Karnataka Times
Trending Stories, Viral News, Gossips & Everything in Kannada

Maruti Brezza: ಮಹಿಂದ್ರಾ ಸ್ಕಾರ್ಪಿಯೊ ಗಿಂತ ಅರ್ಧ ಬೆಲೆಗೆ ಸಿಗಲಿದೆ ಮಾರುತಿ ಬ್ರೆಝಾ ಕಾರು, 30KM ಮೈಲೇಜ್!

advertisement

ಇಂದು ಕಾರು ಖರೀದಿ ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಬಹಳಷ್ಟು ಹೆಚ್ಚಳವಾಗಿದೆ. ಅದರಲ್ಲೂ ವಿವಿಧ ಕಂಪನಿಯ ಕಾರುಗಳು ಗ್ರಾಹಕರನ್ನು ಬಹಳಷ್ಟು ಸೆಳೆಯುತ್ತಿದ್ದು ಇದೀಗ ಈ ಕಾರಿನ ಮೇಲೆ ಕ್ರೆಜ್ ಹೆಚ್ಚು ಇದೆ ‌ಅನ್ನಬಹುದು. ಕಾರು ಅಂತ ಬಂದಾಗ ಓಡಿಸಲು ಆರಾಮದಾಯಕ, ಸುರಕ್ಷತಾ ಅಂಶಗಳು, ಮೈಲೇಜ್‌ ಹೇಗೆ, ಬೆಲೆ ಹೇಗೆ ಎಂಬ ಅಂಶಗಳು ಬರುತ್ತದೆ. ಆ ಎಲ್ಲ ವೈಶಿಷ್ಟ್ಯ ಗಳಲ್ಲಿ ಈ ಕಾರು ಪರಿಣಿತಿಯನ್ನು ಹೊಂದಿದೆ.

ಮಾರುತಿ ಸುಜುಕಿ ಬ್ರೆಝಾ (Maruti Suzuki Brezza

ಈ ಕಾರು ನೋಡಲು ಕೂಡ ಬಹಳ ಆಕರ್ಷಕ ವಾಗಿದ್ದು ವಾಹನ ಪ್ರೀಯರನ್ನು ಮತ್ತಷ್ಟು ಗಮನ ಸೆಳೆದಿದೆ. ಭಾರತೀಯ ಮಾರುಕಟ್ಟೆಗಳಲ್ಲಿ ಇದರ ಆರಂಭಿಕ ಬೆಲೆ 7.99 ಲಕ್ಷ ದಿಂದ 12.15 ಲಕ್ಷ ವರೆಗೆ ಇರಲಿದೆ.

ವೈಶಿಷ್ಟ್ಯ ಹೇಗಿದೆ?

advertisement

  • ಈ ಬ್ರೆಝಾ ಕಾರು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಇರಲಿದ್ದು, ಅದು 88 bhp ಪವರ್ ಮತ್ತು 121.5 Nm ಟಾರ್ಕ್ ಅನ್ನು ನೀಡುತ್ತದೆ‌
  • ಹೆಚ್ಚಿನ ಮೈಲೇಜ್ ನೊಂದಿಗೆ ಆರಾಮದಾಯಕ ಡ್ರೈವ್ ಅನುಭವ ವನ್ನು ನೀಡಲಿದೆ.
  • ಪ್ರತಿ ಕಿಲೋಗ್ರಾಂಗೆ 30 ಕಿಲೋಮೀಟರ್‌ಗಳವರೆಗೆ ಮೈಲೇಜ್ ನೀಡಲಿದ್ದು ಉತ್ತಮ ಪ್ರಯಾಣದ ಅನುಭವ ನೀಡುತ್ತದೆ

ವಿಶಿಷ್ಟ ಫೀಚರ್ಸ್ ಇದೆ

ಹೆಡ್ ಅಪ್ ಡಿಸ್ಪ್ಲೇ, ಪ್ಯಾಡಲ್ ಶಿಫ್ಟರ್‌ಗಳು, ಎಲೆಕ್ಟ್ರಿಕ್ ಸನ್‌ರೂಫ್ ಸೌಂಡ್ ಸಿಸ್ಟಮ್, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜರ್ ಅನ್ನು ಹೊಂದಿದೆ,

  • 7 ಬಣ್ಣಗಳಲ್ಲಿ ಮಾರುತಿ ಸುಜುಕಿ ಬ್ರೆಝಾ ಲಭ್ಯವಿದೆ.
  • ಅದೇ ರೀತಿ ಈ ಮಾರುತಿ ಸುಜುಕಿ ಬ್ರೆಝಾ ಈಗ 6 ಏರ್‌ಬ್ಯಾಗ್‌ಗಳನ್ನು ಹೊಂದಿದ್ದು ಹೋಲ್ಡ್ ಕಂಟ್ರೋಲ್ ಸೇರಿದಂತೆ 19 ಇತರ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ.
  • ಇಂಜಿನ್ ಮ್ಯಾನುವಲ್ ಗೇರ್​ಬಾಕ್ಸ್ ಜೊತೆಗೆ ಪ್ಯಾಡಲ್ ಶಿಫ್ಟರ್​ಗಳೊಂದಿಗೆ ಸ್ವಯಂಚಾಲಿತ ವಾಗಿ ಸಂಯೋಜಿಸಲ್ಪಟ್ಟಿದೆ.

ಒಟ್ಟಿನಲ್ಲಿ ಈ ಕಾರು ಖರೀದಿ ಮಾಡಬೇಕು ಅನ್ನೋರಿಗೆ ಉತ್ತಮ ಆಯ್ಕೆ ಇದಾಗಿದೆ. ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗುತ್ತಿರುವ ಈ ಬ್ರೆಝಾ ಕಾರು ಸಾಕಷ್ಟು ವಿಶ್ವಾಸಾರ್ಹತೆಯನ್ನು ಹೊಂದಿದ್ದು ಮಾರುಕಟ್ಟೆ ಯಲ್ಲಿ ಉತ್ತಮ ಹವಾ ಸೃಷ್ಟಿ ಮಾಡಿದೆ.

advertisement

Leave A Reply

Your email address will not be published.