Karnataka Times
Trending Stories, Viral News, Gossips & Everything in Kannada

Room Heater: ಕೇವಲ 699 ಗಳಿಗೆ ಪಡೆಯಿರಿ ಪೋರ್ಟಬಲ್ ರೂಮ್ ಹೀಟರ್!

advertisement

ಅಂತೂ ಇಂತು ಚಳಿಗಾಲ ಆರಂಭವಾಗಿದೆ. ಕೆಲವೊಮ್ಮೆ ಎಷ್ಟು ಚಳಿ ಇರುತ್ತೆ ಅಂದ್ರೆ ರೂಂನಲ್ಲಿ ಹೀಟರ್ ಇದ್ರೆ ಎಷ್ಟು ಚೆನ್ನಾಗಿ ಇರುತ್ತೆ ಅಲ್ವಾ ಎಂದು ಅನಿಸುತ್ತದೆ. ಆದರೆ ಹೀಟರ್ (Heater) ಸ್ವಲ್ಪ ದುಬಾರಿಯೂ ಆಗಿರುತ್ತೆ ಹಾಗಾಗಿ ನಿಮಗೆ ಬಜೆಟ್ ಫ್ರೆಂಡ್ಲಿ ಪುಟ್ಟದಾಗಿರುವ ರೂಮ್ ಹೀಟರ್ ಖರೀದಿಸಬೇಕಾ? ಹಾಗಾದ್ರೆ ಟೆನ್ಶನ್ ಬೇಡ. ಚಳಿಗಾಲದಲ್ಲಿ ಚಳಿಯಲ್ಲಿ ನಿದ್ದೆ ಬಾರದೆ ಇದ್ರೆ ಬೆಚ್ಚಗೆ ರೂಮ್ನಲ್ಲಿ ಈ ಪುಟ್ಟ ಹೀಟರ್ ಹಾಕಿಕೊಂಡು ನಿದ್ರೆ ಮಾಡಿ.

ಬೇರೆ ಬೇರೆ ಬ್ರಾಂಡ್ ಗಳ ರೂಮ್ ಹೀಟರ್ (Room Heater) ಗಳು ಇ- ಕಾಮರ್ಸ್ ಪ್ಲಾಟ್ ಫಾರ್ಮ್ ಗಳಾದ ಫ್ಲಿಪ್ಕಾರ್ಟ್ ಅಮೆಜಾನ್ ಮೊದಲಾದ ವೆಬ್ಸೈಟ್ಗಳಲ್ಲಿ ಲಭ್ಯವಿದೆ. ಬೇರೆ ಬೇರೆ ಬೆಲೆಗಳಲ್ಲಿ ಈ ರೂಮ್ ಹೀಟರ್ಗಳು ಲಭ್ಯ ಇವೆ ಜೊತೆಗೆ ಸಾಕಷ್ಟು ರಿಯಾಯಿತಿ ಕೂಡ ಪಡೆದುಕೊಳ್ಳಬಹುದು. ಹಾಗಾದ್ರೆ ಯಾವ ಬ್ರಾಂಡ್ ಹೀಟರ್ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ.

Geutejj Handy Room Heater:

 

 

ಇದೊಂದು ಪುಟ್ಟ ರೂಂ ಹೀಟರ್ (Room Heater) ಆಗಿದ್ದು ಇದರ ಬೆಲೆ 2,199 ರೂಪಾಯಿಗಳು. ಫ್ಲಿಪ್ಕಾರ್ಟ್ ನಲ್ಲಿ 68% ರಿಯಾಯಿತಿಯೊಂದಿಗೆ ಕೇವಲ 699 ರೂಪಾಯಿಗಳಿಗೆ ನೀವು ಈ ಹಿಟರ್ ಖರೀದಿಸಬಹುದು.

Buy From Here: 👉 Geutejj Handy Room Heater

Mini Portable Electric Heater:

 

 

ಇದೊಂದು ಪೋರ್ಟಬಲ್ ಹೀಟರ್ (Portable Room Heater) ಆಗಿದೆ. ಇದನ್ನ ನೀವು ತಾಪಮಾನಕ್ಕೆ ತಕ್ಕ ಹಾಗೆ ಸೆಟ್ ಮಾಡಿಕೊಳ್ಳಬಹುದು. ಈ ಎಲೆಕ್ಟ್ರಿಕ್ ಹೀಟರ್ (Electric Heater) 900w ತಾಪಮಾನದ ವ್ಯಾಪ್ತಿ ಹೊಂದಿದೆ. ನಿಮ್ಮ ಕೋಣೆಯಲ್ಲಿ ಯಾವುದೇ ಪ್ಲಗ್ ಗೆ ಈ ಮಿನಿ ಹೀಟರ್ ಸಿಕ್ಕಿಸಿ ಫ್ಯಾನ್ನೊಂದಿಗೆ ಬಳಸಿಕೊಳ್ಳಬಹುದು. ಸದ್ಯ ಇಂಡಿಯಾ ಮಾರ್ಟ್ ನಲ್ಲಿ ಲಭ್ಯವಿರುವ ಈ ಪೋರ್ಟಬಲ್ ಎಲೆಕ್ಟ್ರಿಕ್ ಹೀಟರ್ ಬೆಲೆ ಕೇವಲ 531 ರೂಪಾಯಿಗಳು.

