Karnataka Times
Trending Stories, Viral News, Gossips & Everything in Kannada

Royal Enfield: ಅತಿ ಶೀಘ್ರದಲ್ಲಿ ಮಾರುಕಟ್ಟೆಗೆ ಲಾಂಚ್ ಆಗಲಿದೆ Royal Enfield ಎಲೆಕ್ಟ್ರಿಕ್ ಬುಲೆಟ್ ಬೈಕ್! ಬೆಲೆ ಇಲ್ಲಿದೆ

advertisement

ದ್ವಿಚಕ್ರ ವಾಹನಗಳ ವಿಚಾರಕ್ಕೆ ಬಂದ್ರೆ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಬೆಲೆ ಹೆಚ್ಚಾಗಿದ್ರು ಕೂಡ Royal Enfield ಬುಲೆಟ್ ಬೈಕ್ ಅನ್ನು ಇಷ್ಟಪಡುವ ಜನಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಅಷ್ಟರ ಮಟ್ಟಿಗೆ ತನ್ನ ಜನಪ್ರಿಯತೆ ಹಾಗೂ ಬೇಡಿಕೆಯನ್ನು Royal Enfield ಕಾಯ್ದುಕೊಂಡು ಬಂದಿದೆ ಎಂದು ಹೇಳಬಹುದಾಗಿದೆ.

WhatsApp Join Now
Telegram Join Now

ಇನ್ನು ಸದ್ಯದ ಮಟ್ಟಿಗೆ ನೀವು ಭಾರತದ ಮಾರುಕಟ್ಟೆಯಲ್ಲಿ ನೋಡಿದ್ರೆ ಎಲ್ಲಾ ಕಡೆ ಎಲೆಕ್ಟ್ರಿಕ್ ಬೈಕುಗಳ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಗಮನಿಸಿರುವ ಅಂತಹ ಭಾರತದ ಅತ್ಯಂತ ಹಳೆಯ ಮೋಟರ್ ಸೈಕಲ್ ಗಳಲ್ಲಿ ಒಂದಾಗಿರುವ Royal Enfield ಕೂಡ ಎಲೆಕ್ಟ್ರಿಕ್ ರೂಪಾಂತರದಲ್ಲಿ ಮಾರುಕಟ್ಟೆಗೆ ಎಂಟ್ರಿ ನೀಡುವುದಕ್ಕೆ ಸಿದ್ಧವಾಗಿ ನಿಂತಿದೆ ಎಂದು ಹೇಳಬಹುದಾಗಿದೆ.

Royal Enfield ಬುಲೆಟ್ ಬೈಕ್ ಎಲೆಕ್ಟ್ರಿಕ್ ರೂಪಾಂತರದಲ್ಲಿ:

 

Image Source: News24

 

Royal Enfield ಎಲೆಕ್ಟ್ರಿಕ್ ಬೈಕ್ ಕೇಳಿ ಬಂದಿರುವ ಮಾಹಿತಿಯ ಪ್ರಕಾರ ಮಾರುಕಟ್ಟೆಗೆ ಲಾಂಚ್ ಆದ್ಮೇಲೆ 350 km ಗಳ ಲಾಂಗ್ ರೇಂಜ್ ಸಿಂಗಲ್ ಚಾರ್ಜ್ ನಲ್ಲಿ ನೀಡುತ್ತದೆ. ಈಗಾಗಲೇ ಕಂಪನಿ ಈ ಎಲೆಕ್ಟ್ರಿಕ್ ರೂಪಾಂತರವನ್ನು ಮಾರುಕಟ್ಟೆಗೆ ತರುವಂತಹ ಎಲ್ಲಾ ಪ್ರಯತ್ನಗಳನ್ನು ತೆರೆಮರೆಯಲ್ಲಿ ಮಾಡುತ್ತಿದೆ. ರಾಯಲ್ ಎನ್ಫೀಲ್ಡ್ ಎಲೆಕ್ಟ್ರಿಕ್ ಬೈಕ್ ಅತ್ಯಂತ ಲಾಂಗ್ ಲಾಸ್ಟಿಂಗ್ ಬ್ಯಾಟರಿ ಬಳಕೆಯನ್ನು ನೀಡುವಂತಹ ಟೆಕ್ನಾಲಜಿಯನ್ನು ಜನರಿಗೆ ನೀಡುವಂತಹ ತಯಾರಿಯನ್ನು ಮಾಡಿಕೊಳ್ಳುತ್ತಿದೆ.

