Karnataka Times
Trending Stories, Viral News, Gossips & Everything in Kannada

Maruti Suzuki: ಕೇವಲ 6 ಲಕ್ಷಕ್ಕೆ ಸಿಗಲಿದೆ ಬಡವರ ಬಿ ಎಂ ಡಬ್ಲ್ಯೂ ಕಾರು, ಬೆಂಕಿ ಲುಕ್ ಹಾಗೂ 22Km ಮೈಲೇಜ್!

advertisement

ಇಂದು ಕಾರು ಖರೀದಿ ಯಾರಿಗೆ ಇಷ್ಟ‌ ಇಲ್ಲ ಹೇಳಿ, ಪ್ರತಿಯೊಬ್ಬರು ಈ ಒಂದು ದಿನಕ್ಕಾಗಿ ಕಾಯ್ತಾ ಇರ್ತಾರೆ. ಬಹು ಜನರ ಕನಸು ಇದಾಗಿದೆ.‌ಇಂದು ಮಾರುಕಟ್ಟೆ ಗೂ ನನಾ ರೀತಿಯ ವಾಹನ ಬಂದಿದ್ದು ಬೇಡಿಕೆ ಕೂಡ ಹೆಚ್ಚಾಗಿದೆ. ಅದರಲ್ಲಿ ಕಾರು ತಯಾರಿಕಾ ಕಂಪನಿಗಳಲ್ಲಿ ಮಾರುತಿ ಅತ್ಯಂತ ಫೇಮಸ್ಸ್ ಆಗಿದ್ದು ಇತ್ತೀಚಿನ ವರ್ಷಗಳಲ್ಲಿ ಮಾರುತಿ ಮೋಟಾರ್ಸ್ (Maruti Motors) ಕಾರುಗಳು ಹೆಚ್ಚು ಪ್ರಸಿದ್ದಿ ಸಹ ಪಡೆದುಕೊಂಡಿದೆ. ಮಾರುತಿ ಮೋಟಾರ್ಸ್ ಇದೀಗ ನೂತನ ಮಾಡೆಲ್ ನ ಕಾರನ್ನು ಪರಿಚಯಿಸಿದೆ ಸುಧಾರಿತ ವಿಭಿನ್ನ ವೈಶಿಷ್ಟ್ಯಗಳೊಂದಿಗೆ ಹೊಸ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಕಾರು ಪ್ರೀಯರನ್ನು ಮತ್ತಷ್ಟು ಆಕರ್ಷಣೆ ‌ಮಾಡಿದೆ.

 

 

ವೈಶಿಷ್ಟ್ಯ ಹೇಗಿದೆ?

advertisement

  • ಹೊಸ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಪ್ರೀಮಿಯಂ ಲುಕ್‌ನೊಂದಿಗೆ ಆಧುನಿಕ ವಿನ್ಯಾಸವನ್ನು ಸಹ ಪಡೆದುಕೊಂಡಿದೆ.
  • ಈ ಹೊಸ ಬಲೆನೊ 1197 CC 1.2-ಲೀಟರ್ Petrol Engine ಅನ್ನು ಹೊಂದಿದ್ದು 113 Nm ಟಾರ್ಕ್ ಅನ್ನು ನೀಡಲಿದೆ.
  • ಈ ಹೊಸ ಕಾರಿನಲ್ಲಿ LED ಪ್ರೊಜೆಕ್ಟರ್ ಹೆಡ್ ಲ್ಯಾಂಪ್, 7.0 ಇಂಚಿನ ಇನ್ಪೋಟೈನ್ ಸಿಸ್ಟಂ ಹೊಂದಿದೆ.
  • ಅದರ ಜೊತೆ Apple Car Play ಮತ್ತು Android Auto Connectivity, Voice Assist, Car Connect, Start Stop Button ಸೌಲಭ್ಯ ಇದೆ.
  • ಹೊಸ ಸ್ಮಾರ್ಟ್‌ಪ್ಲೇ ಪ್ರೊ ಪ್ಲಸ್‌ನಲ್ಲಿ ಮಾರುತಿ ಇನ್​ಬಿಲ್ಟ್ ನೇವಿಗೇಷನ್ ವ್ಯವಸ್ಥೆಯನ್ನು ಸಹ ನೀಡುತ್ತದೆ
  • ಅದೇ ರೀತಿ ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್‌ಗಳು ಮತ್ತು ಕ್ರೋಮ್ ಡೋರ್ ಹ್ಯಾಂಡಲ್‌ಗಳನ್ನು ಹೊಂದಿದೆ
  • ಪೆಟ್ರೋಲ್ ರೂಪಾಂತರವು ಪ್ರತಿ ಲೀಟರ್‌ಗೆ 22.35 ಕಿಮೀ ಮೈಲೇಜ್ ನೀಡುತ್ತದೆ.

ಬೆಲೆ ಹೇಗಿದೆ?

ಈ ಹೊಸ ಮಾರುತಿ ಸುಜುಕಿ ಬಲೆನೊ (Maruti Suzuki Baleno) ಸುಧಾರಿತ ವೈಶಿಷ್ಟ್ಯ ಹೊಂದಿದ್ದು ಇತರ ಪ್ರತಿಷ್ಠಿತ ಕಂಪನಿಯ ಕಾರುಗಳಿಗೆ ಪೈಪೋಟಿ ನೀಡಲಿದ್ದು ಇದರ ಬೆಲೆಯು 6 ಲಕ್ಷದ ವರೆಗೆ ಇರಲಿದ್ದು ಇದು ಆರಂಭಿಕ ಬೆಲೆಯಾಗಿದೆ.

advertisement

Leave A Reply

Your email address will not be published.