Karnataka Times
Trending Stories, Viral News, Gossips & Everything in Kannada

Mutual Fund: ಕೇವಲ 1 ಲಕ್ಷ ಹೂಡಿಕೆ ಮಾಡಿದ್ರೆ 7 ಲಕ್ಷ ಹಣ ರಿಟರ್ನ್ ಸಿಗೋ ಬಂಪರ್ ಯೋಜನೆ ಯಾವುದು ಗೊತ್ತಾ?

advertisement

ಹೂಡಿಕೆ ಮಾಡಿ ಹಣ ಉಳಿತಾಯ ಮಾಡಿ ದೀರ್ಘಾವಧಿಯ ಲಾಭ ಪಡೆಯಬೇಕು ಎಂಬುದು ಬಹುತೇಕರ ಆಲೋಚನೆ ಆಗಿದ್ದು ದೀರ್ಘಾವಧಿಯಲ್ಲಿ ಉತ್ತಮ ಬ್ಯಾಂಕಿಂಗ್ ಸೌಲಭ್ಯ ಎಂದರೆ ಅದು ಮ್ಯೂಚುವಲ್ ಫಂಡ್ ಹೂಡಿಕೆ ಎನ್ನಬಹುದು. ನೀವು ಹೂಡಿಕೆ ಮಾಡಿದ್ದ ಪ್ರಮಾಣಕ್ಕೆ ತಕ್ಕನಾಗೆ ಬಡ್ಡಿದರ ಇಲ್ಲಿ ಲಭ್ಯವಾಗಲಿದ್ದು ಉತ್ತಮ ರಿಟರ್ನ್ಸ್ ಅನ್ನು ನೀವು ಪಡೆಯಬಹುದು. ಹಾಗಾದರೆ ನೀವು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡೊ ಮನಸ್ಸು ಹೊಂದಿದ್ದವರಾಗಿದ್ದರೆ ಈ ಮಾಹಿತಿಯನ್ನು ಪೂರ್ತಿ ಓದಿ.

ಇಲ್ಲಿ ಮಾಡಿದರೆ ಒಳ್ಳೆ ಲಾಭ

ಮ್ಯೂಚುವಲ್ ಫಂಡ್ (Mutual Fund) ನಿಂದ ಅಧಿಕ ಲಾಭ ಸಿಗಲಿದೆಯಾದರೂ ಅನೇಕ ಖಾಸಗಿ ಮ್ಯೂಚುವಲ್ ಫಂಡ್ ಗಳು ಮೋಸಕ್ಕೆದಾರಿ ಮಾಡಬಹುದು. ಹಾಗಾಗಿ ನಂಬಿಕೆಗೆ ಅರ್ಹವಾದಲ್ಲಿ ಹಣ ಹೂಡಿಕೆ ಮಾಡಿ. ಅನೇಕ ವರ್ಷದಿಂದ ಪ್ರಚಲಿತದಲ್ಲಿದ್ದು ಸರಕಾರಿ ಸ್ವಾಮ್ಯದ ಅಧಿನದಲ್ಲಿರುವ ಬ್ಯಾಂಕ್ ನಲ್ಲಿ ನೀವು ಮಾಡಿದರೆ ಹಣ ಸೇಫ್ ಆಗಿ ಇರಲಿದೆ. ಆದರೆ ಮ್ಯೂಚುವಲ್ ಫಂಡ್ ನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ನಿಪೋನ್ ಇಂಡಿಯಾ ಗ್ರೋತ್ ಫಂಡ್ (Nippon India Growth Fund) ಮಾನ್ಯತೆ ಪಡೆಯುತ್ತಿದ್ದು ಮ್ಯೂಚುವಲ್ ಫಂಡ್ ವಿಭಾಗಗಳಲ್ಲಿ ಮಿಡ್ ಕ್ಯಾಪ್ ಫಂಡ್ ಇದಾಗಿದೆ.

ಮಿಡ್ ಕ್ಯಾಪ್ ಫಂಡ್ ಎಂದರೇನು?

ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ (Mid Cap Mutual Fund)ಗಳು 65% ನಷ್ಟು ಮಿಡ್ ಕ್ಯಾಪ್ ಸ್ಟಾಕ್ ಗಳ ಮೇಲೆ ಹೂಡಿಕೆ ಮಾಡಲಿದೆ. ಮಿಡ್ ಕ್ಯಾಪ್ ಸ್ಟಾಕ್ ಬಹುತೇಕ ಮಾರುಕಟ್ಟೆಯಲ್ಲಿ ಕಂಪೆನಿಗಳ ಸೆಕ್ಯೂರಿಟಿ ವಿಚಾರಕ್ಕೆ ಸಂಬಂಧ ಪಟ್ಟದ್ದಾಗಿದ್ದು ಬಂಡವಾಳದಲ್ಲಿ 101 ರಿಂದ 250 ರಂತೆ ಸ್ಥಾನ ಪಡೆಯಲಿದೆ. ಹಾಗಾಗಿ ಇದು ನಿಮಗೆ ಸಾಮಾನ್ಯ ಮ್ಯೂಚುವಲ್ ಗಿಂತ ಅಧಿಕ ಲಾಭವನ್ನು ನೀಡಲಿದೆ. ಈ ಯೋಜನೆಯನ್ನು 1995ರ ಅಕ್ಟೋಬರ್ 8 ರಂದು ಪ್ರಾರಂಭಿಸಲಾಗಿದ್ದು ಬಹುತೇಕ ಉದ್ಯಮ ಸಂಸ್ಥೆಗಳು ಹೂಡಿಕೆ ಮಾಡಿವೆ.

advertisement

ಯಾವೆಲ್ಲ ಕಂಪೆನಿ ಹೊಂದಿದೆ

ಶೇರು ಮಾರುಕಟ್ಟೆಯ ಪ್ರಸಿದ್ಧ ಕಂಪೆನಿಗಳ ಮೇಲೆ ಶೇರ್ ಹೋಗಲಿದೆ. ಚೋಳ ಮಂಡಲಂ, ಪಿಎಫ್ಸಿ, ವರುಣ್ ಬೇವರಿಸ್, ಸುಪ್ರೀಂ ಇಂಡಸ್ಟ್ರೀಸ್, ಪ್ರೆಸ್ಟಿಜ್ ಎಸ್ಟೇಟ್ ಪ್ರಾಜೆಕ್ಟ್, NTPC, AU ಸ್ಮಾಲ್ ಫೈನಾನ್ಸ್ ಬ್ಯಾಂಕ್, ಏಂಜೆಲ್ ಒನ್ ಗಳು ಈ ಒಂದು ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ ನ ಟಾಪ್ ಸ್ಟಾಕ್ ಎನ್ನಬಹುದು.

ಬಡ್ಡಿದರ ಎಷ್ಟಿದೆ?

ಬಡ್ಡಿದರದ ವಿಚಾರದಲ್ಲಿ ಮಿಡ್ ಕ್ಯಾಪ್ ಮ್ಯೂಚುವಲ್ ಫಂಡ್ ನಲ್ಲಿ ನೀವು 1ವರ್ಷ ಹೂಡಿಕೆ ಮಾಡಿದ್ದರೆ 1.53 ಲಕ್ಷ ರೂಪಾಯಿ ರಿಟರ್ನಿಂಗ್ ಅನ್ನು ನೀವು ಪಡೆಯಬಹುದು. ಅಂದರೆ ಶೇರಿನ ಲಾಭದ ಮೇಲೆ 53 ಸಾವಿರದ ವರೆಗೆ ಲಾಭ ಪಡೆಯಬಹುದು. ಅದೇ ಮೂರು ವರ್ಷಕ್ಕೆ ಹೂಡಿಕೆ ಮಾಡಿದರೆ 37.32% ರಿಟರ್ನಿಂಗ್ ಪಡೆಯಲಿದ್ದೀರಿ ಅಂದರೆ 2.32ಲಕ್ಷ ರೂಪಾಯಿ ಆಗಲಿದೆ. 5ವರ್ಷಕ್ಕೆ 27.72% ರಿಟರ್ನಿಂಗ್ ದೊರೆಯಲಿದ್ದು 3.14ಲಕ್ಷ ರೂಪಾಯಿ ಸಿಗಲಿದೆ. 10 ವರ್ಷದ ಅವಧಿಗೆ ಹೂಡಿಕೆ ಮಾಡಿದರೆ 21.02% ರಿಟರ್ನಿಂಗ್ ಸಿಗಲಿದ್ದು ನಿಮಗೆ 7.8 ಲಕ್ಷದ ವರೆಗೂ ಲಾಭ ದೊರಕಲಿದೆ.

advertisement

Leave A Reply

Your email address will not be published.