Karnataka Times
Trending Stories, Viral News, Gossips & Everything in Kannada

Yamaha MT 15: ಹೊಸ ವರ್ಷದ ಬಿಗ್ ಆಫರ್, ಕೇವಲ 28,000 ಕೊಟ್ಟು ಖರೀದಿಸಿ ಯಮಹಾ MT15!

advertisement

ಸ್ಟೈಲಿಷ್ ಲುಕ್ ನ ಬೈಕ್ ಮಾರುಕಟ್ಟೆ ಗೆ ಬಂತು ಎಂದಾಗ ಯುವಕರು ಇದರ ಬಗ್ಗೆ ಹೆಚ್ಚಿನ‌ ಓಲವನ್ನು ತೋರಿಸುತ್ತಾರೆ.ಹೊಸ ವರ್ಷದ ಸಂದರ್ಭದಲ್ಲಿ ಮಾರುಕಟ್ಟೆ ಗೆ ನಾನಾ ರೀತಿಯ ನೂತನ ಮಾಡೆಲ್ ನ ಬೈಕು ಗಳು ಮಾರುಕಟ್ಟೆ ಗೆ ಬಂದಿದ್ದು ಬಹಳಷ್ಟು ಕ್ರೇಜ್ ಹುಟ್ಟು ಹಾಕಿದೆ.

ಹೊಸ ವರ್ಷದ ಆಫರ್:

 

 

Yamaha MT 15 ಇದೀಗ ಈ ಬೈಕ್ ಹೊಸ ವರ್ಷದಲ್ಲಿ ಕಡಿಮೆ ಬೆಲೆಯಲ್ಲಿ ನೀವು ಖರೀದಿ ಮಾಡಬಹುದು. ಡೌನ್ ಪೇಮೆಂಟ್ ಮೂಲಕ‌ಅಗ್ಗದ ಬೆಲೆಯಲ್ಲಿ ಖರೀದಿ ಮಾಡಬಹುದಾಗಿದೆ. ಖರೀದಿದಾರರು ಕೇವಲ 28000 ರೂಗಳ ಆರಂಭಿಕ ಡೌನ್ ಪಾವತಿಯೊಂದಿಗೆ ಈ ಬೈಕ್ ಖರೀದಿಸಬಹುದಾಗಿದೆ. ಗ್ರಾಹಕರು 12% ಬಡ್ಡಿದರದಲ್ಲಿ ಪ್ರತಿ ತಿಂಗಳು ಸರಿಸುಮಾರು 6333 ರೂಗಳ ಕಂತುಗಳನ್ನು ಠೇವಣಿ ಮಾಡಲು ಅವಕಾಶ ಇದೆ.

advertisement

ಬೆಲೆ ಹೇಗಿದೆ?

 

 

ಈ Yamaha ಕಂಪನಿಯು Yamaha MT 15 ನೋಡಲು ಸಹ ಬಹಳ ಆಕರ್ಷಣೀಯ ವಾಗಿದ್ದು ‌ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಇದರ ಬೆಲೆ ರೂ 198000 ರಿಂದ ರೂ 205000 ಆಗಿದ್ದುವಿವಿಧ ರೂಪಾಂತರಗಳು ಲಭ್ಯವಿದೆ

ಹೇಗಿದೆ ವೈಶಿಷ್ಟ:

ಈ ಬೈಕ್ ನೋಡಲು ಸಹ ಬಹಳ ಆಕರ್ಷಣೀಯ ವಾಗಿದ್ದು 155 ಸಿಸಿ ಎಂಜಿನ್ ಹೊಂದಿದ್ದು 45kmpl ನಿಂದ‌ 50kmpl ಮೈಲೇಜ್ ನೀಡುವ ಸಾಮರ್ಥ್ಯವನ್ನು ಪಡೆದು ಕೊಂಡಿದೆ.ಇದು ಕೆಂಪು ಬಣ್ಣದ ಅಲಾಯ್‌ ಚಕ್ರಗಳೊಂದಿಗೆ, ಕಪ್ಪು ಮತ್ತು ಬಿಳಿ ಬಣ್ಣ ಮಿಶ್ರಿತದಿಂದ ಇದ್ದು ರೈಡರ್‌ಗಳಿಗೆ ಹೊಸ ರೈಡ್ ಅನುಭವ ನೀಡಲಿದೆ.ಅದೇ ರೀತಿ ಈ ಬೈಕ್ ನಲ್ಲಿ 6 ಸ್ಪೀಡ್‌ ಟ್ರಾನ್ಸ್‌ಮಿಷನ್‌ ಇದ್ದು ಬೈಕ್‌ನಲ್ಲಿ ಅಸಿಸ್ಟ್‌ ಸ್ಲಿಪ್ಪರ್‌ ಕ್ಲಚ್‌ನ್ನು ನೀಡಲಾಗಿದೆ. ಒಟ್ಟಿನಲ್ಲಿ ಈ ಹೊಸ ವರ್ಷದ ಸಂದರ್ಭದಲ್ಲಿ ಈ ಬೈಕ್ ಅನ್ನು ನೀವು ಸುಲಭ ವಾಗಿ ಖರೀದಿ ಮಾಡಲು ಅವಕಾಶ ಇದೆ.

advertisement

Leave A Reply

Your email address will not be published.