಕಾರು ಖರೀದಿ ಮಾಡಬೇಕು ಎಂಬ ನಿರೀಕ್ಷೆ ಯಲ್ಲಿದ್ದರೋ ಅವರಿಗೆ ಇದು ಖರೀದಿಗೆ ಉತ್ತಮ ಅವಕಾಶ ಆಗಿದೆ.

ಎಷ್ಟು ರಿಯಾಯಿತಿ

ಮಾರುತಿ ಸುಜುಕಿ ಫ್ರಾಂಕ್ಸ್ (Maruti Suzuki Fronx) ಎಸ್‌ಯುವಿ, ಒಟ್ಟು ರೂ.20,000 ರಿಯಾಯಿತಿ ಪ್ರಯೋಜನವನ್ನು ನೀಡಲಿದ್ದು, ಅದರಲ್ಲಿ ರೂ.15,000 ನಗದು ರಿಯಾಯಿತಿ ರೂ.5,000 ಕಾರ್ಪೊರೇಟ್ ಡಿಸ್ಕೌಂಟ್ ನೀಡಲಿದೆ.

advertisement

Maruti Suzuki Fronx ವೈಶಿಷ್ಟ್ಯ ಹೇಗಿದೆ?

  • ಇದು‌ ಎರಡು ಆಯ್ಕೆಗಳೊಂದಿಗೆ ಬರಲಿದ್ದು 1.2-ಲೀಟರ್, ನಾಲ್ಕು ಸಿಲಿಂಡರ್, NA ಪೆಟ್ರೋಲ್ ಎಂಜಿನ್ ಮತ್ತು 1.0-ಲೀಟರ್, ಮೂರು-ಸಿಲಿಂಡರ್, ಟರ್ಬೊ-ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ.
  • ಈ ಕಾರು, 5 ಸೀಟ್ ನ ಆಯ್ಕೆ ಮೂಲಕ ಬರಲಿದ್ದು ಇದರ ಫೀಚರ್ಸ್ ಕೂಡ ಬಹಳ ಉತ್ತಮ ವಾಗಿದೆ. ಈ ಫ್ರಾಂಕ್ಸ್ ಎಸ್‌ಯುವಿ 9 ಇಂಚಿನ ಇನ್ಫೋಟೈನ್‌ಮೆಂಟ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ, ಹೆಡ್ಸ್-ಅಪ್ ಡಿಸ್ಪ್ಲೇ ಯನ್ನು ಸಹ ಹೊಂದಿದೆ.
  • 6 ಏರ್‌ಬ್ಯಾಗ್‌, ಹಿಲ್ ಹೋಲ್ಡ್ ಅಸಿಸ್ಟ್, 360 – ಡಿಗ್ರಿ ಕ್ಯಾಮೆರಾ, ISOFIX ಚೈಲ್ಡ್ ಸೀಟ್ ಆಂಕರ್ಸ್, ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಷನ್ ಅನ್ನು ಹೊಂದಿದೆ.
  • ವೈಯರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್, 22.86cm ಹೆಚ್‌ಡಿ ಪ್ಲೇ ಪ್ರೋ ಪ್ಲಸ್ ಇನ್ಫೋಟೈನ್ಮೆಂಟ್‌ ಸಿಸ್ಟಮ್, ವೈಯರ್‌ಲೆಸ್ ಆ್ಯಪಲ್ ಹಾಗೂ ಆ್ಯಂಡ್ರಾಯ್ಡ್ ಆಟೋ ಪ್ಲೇ, ಸ್ಮಾರ್ಟ್ ಕನೆಕ್ಟಿವಿಟಿ ಹೊಂದಿದೆ.

Maruti Suzuki Fronx ಬೆಲೆ ಎಷ್ಟು?

ಈ ಸುಜುಕಿ ಫ್ರಾಂಕ್ಸ್ ಎಸ್‌ಯುವಿಯ (Suzuki Fronx SUV) ಬೆಲೆಯು ರೂ.7.46 ಲಕ್ಷದಿಂದ ರೂ.13.13 ಲಕ್ಷ ಇರಲಿದ್ದು ಹಲವು ರೂಪಾಂತರದಲ್ಲಿ ಲಭ್ಯವಿದೆ. ಹಾಗಾಗಿ ಈ ತಿಂಗಳಿನಲ್ಲಿ ವಿಶೇಷ ರಿಯಾಯಿತಿ ‌ಇರಲಿದ್ದು ಖರೀದಿ ಮಾಡಬಹುದಾಗಿದೆ.

advertisement

Leave A Reply

Your email address will not be published.