Karnataka Times
Trending Stories, Viral News, Gossips & Everything in Kannada

Bal Jeevan Bima Yojana: ಮಕ್ಕಳಿಗಾಗಿ ದಿನವೂ 18 ರೂಪಾಯಿ ಹೂಡಿಕೆ ಮಾಡಿ ಸಾಕು; ಗಳಿಸಬಹುದು ಲಕ್ಷಗಟ್ಟಲೆ ಹಣ!

advertisement

ನೀವು ಯಾವುದೇ ರೀತಿಯ ಸಣ್ಣ ಉಳಿತಾಯ ಯೋಜನೆ (Small Savings Plan) ಯಿಂದ ಹೂಡಿಕೆ ಮಾಡಲು ಆರಂಭಿಸಿದ್ರೆ ಅಂಚೆ ಕಛೇರಿ (Post Office) ಹೂಡಿಕೆ ಯೋಜನೆಗಳು ಹೆಚ್ಚು ಲಾಭದಾಯಕವಾಗಿದೆ. ಯಾಕಂದ್ರೆ ಇಲ್ಲಿ ಮಾರುಕಟ್ಟೆ ಅಪಾಯ ಇರುವುದಿಲ್ಲ. ಹಾಗಾಗಿ ಉತ್ತಮ ಆದಾಯ ಗಳಿಸಿಕೊಳ್ಳಲು ಸಾಧ್ಯವಾಗುತ್ತದೆ.

Bal Jeevan Bima Yojana:

 

 

ಪೋಷಕರು ತಮ್ಮ ಮಕ್ಕಳ ಶಿಕ್ಷಣದ ಹಾಗೂ ಮದುವೆಯ ಉದ್ದೇಶಕ್ಕಾಗಿ ಹಣ ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗೆ ನೀವು ಹಣ ಸಂಗ್ರಹಿಸಲು ಯೋಚಿಸಿದ್ದರೆ ಅಂಚೆ ಕಚೇರಿಯ ಬಾಲ ಜೀವನ್ ಬಿಮಾ ಯೋಜನೆ (Bal Jeevan Bima Yojana) ಯಲ್ಲಿ ಹೂಡಿಕೆ ಮಾಡಿ. ಸಣ್ಣ ಉಳಿತಾಯ ಯೋಜನೆಗಾಗಿ ನೀವು ಅಂಚೆ ಕಚೇರಿಯ ಈ ಯೋಜನೆಯನ್ನು ಆಯ್ದುಕೊಳ್ಳಬಹುದು.

ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ದೊಡ್ಡ ಮೊತ್ತದಲ್ಲಿ ಠೇವಣಿ ಸಂಗ್ರಹಿಸಲು ಈ ಹೂಡಿಕೆ ಬಹಳ ಉತ್ತಮ ಆಯ್ಕೆ ಆಗಿದೆ. ಮಕ್ಕಳ ಜೀವ ವಿಮಾ ಯೋಜನೆ (Bal Jeevan Bima Yojana) ತಮ್ಮ ಮಕ್ಕಳ ಹೆಸರಿನಲ್ಲಿ ಪೋಷಕರು ಆರಂಭಿಸಬಹುದು. ರೈತರಿಂದ 20 ವರ್ಷದೊಳಗಿನ ಮಕ್ಕಳ ಹೆಸರಿನಲ್ಲಿ ಮಾತ್ರ ಯೋಜನೆ ಆರಂಭಿಸಿ.

advertisement

ಮಕ್ಕಳ ಜೀವ ವಿಮಾ ಯೋಜನೆಯ ಬಗ್ಗೆ ವಿವರ:

ಮಕ್ಕಳ ಜೀವ ವಿಮಾ ಯೋಜನೆ (Bal Jeevan Bima Yojana) ಯಲ್ಲಿ, ಹೂಡಿಕೆ ಮಾಡುವುದು ಸುಲಭ. ಕೇವಲ ಆರು ರೂಪಾಯಿಗಳಿಂದ 18 ರೂಪಾಯಿವರೆಗೆ ಪ್ರತಿದಿನ ಹೂಡಿಕೆ ಮಾಡಬಹುದು. ಮಾಸಿಕ, ಮೂರು ತಿಂಗಳು, ಆರು ತಿಂಗಳು, ಅರ್ಥವಾರ್ಷಿಕ ಆಧಾರದ ಮೇಲೆ ಪ್ರೀಮಿಯಂ ನಿಗದಿಪಡಿಸಲಾಗುವುದು. ನಿಮ್ಮ ಮಗುವಿಗೆ ಐದರಿಂದ 20 ವರ್ಷದ ಒಳಗಿನ ವಯಸ್ಸಿದ್ರೆ, ಅವರ ಹೆಸರಿನಲ್ಲಿ ಈ ವಿಶೇಷ ಯೋಜನೆಯಲ್ಲಿ ಹೂಡಿಕೆ ಮಾಡಿ. ಹೀಗೆ ಹೂಡಿಕೆ ಮಾಡಿದರೆ ಮೆಚುರಿಟಿ ಅವಧಿಯಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಹಿಂಪಡೆಯಬಹುದು.

ಮಕ್ಕಳ ಜೀವ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಲು ಬೇಕಾಗಿರುವ ದಾಖಲೆಗಳು:

ಈ ಯೋಜನೆಯಲ್ಲಿ ಹೂಡಿಕೆ ಮಾಡಲು

  • Parents Aadhaar Card
  • Child’s Aadhaar Card
  • Child’s Birth Certificate
  • Residence Certificate
  • Mobile Number
  • Child’s Passport Size Photo.

ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಹೋಗಿ ಮಕ್ಕಳ ಜೀವ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಲು ಪಡೆದುಕೊಂಡು ಅಗತ್ಯ ಇರುವ ಮಾಹಿತಿಯನ್ನು ನೀಡಿ ಹೂಡಿಕೆ ಆರಂಭಿಸಿ. ಅರ್ಜಿ ಪ್ರಾರಂಭ ಭರ್ತಿ ಮಾಡುವ ಸಮಯದಲ್ಲಿ ಹೂಡಿಕೆ ಮೊತ್ತವನ್ನು ನಿರ್ಧರಿಸಬೇಕು.

advertisement

Leave A Reply

Your email address will not be published.