Karnataka Times
Trending Stories, Viral News, Gossips & Everything in Kannada

Gold Rate: ಏರಿಕೆಯತ್ತ ಚಿನ್ನ ಹಾಗೂ ಬೆಳ್ಳಿ, ಖರೀದಿದಾರರಿಗೆ ಮತ್ತೆ ಬೇಸರ!

advertisement

ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (Gold and Silver Rates) ದಿನೇ ದಿನೇ ಇಳಿಕೆ – ಏರಿಕೆ ಕಾಣುತ್ತಿದೆ. ನಿನ್ನೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದ ಚಿನ್ನದ ಬೆಲೆಯೂ ಇಂದು ಏರಿಕೆಯಾಗಿದೆ. ಇದು ಆಭರಣ ಪ್ರಿಯರಿಗೆ ತುಸು ಬೇಸರವನ್ನು ತಂದಿದ್ದು, ಇಂದು ದೇಶದಲ್ಲಿ ಚಿನ್ನ ಹಾಗೂ ಬೆಳ್ಳಿಯ ದರ (Gold And Silver Rate) ಎಷ್ಟಿದೆ ಎನ್ನುವುದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ಇಂದಿನ 22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ಬೆಲೆ (Gold Rate)

22 ಕ್ಯಾರೆಟ್ ನ ಒಂದು ಗ್ರಾಂ ಆಭರಣ ಚಿನ್ನದ ಬೆಲೆಯೂ 5,740 ರೂಪಾಯಿ, ಎಂಟು ಗ್ರಾಂ ಚಿನ್ನದ ಬೆಲೆ 45,920 ರೂಪಾಯಿ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆ 57,400ರೂ ಆಗಿದೆ. 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 6,262ರೂ, ಎಂಟು ಗ್ರಾಂ ಚಿನ್ನದ ಬೆಲೆ 50,096 ರೂಪಾಯಿ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆ 62,620 ರೂ ಆಗಿದ್ದು ಚಿನ್ನದ ಬೆಲೆಯಲ್ಲಿ ಸ್ವಲ್ಪ ಏರಿಕೆಯಾಗಿದೆ.

advertisement

ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್ ನ 10 ಗ್ರಾಮ್​ ಚಿನ್ನದ ಬೆಲೆ:

ಬೆಂಗಳೂರು: 57,400 ರೂ.
ಮುಂಬೈ: 57,400ರೂ.
ದೆಹಲಿ: 57,550 ರೂ.
ಅಹ್ಮದಾಬಾದ್: 57,450 ರೂ.
ಜೈಪುರ್: 57,550 ರೂ.
ಕೇರಳ: 57,400 ರೂ.

ಇಂದಿನ ಬೆಳ್ಳಿದರ (Silver Rate)

ಇಂದು ಬೆಳ್ಳಿ ಬೆಲೆ (Silver Rate)ಯಲ್ಲಿ ಏರಿಕೆಯಾಗಿದ್ದು, ಇಂದು 10ಗ್ರಾಂ ಬೆಳ್ಳಿಗೆ 760 ರೂ, 100 ಗ್ರಾಂ ಬೆಳ್ಳಿ ದರ 7,600 ರೂ ಹಾಗೂ 1 ಕೆಜಿ ಬೆಳ್ಳಿ ದರ 76,000 ರೂಪಾಯಿಯಾಗಿದೆ.

advertisement

Leave A Reply

Your email address will not be published.