Karnataka Times
Trending Stories, Viral News, Gossips & Everything in Kannada

Gold Rate: ಆಭರಣ ಪ್ರಿಯರಿಗೆ ಮತ್ತೆ ಶಾಕ್, ಏರಿಕೆಯತ್ತ ಸಾಗಿದ ಚಿನ್ನದ ಬೆಲೆ!

advertisement

ಭಾರತದಂತಹ ದೇಶದಲ್ಲಿ ಮದುವೆ ಸಮಾರಂಭಗಳಲ್ಲಿ ಚಿನ್ನವಿದ್ದರೇನೇ ಅದಕ್ಕೊಂದು ಬೆಲೆ ಎನ್ನುವಂತಿದೆ. ಅದರಲ್ಲಿ ವಿಶೇಷವಾಗಿ ಮಹಿಳೆಯ ರಂತೂ ಚಿನ್ನದ ಮೇಲೆ ವಿಶೇಷ ವ್ಯಾಮೋಹವನ್ನು ಹೊಂದಿರುತ್ತಾರೆ. ಆದರೆ ಕಳೆದ ಕೆಲವು ದಿನಗಳಿಂದ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಏರಿಳಿತಗಳಾಗುತ್ತಿವೆ. ಹಾಗಾದ್ರೆ ಇಂದು ದೇಶದಾದಂತ್ಯ ಚಿನ್ನ ಹಾಗೂ ಬೆಳ್ಳಿಯ ದರ (Gold And Silver Rate) ದಲ್ಲಿ ಏರಿಕೆಯಾಗಿದ್ದು, ಇಂದಿನ ಗೋಲ್ಡ್ ರೇಟ್ ಎಷ್ಟಿದೆ ಎನ್ನುವುದನ್ನು ನೀವಿಲ್ಲಿ ತಿಳಿದುಕೊಳ್ಳಬಹುದು.

22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ಚಿನ್ನದ ದರ (Gold Rate)

ಇಂದು ದೇಶದಲ್ಲಿ (India) ಬಂಗಾರದ ದರದಲ್ಲಿ ಏರಿಕೆ ಕಂಡಿದ್ದು, 22 ಕ್ಯಾರೆಟ್ ನ ಒಂದು ಗ್ರಾಂ ಚಿನ್ನಕ್ಕೆ 5,775 ರೂಪಾಯಿಯಿದ್ದು, ಎಂಟು ಗ್ರಾಂ ಚಿನ್ನದ ಬೆಲೆ 46,200 ರೂ, ಹತ್ತು ಗ್ರಾಂ ಚಿನ್ನದ ಬೆಲೆಯು 57,750 ರೂಪಾಯಿಯಾಗಿದೆ. ಇನ್ನು 24 ಕ್ಯಾರೆಟ್ ನ ಒಂದು ಗ್ರಾಂ ಚಿನ್ನದ ಬೆಲೆ 6,300 ರೂ, ಎಂಟು ಗ್ರಾಂ ಚಿನ್ನದ ಬೆಲೆ 50,400 ರೂ ಹಾಗೂ ಹತ್ತು ಗ್ರಾಂ ಚಿನ್ನದ ಬೆಲೆ 63,000 ರೂಪಾಯಿಯಾಗಿದೆ.

advertisement

ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್ ನ 10 ಗ್ರಾಮ್​ ಚಿನ್ನದ ಬೆಲೆ

ಬೆಂಗಳೂರು: 57,750 ರೂ.
ಮುಂಬೈ: 57,750 ರೂ.
ದೆಹಲಿ: 57,900 ರೂ.
ಕೇರಳ: 57,750 ರೂ.
ಅಹ್ಮದಾಬಾದ್: 57,800 ರೂ.
ಜೈಪುರ್: 57,900 ರೂ.

ಇಂದಿನ ಬೆಳ್ಳಿಯ ದರ (Silver Rate)

ಇಂದಿನ ಬೆಳ್ಳಿ ಬೆಲೆಯನ್ನು ನೋಡುವುದಾದರೆ, 1 ಗ್ರಾಂಗೆ 78 ರೂ., 8 ಗ್ರಾಂಗೆ 628 ರೂ., 10 ಗ್ರಾಂಗೆ 785 ರೂ. 100 ಗ್ರಾಂಗೆ 7,850 ಹಾಗೂ 1 ಕೆಜಿಗೆ 78,500 ರೂಪಾಯಿಯಾಗಿದೆ.

advertisement

Leave A Reply

Your email address will not be published.