Karnataka Times
Trending Stories, Viral News, Gossips & Everything in Kannada

Kia Carens: ಮಾರುಕಟ್ಟೆಗೆ ಲಗ್ಗೆ ಇಟ್ಟ ಕಿಯಾದ 7 ಸೀಟರ್ ಕಾರು; ಜಿ ಎಸ್ ಟಿ ಇಲ್ಲದೆ ಇಂಥವರು ಖರೀದಿಸಬಹುದು!

advertisement

ಕಿಯಾ ಕಂಪನಿ ತನ್ನ ಸಿ ಎಸ್ ಡಿ (Canteen Stores Department) ಮೂಲಕ ದೇಶದ ಸೈನಿಕರಿಗಾಗಿ ಕ್ಯಾರನ್ಸ್ ಎಂಟಿವಿ ಬಿಡುಗಡೆ ಮಾಡಿದೆ. ಸಿ ಎಸ್ ಡಿ ಇಂದ Maruti Ertiga ಗೆ ನೇರವಾಗಿ ಸ್ಪರ್ಧಿಸುವ 7 ಸೀಟರ್ ಕಾರು ಇದಾಗಿದೆ. ಈ ಕಾರು ಖರೀದಿ ಮಾಡಿದರೆ GST ಉಳಿತಾಯ ಮಾಡಬಹುದು ಇದರಿಂದ ಲಕ್ಷ ರೂಪಾಯಿಗಳವರೆಗೆ ಸೇವ್ ಆಗುತ್ತದೆ.

CSD ಮತ್ತು ಕಾರೆನ್ಸ್ ಹೋಲಿಕೆ!

 

 

advertisement

ಸಿ ಎಸ್ ಡಿ ಮತ್ತು ಕಿಯ ಕಾರೆನ್ಸ್ (Kia Carens) ಎಕ್ಸ್ ಶೋರೂಮ್ ಬೆಲೆಗಳ ನಡುವೆ ಭಾರಿ ವ್ಯತ್ಯಾಸ ಇದೆ. Kia Carens ನ CSD ಬೆಲೆ ಸ್ಟ್ಯಾಂಡರ್ಡ್ ಎಕ್ಸ್ ಶೋರೂಮ್ ಬೆಲೆಗಿಂತಲೂ 9300, 1.51 ಲಕ್ಷ ರೂಪಾಯಿಗಳಷ್ಟು ಕಡಿಮೆ ಇದೆ ಎನ್ನಬಹುದು.

2024 ಫೆಬ್ರುವರಿ ತಿಂಗಳಿನ Kia Carens CSD ಬೆಲೆಗಳನ್ನು ನೋಡುವುದಾದರೆ:

Premium 7 – 1.5 normal petrol manual – Rs 9,51,864
Prestige 7 – 1.5 normal petrol manual – Rs 10,80,992
Prestige 7 – 1.5 Tarbo petrol Automatic (ACMT) – Rs 12,28,204
Luxury plus 7 – 1.5 Tarbo petrol Automatic (DCT) – Rs. 17,11,241
Premium 7 – 1.5 Tarbo Diesel Automatic (ACMT) -Rs. 11.63799
Prestige 7 – 1.5 Tarbo Diesel Automatic (ACMT) – Rs 12,83,408
Luxury plus 7 – 1.5 Tarbo Diesel Automatic (TC) – Rs. 17,43,444

advertisement

Leave A Reply

Your email address will not be published.