Karnataka Times
Trending Stories, Viral News, Gossips & Everything in Kannada

Mutual Fund: ತಿಂಗಳಿಗೆ ಕೇವಲ 1,000 ರೂ. ಹೂಡಿಕೆ ಮಾಡಿದರೆ ಸಿಗಲಿದೆ 35ಲಕ್ಷ! ಇಲ್ಲಿದೆ ಅದ್ಭುತ ಪ್ಲ್ಯಾನ್

advertisement

ಬ್ಯಾಂಕಿನಲ್ಲಿ ಇಂದು ಅನೇಕ ವಿಧವಾದ ಉಳಿತಾಯ ಯೋಜನೆ ಪ್ರೋತ್ಸಾಹ ನೀಡಲಾಗುತ್ತಿದೆ. ಈ ಮೂಲಕ ಬ್ಯಾಂಕಿನಲ್ಲಿ ನೀವು ಮಾಡಿದ್ದ ಉಳಿತಾಯವೇ ನಿಮ್ಮ ಭವಿಷ್ಯದ ಭದ್ರತೆಗೆ ಸಹಕಾರಿ ಆಗಲಿದೆ. ಮುಂದೆ ನಿಮ್ಮ ಉಳಿತಾಯ ಯೋಜನೆ ನಿಮಗೆ ಯಾವ ರೀತಿ ಉಪಯೋಗ ಆಗಲಿದೆ ಎಂಬುದನ್ನು ಈ ಹೂಡಿಕೆ ತಿಳಿಸಲಿದೆ. ನೀವು ಸೇವ್ ಮಾಡಿದ ಮೊತ್ತವು ನಿಮ್ಮ ಉಳಿತಾಯ ಖಾತೆಯಿಂದಲೂ ನಿಮಗೆ ಬಹಳಷ್ಟು ಅನುಕೂಲ ಆಗಲಿದೆ.

SIP ಸೇವೆಯನ್ನು ಮ್ಯೂಚುವಲ್ ಫಂಡ್ ನ ಸೇವೆ ಎಂದು ಹೇಳಬಹುದು. ಇಲ್ಲಿ ದೈನಂದಿನ , ಮಾಸಿಕ, ತ್ರೈಮಾಸಿಕ ಆಧಾರದ ಮೇಲೆ ನಿಮಗೆ ಅನೇಕ ಪ್ರಯೋಜನ ಸಿಗಲಿದೆ. ಹಾಗಾಗಿ ಈ ಬಗ್ಗೆ ಈ ಲೇಖನ ಪೂರ್ತಿ ಓದಿ.

ಉಳಿತಾಯ ಯಾವ ರೀತಿ ಆಗಲಿದೆ?

ಮ್ಯೂಚುವಲ್ ಫಂಡ್ (Mutual Fund) ನಲ್ಲಿ ಉಳಿತಾಯ ಅಂಶದ ಬಗ್ಗೆ ಇತ್ತೀಚೆಗೆ ಕೆಲ ವರದಿ ಮಾಹಿತಿ ನೀಡಿದೆ. ಕನಿಷ್ಟ ಹೂಡಿಕೆಯಿಂದ ದೀರ್ಘಾವಧಿಗೆ ಅಧಿಕ ಲಾಭ ಸಿಗುವುದು ಇದರ ಒಂದು ವೈಶಿಷ್ಟ್ಯ ವಾಗಿದೆ. ಪ್ರತೀ ತಿಂಗಳು 1ಸಾವಿರ ರೂಪಾಯಿ ಉಳಿತಾಯ ಮಾಡಿದರೆ 30ವರ್ಷಗಳ ಅವಧಿಗೆ ಈಕ್ವಿಟಿ SIP ಮೇಲೆ 12% ಬಡ್ಡಿ ಎಂದರೆ ನೀವು ಕಟ್ಟಿದ್ದು 3.4ಲಕ್ಷ ರೂಪಾಯಿ ಆಗಿದ್ದು ನೀವು 34.9ಲಕ್ಷ ದಷ್ಟು ರಿರ್ಟನಿಂಗ್ ಮೊತ್ತ ಪಡೆಯಲಿದ್ದೀರಿ.

advertisement

Business Today

ಅನೇಕ ಆಯ್ಕೆ ಸಿಗಲಿದೆ

ಅದೇ ರೀತಿ ನೀವು ಕಡಿಮೆ ಅವಧಿಗೆ ಹೂಡಿಕೆ ಮಾಡಲು ಬಯಸಿದರೆ ಆಗ ನೀವು 20ವರ್ಷಗಳ ಅವಧಿಗೆ ಹೂಡಿಕೆ ಮಾಡಬಹುದು. ಮ್ಯೂಚುವಲ್ SIP ನಲ್ಲಿ ಅನೇಕ ಆಯ್ಕೆ ಕೂಡ ಸಿಗಲಿದೆ. ದೊಡ್ಡ ಮೊತ್ತ, ಮಿಡಲ್ ಮತ್ತು ಲೋ ಕ್ಯಾಪ್ ಫಂಡ್ ಎಂಬ ವಿಧಗಳಿದ್ದು ನಿಮ್ಮ ಆರ್ಥಿಕ ಶಕ್ತಿ ಮತ್ತು ಉಳಿತಾಯ ಪ್ರಮಾಣದ ಮೇಲೆ ಲಾಭ ಪರಿಣಾಮ ಬೀರುತ್ತದೆ. ನೀವು ಎಷ್ಟು ಅವಧಿಗೆ ಹೂಡಿಕೆ ಮಾಡುತ್ತೀರಿ ಎಂಬ ಮೇಲೆ ಲಾಭದ ಲೆಕ್ಕಾಚಾರ ನಿಂತಿದೆ.

ನೀವು ಕಡಿಮೆ ಮೊತ್ತವಾದರೂ ಸರಿ ದೀರ್ಘಾವಧಿ ಹೂಡಿಕೆ ಮಾಡಿದರೆ ಉತ್ತಮ ಲಾಭವನ್ನೇ ಪಡೆಯಲಿದ್ದೀರಿ. ಹಾಗಾಗಿ ನೀವು ಈ ಒಂದು ಪ್ರಯೋಜನವನ್ನು ರಾಷ್ಟ್ರೀಯ ಪ್ರತಿಷ್ಠಿತ ಬ್ಯಾಂಕ್ ಮತ್ತು ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಮಾಡುವ ಮೇಲೆ ನೇರವಾಗಿ ಅದನ್ನು ಮ್ಯೂಚುವಲ್ ಕ್ಷೇತ್ರಕ್ಕೂ ವರ್ಗಾಯಿಸಬಹುದು.

advertisement

Leave A Reply

Your email address will not be published.