Karnataka Times
Trending Stories, Viral News, Gossips & Everything in Kannada

Income Tax: ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಇರುವ ಎಲ್ಲರಿಗೂ ಹೊಸ ಸೂಚನೆ! ಮೋದಿ ಘೋಷಣೆ

advertisement

Income Tax Department: ಇನ್ಕಮ್ ಟ್ಯಾಕ್ಸ್ ಫೈಲ್ ಮಾಡುವಂತಹ ವಿಚಾರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬದಲಾಗುತ್ತಿರುವಂತಹ ನಿಯಮಗಳಿಂದಾಗಿ ಅದಕ್ಕೆ ಸಂಬಂಧಪಟ್ಟಂತಹ ಜನರು ಅಂದರೆ ಲಕ್ಷಗಟ್ಟಲೆ ಸಂಪಾದನೆ ಮಾಡುವಂತಹ ಜನರು ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಬಹುದು. ಇನ್ನು ಈ ಸಂದರ್ಭದಲ್ಲಿ ನೀವು ಮಾಡುವಂತಹ ಕೆಲವೊಂದು ಚಿಕ್ಕ ಪುಟ್ಟ ತಪ್ಪುಗಳಿಗೂ ಕೂಡ ನೀವು ಇನ್ಕಮ್ ಟ್ಯಾಕ್ಸ್ ನೋಟಿಸ್ ಅನ್ನು ಪಡೆದುಕೊಳ್ಳಬಹುದಾಗಿದ್ದು ಬನ್ನಿ ಆ ಮಿಸ್ಟೇಕ್ ಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ.

ಈ ಮಿಸ್ಟೇಕ್ ಗಳನ್ನ ಮಾಡೋದಕ್ಕೆ ಹೋಗ್ಬೇಡಿ!

* ಬೇಸಿಕ್ ಆಗಿರುವಂತಹ ವಿಚಾರ ಅಂದ್ರೆ ನೀವು ಸರಿಯಾದ ರೀತಿಯಲ್ಲಿ ನಿಮ್ಮ ವಿವರಗಳನ್ನು ನೀಡಬೇಕಾಗಿರುತ್ತದೆ. ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ಯಾವುದೇ ಕಾರಣಕ್ಕೂ ಕೂಡ ತಪ್ಪಾಗಿ ನೀಡುವುದಕ್ಕೆ ಹೋಗಬೇಡಿ. ನಿಮ್ಮ ಪರ್ಸನಲ್ ಇನ್ಫಾರ್ಮಶನ್ ನೀಡುವುದಕ್ಕಿಂತ ಮುಂಚೆ ನಿಮ್ಮ ಪಾನ್ ಕಾರ್ಡ್ ಸೇರಿದಂತೆ ಪ್ರತಿಯೊಂದು ಮಾಹಿತಿಗಳನ್ನು ಡಬಲ್ ಚೆಕ್ ಮಾಡಿ. ಈ ರೀತಿ ನೀವು ತಪ್ಪು ಮಾಡಿದ್ರೆ ನಿಮ್ಮ ವಿರುದ್ಧ ರೆಡ್ ಫ್ಲ್ಯಾಗ್ ಅಥವಾ ನೋಟಿಸ್ ಅನ್ನು ಜಾರಿಗೊಳಿಸಬಹುದಾಗಿದೆ.

advertisement

* ತಪ್ಪಾದ ಐಟಿಆರ್ ಫಾರ್ಮ್ ಅನ್ನು ನೀವು ಆಯ್ಕೆ ಮಾಡುವುದರಿಂದ ಕೂಡ ಸಾಕಷ್ಟು ಗೊಂದಲಗಳು ಏರ್ಪಡುತ್ತವೆ ಹಾಗೂ ಇನ್ಕಮ್ ಟ್ಯಾಕ್ಸ್ ಲೆಕ್ಕಾಚಾರಗಳು ಕೂಡ ತಪ್ಪಾಗುತ್ತದೆ. ಈ ಕಾರಣದಿಂದ ಕೂಡ ನೀವು ನೋಟಿಸ್ ಪಡೆದುಕೊಳ್ಳಬಹುದಾದ ಸಾಧ್ಯತೆ ಇರುತ್ತದೆ.
* ನಿಮ್ಮ ಜೀವನದಲ್ಲಿ ನೀವು ಪಡೆದುಕೊಳ್ಳುತ್ತಿರುವಂತಹ ಪ್ರತಿಯೊಂದು ಆದಾಯದ ಮೂಲಗಳನ್ನು ಕೂಡ ನೀವು ಇಲ್ಲಿ ತಿಳಿಸಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ. ಲೆಕ್ಕಾಚಾರದಲ್ಲಿ ನೀವು ನೀಡಿರುವಂತಹ ಸಂಪನ್ಮೂಲದ ಹೊರತಾಗಿ ಇನ್ನು ಬೇರೆ ಯಾವುದಾದರು ಆದಾಯದ ಮೂಲದಿಂದ ಹಣವನ್ನು ಸಂಪಾದನೆ ಮಾಡ್ತಾ ಇದ್ರೆ ಅದಕ್ಕೂ ಕೂಡ ನಿಮಗೆ ನೋಡಿ ಸಿಗಬಹುದಾದ ಸಾಧ್ಯತೆ ಇದೆ.

