Karnataka Times
Trending Stories, Viral News, Gossips & Everything in Kannada

Income Tax: 7.5 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ, ಹೊಸ ನಿಯಮ ಜಾರಿಗೆ!

advertisement

ಸರಕಾರಕ್ಕೆ ತೆರಿಗೆ ಪಾವತಿ ಮಾಡುವುದು ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ ವಾಗಿದೆ. ಈ ನಿಯಮವನ್ನು ಪ್ರತಿಯೊಬ್ಬರು ಕೂಡ ಪಾಲಿಸಲೇ ಬೇಕಿದೆ.ಆದಾಯ ತೆರಿಗೆ ಎಂಬುದು ಸರ್ಕಾರವು ತನ್ನ ವ್ಯಾಪ್ತಿಯಲ್ಲಿರುವ ವ್ಯವಹಾರ ಮತ್ತು ವ್ಯಕ್ತಿಯ ಆದಾಯದ ಮೇಲೆ ವಿಧಿಸುವ ಒಂದು ರೀತಿಯ ತೆರಿಗೆಯಾಗಿದ್ದು ವ್ಯಕ್ತಿಯ ವೈಯಕ್ತಿಕ ಆದಾಯನ್ನು ವ್ಯಕ್ತಿಯ ವೇತನ, ಮತ್ತು ಇತರ ರೀತಿಯ ಆದಾಯದ ಮೇಲೆ ನೀಡಲಾಗುತ್ತದೆ.

ಹೊಸ ತೆರಿಗೆ ಜಾರಿ:

ಪ್ರಸಕ್ತ ಹಣಕಾಸು ವರ್ಷದಿಂದ, ಹೊಸ ತೆರಿಗೆ ಪದ್ಧತಿಯು ಜಾರಿಗೆ ಬರಲಿದೆ. ತೆರಿಗೆ ಕಟ್ಟುವವರಿಗೆ ಆದಾಯ ತೆರಿಗೆ ರಿಟರ್ನ್ (Income Tax Return) ಸಲ್ಲಿಸಲು ಎರಡು ರೀತಿಯ ಆಯ್ಕೆಗಳಿದ್ದು ಹಳೆಯ ತೆರಿಗೆ ಪದ್ಧತಿ ಮತ್ತು ಹೊಸ ತೆರಿಗೆ ಪದ್ಧತಿಯ ಮೂಲಕ ತೆರಿಗೆ ಪಾವತಿ ಮಾಡಲು ಅವಕಾಶ ಕೂಡ ಇದೆ.

ಈ ಬದಲಾವಣೆ ಮಾಡಿದೆ:

 

 

ಹೊಸ ತೆರಿಗೆಯಲ್ಲೂ ಜನರು ಪಾವತಿ ಮಾಡಬಹುದಾಗಿದ್ದು ಹೊಸ ತೆರಿಗೆಯಲ್ಲಿ ಪ್ರಮುಖ ಬದಲಾವಣೆಯನ್ನು ಮಾಡಿದ್ದು 7 ಲಕ್ಷದವರೆಗಿನ ಆದಾಯಕ್ಕೆ ತೆರಿಗೆ ಮುಕ್ತ ಮಾಡಲಾಗಿದ್ದು ಹಳೆಯ ಮತ್ತು ಹೊಸ ಆದಾಯ ತೆರಿಗೆ (Income Tax) ವ್ಯವಸ್ಥೆಗಳಲ್ಲಿ ರೂ 50 ಸಾವಿರದ ಸ್ಟ್ಯಾಂಡರ್ಡ್ ಡಿಡಕ್ಷನ್ ಪ್ರಯೋಜನವೂ ಲಭ್ಯವಿದೆ. ಹೊಸ ತೆರಿಗೆ ಪದ್ಧತಿಯಲ್ಲಿ, ತೆರಿಗೆ ದರಗಳನ್ನು ಕಡಿಮೆ ಮಾಡಲಾಗಿದೆ ಮತ್ತು ತೆರಿಗೆ ಹೊರೆಯ ಗರಿಷ್ಠ ಕನಿಷ್ಠ ದರವು 42.74% ರಿಂದ 39% ಕ್ಕೆ ಇಳಿದಿದೆ.

advertisement

ಇವರಿಗೆ ತೆರಿಗೆ ಇಲ್ಲ:

ಹೊಸ ತೆರಿಗೆ ಸ್ಲ್ಯಾಬ್‌ನಲ್ಲಿ 7.5 ಲಕ್ಷ ರೂ.ವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇಲ್ಲ. ಆದರೆ ವಾರ್ಷಿಕ ಆದಾಯವು 7.5 ಲಕ್ಷಕ್ಕಿಂತ ಹೆಚ್ಚಿದ್ದರೆ, ಹೊಸ ದರಗಳ ಪ್ರಕಾರ ಆದಾಯ ತೆರಿಗೆ (Income Tax) ಯನ್ನು ಪಾವತಿಸಬೇಕು ಎಂದು ನಿಯಮ ಹೇಳುತ್ತದೆ.

ಎಷ್ಟು ತೆರಿಗೆ ನೀಡಲಾಗುತ್ತದೆ:

ಹೊಸ ತೆರಿಗೆ ಪದ್ಧತಿಯ ಪ್ರಕಾರ, 3 ಲಕ್ಷದವರೆಗಿನ ಆದಾಯದ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ. 4 ಲಕ್ಷ 60 ಸಾವಿರ ರೂ.ಗೆ ತೆರಿಗೆ ವ್ಯಾಪ್ತಿಗೆ ಬರಲಿದ್ದು 3 ಲಕ್ಷದಿಂದ 6 ಲಕ್ಷದವರೆಗಿನ ಆದಾಯಕ್ಕೆ ಶೇಕಡಾ 5 ರ ದರದಲ್ಲಿ ತೆರಿಗೆ, 7 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೊತ್ತ ಮತ್ತು ಅದರ ಆಧಾರದ ಮೇಲೆ ವಿಧಿಸುವ ತೆರಿಗೆ ಯಾಗಿದೆ.

ಸ್ಟ್ಯಾಂಡರ್ಡ್‌ ಡಿಡಕ್ಷನ್ ಪ್ರಯೋಜನ:

ಅದೇ ರೀತಿ ಹೊಸ ತೆರಿಗೆ ಪದ್ಧತಿಗೆ ಸ್ಟ್ಯಾಂಡರ್ಡ್‌ ಡಿಡಕ್ಷನ್ ಪ್ರಯೋಜನವನ್ನು ವಿಸ್ತರಿಸುವುದಾಗಿ ಹಣಕಾಸು ಸಚಿವರು ಈಗಾಗಲೇ ಘೋಷನೆ ಮಾಡಿದ್ದಾರೆ.ಈ ಮೂಲಕ 15.5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಸಂಬಳ ಪಡೆಯುವ ಪ್ರತಿಯೊಬ್ಬ ವೇತನದಾರರು 52,500 ರೂ.ಗಳ ಲಾಭವನ್ನು ಸಹ ಪಡೆಯ ಬಹುದಾಗಿದೆ.

advertisement

Leave A Reply

Your email address will not be published.