Karnataka Times
Trending Stories, Viral News, Gossips & Everything in Kannada

Personal Loan: ವ್ಯಯಕ್ತಿಕ ಸಾಲ ಬೇಕೆಂದ್ರೆ ಈ ಬ್ಯಾಂಕ್ ಎಲ್ಲದಕ್ಕಿಂತ ಬೆಸ್ಟ್! ಬಡ್ಡಿದರ ಕೂಡ ಕಡಿಮೆ.

advertisement

ಇಂದು ಪ್ರತಿಯೊಬ್ಬ ವ್ಯಕ್ತಿಗೂ ಸಾಲದ ಅವಶ್ಯಕತೆ ಹೆಚ್ಚು ಇದ್ದೆ ಇರುತ್ತದೆ. ಇಂದು ದಿನ ನಿತ್ಯದ ಬೆಲೆ ಏರಿಕೆಯಿಂದ ಬದುಕು ಸುಲಭವಾಗಿ ನಡೆಸುವುದು ಕಷ್ಟ. ದಿನ ನಿತ್ಯದ ಖರ್ಚು ವೆಚ್ಚಗಳು ಹೆಚ್ಚಾಗಿ ಒಂದು ಸಣ್ಣ ಮನೆಮಾಡುದಾದ್ರು ಸಾಲಕ್ಕೆ ಅವಲಂಬಿತರಾಗಲೇಬೇಕು. ಹೆಚ್ಚಿನ ಜನರು ಇಂದು ವೈಯಕ್ತಿಕ ಸಾಲ (Personal Loan) ಕ್ಕೆ ಅವಲಂಬಿತವರಾಗಿದ್ದು ವೈಯಕ್ತಿಕ ಸಾಲ ಎಂಬುದು ವೈಯಕ್ತಿಕ ಬಳಕೆಗೆ ಬ್ಯಾಂಕಿನಿಂದ ಪಡೆದುಕೊಳ್ಳುವ ಸಾಲ (Loan) ಇದಾಗಿದ್ದು ಇದು ನಿಮ್ಮ ವೇತನ ಅಥವಾ ಆದಾಯವನ್ನು ಅವಲಂಬಿಸಿದೆ.

ಆದಾಯ ಅವಲಂಬಿಸಿ ಸಾಲ:

 

 

advertisement

ವೈಯಕ್ತಿಕ ಸಾಲ (Personal Loan) ದಲ್ಲಿ ನಿಮ್ಮ ಮಾಸಿಕ ಆದಾಯವನ್ನು ಅವಲಂಬಿಸಿ ಮೊತ್ತ ನಿಗದಿಯಾಗುತ್ತದೆ.ಅದ್ರೆ ಇದೊಂದು ಅನ್​ಸೆಕ್ಯೂರ್ಡ್​ ಸಾಲ (Unsecured Loan) ಆಗಿದ್ದು ಯಾವುದೇ ಅಡಮಾನ ಅಥವಾ ಆಧಾರವನ್ನು ಸಾಲ ನೀಡುವ ಸಂಸ್ಥೆಗೆ ನೀಡದೆ ಪಡೆಯುವಂಥದ್ದು.ಅದೇ ರೀತಿ ವ್ಯಕ್ತಿಯ ಸ್ಯಾಲರಿಯ ಮೇರೆಗೂ ಸಾಲ (Loan) ನೀಡಲಾಗುತ್ತದೆ. ಆದರೆ ವೈಯಕ್ತಿಕ ಸಾಲವು ಯಾವುದೇ ಅಡಮಾನ ರಹಿತ ಸಾಲವಾಗಿರುವುದರಿಂದ, ಇತರ ಸಾಲಗಳಿಗೆ ಹೋಲಿಸಿದರೆ ಬಡ್ಡಿದರ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ವೈಯಕ್ತಿಕ ಸಾಲಗಳ ಮೇಲೆ ಬ್ಯಾಂಕ್ ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ. ಈ ಬಡ್ಡಿ ದರವು ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಗೆ ಅವಲಂಬಿಸಿರುತ್ತದೆ.