* ಇನ್ನು ನೀವು ಟ್ಯಾಕ್ಸ್ ಲಯಾಬಿಲಿಟಿ, ಕಡಿತಗೊಳ್ಳುವಂಥ ಶುಲ್ಕದ ಮೊತ್ತ ಈ ರೀತಿ ಲೆಕ್ಕಾಚಾರಗಳು ಕೂಡ ಯಾವುದೇ ಕಾರಣಕ್ಕೂ ತಪ್ಪಾಗದಂತೆ ನೋಡಿಕೊಳ್ಳಬೇಕಾಗಿರುವುದು ಕೂಡ ಪ್ರಮುಖವಾಗಿದೆ.
* ಇನ್ಕಮ್ ಟ್ಯಾಕ್ಸ್ ಕಾಯ್ದೆಯ ಪ್ರಕಾರ ಟ್ಯಾಕ್ಸ್ ಕಟ್ಟುವಂತಹ ವ್ಯಕ್ತಿಗಳು ಅರ್ಹವಾಗಿರುವಂತಹ ಡಿಡಕ್ಷನ್ಗಳನ್ನ ಹಾಗೂ ರಿಯಾಯಿತಿಗಳನ್ನು ಮಾಡೋದಕ್ಕೆ ತಪ್ಪುತ್ತಾರೆ. ಇದರಿಂದಾಗಿ ನಿಮ್ಮ ಟ್ಯಾಕ್ಸ್ ಹೊರ ಇನ್ನಷ್ಟು ಹೆಚ್ಚಾಗುತ್ತದೆ. ಹೀಗಾಗಿ ಈ ವಿಚಾರಗಳನ್ನು ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಪಡೆದುಕೊಂಡು ನಂತರವಷ್ಟೇ ಟ್ಯಾಕ್ಸ್ ಕಟ್ಟಿ. ಈ ಮೂಲಕ ನೀವು ಟ್ಯಾಕ್ಸ್ ಕಟ್ಟುವಂತಹ ಒಟ್ಟಾರೆ ಹಣವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವಂತಹ ಅವಕಾಶ ಇರುತ್ತದೆ.

Image Source: Business Today

* ಇನ್ಕಮ್ ಟ್ಯಾಕ್ಸ್ ಗೆ ಲಭ್ಯವಿರುವಂತಹ ಮಾಹಿತಿ ಹಾಗೂ ನೀವು ಸಲ್ಲಿಸಿರುವಂತಹ ಐಟಿಆರ್ ನಲ್ಲಿ ಇರುವಂತಹ ಮಾಹಿತಿ ಮಿಸ್ ಮ್ಯಾಚ್ ಆದ್ರೆ ಇನ್ಕಮ್ ಟ್ಯಾಕ್ಸ್ ಇಲಾಖೆಯ ನಿಯಮಗಳ ಅಡಿಯಲ್ಲಿ ಇಲ್ಲಿ ಅನುಮಾನ ಸೃಷ್ಟಿಯಾಗುತ್ತದೆ. ಹೀಗಾಗಿ ಟಿಡಿಎಸ್ ಸೇರಿದಂತೆ ಪ್ರತಿಯೊಂದು ಮಾಹಿತಿಗಳನ್ನು ಮ್ಯಾಚ್ ಮಾಡೋದು ಅತ್ಯಂತ ಪ್ರಮುಖವಾಗಿರುತ್ತದೆ.
* ಸರಿಯಾದ ಸಮಯದಲ್ಲಿ ಟ್ಯಾಕ್ಸ್ ಕಟ್ಟದೆ ಇರುವುದು ಅಥವಾ ಲೇಟ್ ಆಗಿ ಟ್ಯಾಕ್ಸ್ ಕಟ್ಟೋದನ್ನ ಮಾಡಿದ್ರೆ ಇನ್ಕಮ್ ಟ್ಯಾಕ್ಸ್ ಇಲಾಖೆ ನಿಮ್ಮ ಮೇಲೆ ಪೆನಾಲ್ಟಿಯನ್ನು ವಿಧಿಸುತ್ತದೆ. ಕೆಲವೊಂದು ಮಿತಿಮೀರಿದ ಪ್ರಕರಣಗಳಲ್ಲಿ ಕಾನೂನು ಚಟುವಟಿಕೆಗಳನ್ನು ಕೂಡ ನಡೆಸಲಾಗುತ್ತದೆ.

advertisement

Leave A Reply

Your email address will not be published.