Karnataka Times
Trending Stories, Viral News, Gossips & Everything in Kannada

Crop Insurance: ರೈತರಿಗೆ ಗುಡ್ ನ್ಯೂಸ್, ಬೆಳೆ ವಿಮೆ ಪಟ್ಟಿ ಘೋಷಣೆ; ನಿಮ್ಮ ಹೆಸರು ಹೀಗೆ ಚೆಕ್ ಮಾಡಿಕೊಳ್ಳಿ

advertisement

ರೈತರು ಈ ದೇಶದ ಮುಖ್ಯ ಭಾಗವಾಗಿದ್ದು ರೈತರ ಅಭಿವೃದ್ದಿಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ರೂಪಿಸುತ್ತಲೆ ಬಂದಿದೆ. ಈ ಭಾರಿ ರಾಜ್ಯದಲ್ಲಿ ಮಳೆ ಬಾರದೇ ನೀರಿಲ್ಲದೆ ರೈತರು ಬಹಳಷ್ಟು ನಷ್ಟವನ್ನು ಅನುಭವಿಸಿದ್ದಾರೆ. ಬರದಿಂದ ಬೆಳೆ ನಷ್ಟ ಹೊಂದಿರುವ ರೈತರಿಗೆ ಬೆಳೆ ವಿಮೆ ಯನ್ನು ನೀಡಲು ಸರಕಾರ ಈಗಾಗಲೇ ಮುಂದಾಗಿದ್ದು ಇದೀಗ ಬೆಳೆ ವಿಮೆ (Crop Insurance) ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಮಧ್ಯಂತರ ವಿಮೆ ಪರಿಹಾರ:

2023ನೇ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಭತ್ತ, ಮೆಕ್ಕೆಜೋಳ, ಹತ್ತಿ, ಮತ್ತು ಆಲೂಗಡ್ಡೆ ಬೆಳೆಗಳಿಗೆ ಬೆಳೆ ವಿಮೆ ಯೋಜನೆ (Crop Insurance Scheme) ಯಡಿ ನೋಂದಾವಣೆ ಮಾಡಿಕೊಂಡಂತಹ ಅರ್ಹ ರೈತರಿಗೆ ಮದ್ಯಂತರ ವಿಮೆ ಪರಿಹಾರ ಮಂಜೂರು ಮಾಡಲಾಗಿದೆ ಮಧ್ಯಂತರ ವಿಮೆ ಪರಿ ಹಾರ ಪಡೆಯಲು ಅವಕಾಶವಿದ್ದು, ಜಿಲ್ಲಾಡಳಿತದ ವತಿಯಿಂದ ಸಕಾಲಿಕ ಕ್ರಮ ಕೈಗೊಂಡ ನಿಮಿತ್ತ ಜಿಲ್ಲೆಯ 63,566 ರೈತರಿಗೆ 50.298 ಕೋಟಿ ರೂ. ಗಳ ಮಧ್ಯಂತರ ಬೆಳೆ ವಿಮೆ ಈಗಾಗಲೇ ಮಂಜುರು ಸಹ ಮಾಡಲಾಗಿದೆ

ಪಟ್ಟಿ ಬಿಡುಗಡೆ:

 

advertisement

 

ಜಿಲ್ಲೆಯಲ್ಲಿ 98 ಗ್ರಾಮಗಳು ಸಾಗುವಳಿಗೆ ಅರ್ಹವಾಗಿದೆ ಎನ್ನಲಾಗಿದೆ. ಅದರಲ್ಲಿ ಮುಖ್ಯ ವಾಗಿ 47 ಗ್ರಾಮಗಳು ಅರ್ಹವಾಗಿದ್ದು 144 ಗ್ರಾಮಗಳು ಸಾಗುವಳಿ ಗೆ ಅರ್ಹವಾಗಿದೆ. 161 ಗ್ರಾಮಗಳು ಬೆಳೆ ಸಾಲ (Crop Loan) ಕ್ಕೆ ಅರ್ಹವಾಗಿವೆ ಮತ್ತು 47 ಗ್ರಾಮಗಳು ವಾರ್ಷಿಕ ಬೆಳೆ ಸಾಲ (Crop Loan) ಕ್ಕೆ ಆಯ್ಕೆ ಯಾಗಿದೆ ಎನ್ನಲಾಗಿದೆ.

ಅದೇ ರೀತಿ ನಾಂದೇಡ್ ಜಿಲ್ಲೆಯಲ್ಲಿ 114 ಗ್ರಾಮಗಳು ಬೆಳೆ ವಿಮೆ ಗೆ ಅರ್ಹವಾಗಿದ್ದು, 47 ಅನಾವಶ್ಯಕ ಗ್ರಾಮಗಳು ಎಂದೆನಿಸಿದೆ. ಅದರಲ್ಲಿ 73 ಗ್ರಾಮಗಳು ಬೆಳೆಗೆ ಅರ್ಹವಾಗಿವೆ,112 ಗ್ರಾಮಗಳನ್ನು ಕೃಷಿಗೆ ಅರ್ಹವೆಂದು ಘೋಷಿಸಲಾಗಿದ್ದು 47 ಕೃಷಿಗೆ ಅನರ್ಹವೆಂದು ಘೋಷಣೆ ಮಾಡಿದೆ.

ಇವರು ಅನರ್ಹರು:

ಕೆಲವು ರೈತರು ಈ ಸೌಲಭ್ಯ ಪಡೆದು ಕೊಳ್ಳಲು ಅನರ್ಹರಾಗುತ್ತಾರೆ. ಯಾಕಂದ್ರೆ ರೈತರ ನಿರಾಸಕ್ತಿ, ಮಾಹಿತಿ ಕೊರತೆಯ ಪರಿಣಾಮ ಬ್ಯಾಂಕ್‌ ಖಾತೆಗೆ ಆಧಾರ್‌ ಜೋಡಣೆ ಆಗಿಲ್ಲ. ಇಂತಹ ತಾಂತ್ರಿಕ ಸಮಸ್ಯೆಯಿಂದಾಗಿ ಹಣ ಜಮೆ ಯಾಗಲು ಸಾಧ್ಯವಾಗುದಿಲ್ಲ. ಅದರಂತೆ ರೈತರಿ ಬೆಳೆ ವಿಮೆ ಮೊತ್ತ ಪಡೆಯಲು ತಮ್ಮ ಖಾತೆ ವಿವರಗಳನ್ನು ಕಡ್ಡಾಯವಾಗಿ ಎಫ್‌ಐಡಿ ಯೊಂದಿಗೆ ಲಿಂಕ್ ಮಾಡಿಸುವುದು ಅವಶ್ಯಕವಾಗಿದೆ.

advertisement

Leave A Reply

Your email address will not be published.