ಈ ಬ್ಯಾಂಕ್ ನ ಆಯ್ಕೆ ಮಾಡಿಕೊಳ್ಳಿ:

  • ನೀವು‌ ವೈಯಕ್ತಿಕ ಸಾಲ ಮಾಡುದಾದ್ರೆ ICICI Bank ನಿಮಗೆ ಉತ್ತಮ ಆಯ್ಕೆ. ವೈಯಕ್ತಿಕ ಸಾಲದ ಮೇಲೆ ಇದು ಶೇಕಡಾ 10.65 ರಿಂದ 16 ರಷ್ಟು ವಾರ್ಷಿಕ ಬಡ್ಡಿಯನ್ನು ವಿಧಿಸುತ್ತದೆ. ಸಂಸ್ಕರಣಾ ಶುಲ್ಕವಾಗಿ 2.50 ಪ್ರತಿಶತ ಮತ್ತು ತೆರಿಗೆಯನ್ನು ವಿಧಿಸುತ್ತದೆ.
  • ಅದೇ ರೀತಿ HDFC Bank ಕೂಡ ಇಂದು ಪ್ರತಿಷ್ಟಿತ ಬ್ಯಾಂಕ್ ಎಂದೆನಿಸಿಕೊಂಡಿದೆ. ವಹಿವಾಟು ನಡೆಸುವ ಖಾತೆದಾರರು ಸಹ ಇಂದು ಹೆಚ್ಚಾಗಿದ್ದು ವೈಯಕ್ತಿಕ ಸಾಲದ ಮೇಲೆ 10.5 ರಿಂದ 24 ಪ್ರತಿಶತದವರೆಗೆ ಬಡ್ಡಿ ಇರುತ್ತದೆ. ಬ್ಯಾಂಕ್ ನಿಂದ 4,999 ರೂ.ಗಳ ನಿಗದಿತ ಸಂಸ್ಕರಣಾ ಶುಲ್ಕ ನೀಡಲಾಗುತ್ತದೆ
  • ಹಾಗೇ Bank of Baroda ಕೂಡ ಉತ್ತಮ ಆಯ್ಕೆಯಾಗಿದೆ.ಇದು ಸರ್ಕಾರಿ ನೌಕರರಿಗೆ ವಾರ್ಷಿಕ 12.40 ರಿಂದ 16.75 ರಷ್ಟು ಬಡ್ಡಿ ಸಾಲವನ್ನು ನೀಡಲಿದ್ದು ಇದಲ್ಲದೇ ಖಾಸಗಿ ವಲಯದ ಉದ್ಯೋಗಿಗಳು ವಾರ್ಷಿಕ ಶೇ.15.15 ರಿಂದ 18.75 ಬಡ್ಡಿ ದರದಲ್ಲಿ ಸಾಲ ನೀಡುತ್ತದೆ.
  • ಅದೇ ರೀತಿ Kotak Mahindra Bank ವೈಯಕ್ತಿಕ ಸಾಲದ ಮೇಲೆ ವಾರ್ಷಿಕ ಕನಿಷ್ಠ 10.99 ಶೇಕಡಾ ಬಡ್ಡಿಯನ್ನು ನೀಡಲಿದ್ದು ಸಾಲದ ಶುಲ್ಕದ ಮೇಲೆ ಸಂಸ್ಕರಣಾ ಶುಲ್ಕ ಮತ್ತು ತೆರಿಗೆಯನ್ನು ಸೇರಿಸಿದ ನಂತರ, ಅದು ಸುಮಾರು 3 ಪ್ರತಿಶತಕ್ಕೆ ಏರಿಕೆ ಯಾಗಲಿದೆ.

advertisement

Leave A Reply

Your email address will not be published.