advertisement

ತಿಳಿದು ಬಂದಿರುವ ಮಾಹಿತಿಯ ಪ್ರಕಾರ ರಾಯಲ್ ಎನ್ಫೀಲ್ಡ್ ತನ್ನ ಎಲೆಕ್ಟ್ರಿಕ್ ಬುಲೆಟ್ ಬೈಕಿನ ಕೆಲಸದಲ್ಲಿ ತೊಡಗಿಕೊಂಡಿದೆ ಎಂಬುದಾಗಿ ತಿಳಿದು ಬಂದಿದೆ. ಆದರೆ ಯಾವಾಗ ಅಧಿಕೃತವಾಗಿ ಲಾಂಚ್ ಮಾಡಬಹುದು ಎನ್ನುವಂತಹ ಸುದ್ದಿ ಇನ್ನೂ ಕೂಡ ಕಂಪನಿಯ ಅಧಿಕೃತ ಮೂಲಗಳಿಂದ ತಿಳಿದುಬಂದಿಲ್ಲ.

ಆದರೆ ಸದ್ಯದ ಮಟ್ಟಿಗೆ ಎಲೆಕ್ಟ್ರಿಕ್ ಬೈಕುಗಳ ಬೇಡಿಕೆಯನ್ನು ನೋಡಿರುವಂತಹ ಕಂಪನಿ ಮುಂದಿನ ವರ್ಷ ಅಂದರೆ 2025 ಮೊದಲ ಅರ್ಧದಲ್ಲಿ ಬಿಡುಗಡೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ ಎಂಬುದಾಗಿ ತಿಳಿದು ಬಂದಿದೆ. Royal Enfield ತನ್ನ ಎಲೆಕ್ಟ್ರಿಕ್ ಬೈನಲ್ಲಿ ದೀರ್ಘಕಾಲಿಕವಾಗಿ ಚಲಾವಣೆ ಮಾಡೋದಕ್ಕೆ ಸಹಾಯಕವಾಗುವ ರೀತಿಯಲ್ಲಿ ಪವರ್ಫುಲ್ ಬ್ಯಾಟರಿ ಹಾಗೂ ಮೋಟರ್ ಅನ್ನು ಅಳವಡಿಸುವಂತಹ ತಯಾರಿ ನಡೆಸಿಕೊಂಡಿದೆ.

Royal Enfield Electric Bike Design and Price:

 

Image Source: Mas Service

 

ತಿಳಿದು ಬಂದಿರುವ ಮಾಹಿತಿ ಪ್ರಕಾರ ರಾಯಲ್ ಎನ್ಫೀಲ್ಡ್ Electric Bike ನ ಡಿಸೈನ್ ಅನ್ನು ಕಂಪನಿ, ಹಿಮಾಲಯನ್ ಬೈಕಿನ ಹೊಸ ವೇರಿಯಂಟ್ ರೀತಿಯಲ್ಲಿ ತಯಾರಿಸಲಿದೆ ಎಂಬುದಾಗಿ ತಿಳಿದು ಬಂದಿದೆ. ಖಂಡಿತವಾಗಿಯೂ ಇದು ಮಾರ್ಕೆಟ್ ನಲ್ಲಿ ಲಾಂಚ್ ಆದರೆ ಯುವ ಜನತೆಯ ಹಾಟ್ ಫೇವರೆಟ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಇನ್ನು ಕೂಡ ಈ ವಾಹನವನ್ನು ಡಿಸೈನ್ ಹಾಗೂ ತಯಾರಿಕೆ ಮಾಡುವಂತಹ ಕೆಲಸಗಳು ಯೋಜನೆಯ ಹಂತದಲ್ಲಿ ಇದ್ದು ಮುಂದಿನ ದಿನಗಳಲ್ಲಿ ಇದರ ಬಗ್ಗೆ ಅಧಿಕೃತ ಬೆಲೆಯನ್ನು ಕಂಪನಿ ಘೋಷಣೆ ಮಾಡಲಿದೆ. ಆದರೆ ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಈ ಬೈಕಿನ ಬೆಲೆ 2.50 ಲಕ್ಷಕ್ಕೂ ಹೆಚ್ಚಿನ ಬೆಲೆ ಆಗಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ.

advertisement

Leave A Reply

Your email address will not be published.