Karnataka Times
Trending Stories, Viral News, Gossips & Everything in Kannada

Fixed Deposit: ಈ 2 ಬ್ಯಾಂಕುಗಳು ಗ್ರಾಹಕರಿಗೆ ಎಫ್ ಡಿ ಮೇಲೆ 8% ಕ್ಕಿಂತ ಹೆಚ್ಚಿನ ಬಡ್ಡಿ ನೀಡುತ್ತಿದೆ, ಕೂಡಲೇ ಅಪ್ಲೈ ಮಾಡಿ!

advertisement

ಗ್ರಾಹಕರಿಂದ ಠೇವಣಿಗಳನ್ನು ಹೆಚ್ಚು ಮಾಡಲು ಹಲವಾರು ಬ್ಯಾಂಕ್ ಗಳು ಗ್ರಾಹಕರನ್ನು ಸೆಳೆಯುತ್ತಲೆ ಬಂದಿದೆ. ಒಂದಕ್ಕಿಂತ ಒಂದು ಪೈಪೋಟಿಗೆ ನಿಂತಿರುವ ಬ್ಯಾಂಕುಗಳು ತಮ್ಮಲ್ಲಿನ ಠೇವಣಿ ಮೊತ್ತಗಳನ್ನು ಪರಿಷ್ಕರಣೆ ಮಾಡುತ್ತಲೆ ಬಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ಇತ್ತೀಚೆಗೆ ರೆಪೋ ದರವನ್ನು ಹೆಚ್ಚಳ ಮಾಡಿದ್ದು ಇದರಿಂದ ಅನೇಕ ಬ್ಯಾಂಕ್ ಗಳು ಸ್ಥಿರ ಠೇವಣಿ (Fixed Deposit) ಮೇಲಿನ ಬಡ್ಡಿದರವನ್ನು ಹೆಚ್ಚಳ ಮಾಡಿವೆ. ಇದರಿಂದಾಗಿ ಈ ಪರಿಣಾಮ ನಿಶ್ಚಿತ ಠೇವಣಿ ಅಂದರೆ ಎಫ್‌ಡಿ ಮೇಲಿನ ಬಡ್ಡಿದರಗಳು ಶೇಕಡಾ 8-9ಕ್ಕೆ ತಲುಪಿವೆ

ಯಾವೆಲ್ಲ ಬ್ಯಾಂಕ್ ಗಳಿಂದ ಪರಿಷ್ಕರಣೆ:

ಕೆಲವು ಬ್ಯಾಂಕ್ ಗಳು ತಮ್ಮ ಬಡ್ಡಿದರವನ್ನು ಪರಿಷ್ಕರಣೆ ಮಾಡಿದ್ದು, ಕರ್ಣಾಟಕ ಬ್ಯಾಂಕ್ (Karnataka Bank) ಇದೀಗ ಸಾಮಾನ್ಯ ನಾಗರಿಕರಿಗೆ 2 ಕೋಟಿಗಿಂತ ಕಡಿಮೆ ಮೊತ್ತಕ್ಕೆ 3.5% ರಿಂದ 7.25% ವರೆಗೆ ಬಡ್ಡಿದರಗಳನ್ನು ಘೋಷಣೆ ಮಾಡಿದೆ. ಅದೇ ರೀತಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (Union Bank of India) ಕೂಡ ಬಡ್ಡಿದರ ಹೆಚ್ಚು ಮಾಡಿದ್ದು ಸಾಮಾನ್ಯ ನಾಗರಿಕರಿಗೆ ಎರಡು ಕೋಟಿಗಿಂತ ಕಡಿಮೆ ಮೊತ್ತಕ್ಕೆ 3.5% ರಿಂದ 7.25% ರವರೆಗಿನ ಬಡ್ಡಿದರಗಳನ್ನು ನೀಡುತ್ತದೆ.

Federal Bank of India:

 

 

ಫೆಡರಲ್ ಬ್ಯಾಂಕ್ ಆಫ್ ಇಂಡಿಯಾ (Federal Bank of India) ಸಾಮಾನ್ಯ ನಾಗರಿಕರಿಗೆ 7 ದಿನಗಳಿಂದ 5 ವರ್ಷಗಳು ಮತ್ತು ಅದಕ್ಕಿಂತ ಹೆಚ್ಚಿನ ಸಮಯದ ಮೇಲೆ 3% ರಿಂದ 7.75% ನಡುವಿನ ಸ್ಥಿರ ಠೇವಣಿ ಬಡ್ಡಿ ದರಗಳನ್ನು ನೀಡ್ತಾ ಇದ್ದು ಹಿರಿಯ ನಾಗರಿಕರಿಗೆ 3.50% ರಿಂದ 8.25% ವರೆಗೆ ಬಡ್ಡಿದರ ಘೋಷಣೆ ಮಾಡಿದೆ.

advertisement

Punjab National Bank:

 

 

ಅದರಲ್ಲೂ PNB ಈ ತಿಂಗಳಲ್ಲಿ ಎರಡು ಬಾರಿ 2 ಕೋಟಿಗಿಂತ ಕಡಿಮೆ ಮೊತ್ತದ ಸ್ಥಿರ ಠೇವಣಿ (FD) ಬಡ್ಡಿ ದರಗಳನ್ನು ಹೆಚ್ಚು ಮಾಡಿದೆ. ಸಾಮಾನ್ಯ ನಾಗರಿಕರಿಗೆ 3.5% ರಿಂದ 7.25% ರಷ್ಟು ಠೇವಣಿ ನೀಡುತ್ತದೆ. ಏಳು ದಿನಗಳಿಂದ ಹತ್ತು ವರ್ಷಗಳವರೆಗೆ ಪಕ್ವವಾಗುವ FD ಗಳ ಮೇಲೆ ಬ್ಯಾಂಕ್ 4% ರಿಂದ 7.75% ವರೆಗೆ ಬಡ್ಡಿದರವನ್ನು ನೀಡಲಿದ್ದು ಸೂಪರ್ ಸೀನಿಯರ್‌ಗಳಿಗೆ 4.3% ರಿಂದ 8.05% ವರೆಗೆ ಬಡ್ಡಿದರವನ್ನು ನೀಡಲಿದೆ.

Kotak Bank:

 

 

ಅದೇ ರೀತಿ ಕೋಟಕ್ ಬ್ಯಾಂಕ್ (Kotak Bank) ಸಾಮಾನ್ಯ ನಾಗರಿಕರಿಗೆ 2.75% ರಿಂದ 7.25% ವರೆಗೆ ಮತ್ತು ಹಿರಿಯ ನಾಗರಿಕರಿಗೆ 3.25 % ರಿಂದ 7.80% ವರೆಗೆ ನೀಡುತ್ತದೆ.

advertisement

Leave A Reply

Your email address will not be published.