advertisement

Buy From Here: 👉 Mini Portable Electric Heater

Okplus Electric Handy Room Heater:

 

 

ನೀವು ಬಜೆಟ್ ಫ್ರೆಂಡ್ಲಿ ಹಾಗೂ ಕಾಂಪ್ಯಾಕ್ಟ್ ಆಗಿರುವ ಹೀಟರ್ (Heater) ಬಯಸಿದರೆ ಮಾರುಕಟ್ಟೆಯಲ್ಲಿ ಇದಕ್ಕಿಂತ ಉತ್ತಮ ಆಯ್ಕೆ ಇನ್ನೊಂದಿಲ್ಲ. ಈ ಎಲೆಕ್ಟ್ರಿಕ್ ಹೀಟರ್ ಬೆಲೆ (Electric Heater Price) 1299 ರೂ. ಆದರೆ ನೀವು ಪ್ಲಿಪ್ ಕಾರ್ಟ್ (Flipkart) ನಲ್ಲಿ ಖರೀದಿ ಮಾಡಿದ್ರೆ, 44% ನಷ್ಟು ರಿಯಾಯಿತಿ ನೀಡಲಾಗುತ್ತಿದೆ ಅಂದರೆ ಕೇವಲ 720 ಗಳಿಗೆ ಖರೀದಿಸಬಹುದು. ಇದು ಚಿಕ್ಕದಾಗಿರುವ ಎಲೆಕ್ಟ್ರಿಕ್ ರೂಮ್ ಹೀಟರ್ ಆಗಿರುವುದರಿಂದ ನಿಮಗೆ ಹೆಚ್ಚು ಸ್ಥಳಾವಕಾಶವು ಬೇಕಾಗಿಲ್ಲ ರೂಮಿನಲ್ಲಿ ಚಿಕ್ಕ ಜಾಗದಲ್ಲಿ ಈ ಹೀಟರ್ ಅನ್ನು ಇಟ್ಟು ನಿಮಗೆ ಬೇಕಾದ ಟೆಂಪರೇಚರ್ ಸೆಟ್ ಮಾಡಿಕೊಂಡು ಚಳಿಗಾಲದಲ್ಲಿ ಬೆಚ್ಚಗೆ ಮಲಗಬಹುದು.

Buy From Here: 👉 Okplus Electric Handy Room Heater

Daybetter Handy Room Heater:

 

 

ಅಮೆಜಾನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯ ಇರುವ ಅತ್ಯುತ್ತಮ ಹ್ಯಾಂಡಿ ರೂಮ್ ಹೀಟರ್ (Handy Room Heater) ಇದಾಗಿದ್ದು ಒಂದೇ ಒಂದು ಬಟನ್ ಮೂಲಕ ನೀವು ಸುಲಭವಾಗಿ ನಿಯಂತ್ರಿಸಬಹುದು ಅಷ್ಟೇ ಅಲ್ಲದೆ ನಿಮ್ಮ ರೂಮ್ ಟೆಂಪರೇಚರ್ ತಕ್ಕಹಾಗೆ ತಾಪಮಾನ ಹೊಂದಾಣಿಕೆ ಕೂಡ ಮಾಡಬಹುದು ಈ ಪುಟಾಣಿ ಹೀಟರ್ ಬೆಲೆ ಕೇವಲ 720 ರೂಪಾಯಿಗಳು. ಅಮೆಜಾನ್ ನಲ್ಲಿ 20% ನಷ್ಟು ರಿಯಾಯಿತಿ ಕೂಡ ಲಭ್ಯವಿದೆ.

ಯಾವುದೇ ರೂಂ ಹೀಟರ್ (Room Heater) ಖರೀದಿ ಮಾಡುವುದಕ್ಕೂ ಮೊದಲು ಅದರ ಟರ್ಮ್ಸ್ ಅಂಡ್ ಕಂಡೀಶನ್ ಓದಿಕೊಳ್ಳಿ ಅಥವಾ ಗ್ಯಾರಂಟಿ ಇದ್ಯಾ ಎಂಬುದನ್ನು ನೋಡಿಕೊಳ್ಳಿ. ಹೆಚ್ಚು ಗ್ಯಾರಂಟಿ ಇರುವ ಹೀಟರ್ ಖರೀದಿ ಮಾಡುವುದು ಸೂಕ್ತ.

Buy From Here: 👉 Daybetter Handy Room Heater

advertisement

Leave A Reply

Your email address will not be published.