Karnataka Times
Trending Stories, Viral News, Gossips & Everything in Kannada

Soundbars: pTron Jazz ಮತ್ತು pTtron Jazz Pro ಸೌಂಡ್‌ಬಾರ್ ಅನ್ನು ಖರೀದಿಸಲು ನಿಮಗಿದೆ ಭರ್ಜರಿ ಆಫರ್

advertisement

ಇಂದು ಕೆಲಸದ ಒತ್ತಡದ ಮಧ್ಯೆ ಮೈಂಡ್ ಫ್ರೆಶ್ ಮಾಡಿಕೊಳ್ಳಲು ಕೆಲವೊಮ್ಮೆ ಮ್ಯುಸಿಕ್ ಕೇಳುತ್ತೇವೆ, ಯಾವುದಾದರೂ ಇಷ್ಟವಾದ ಸ್ಥಳಕ್ಕೆ ಭೇಟಿ ಕೊಟ್ಟು ವಿಶ್ರಾಂತಿ ಪಡೆಯುತ್ತೇವೆ. ಕೆಲವರಿಗೆ ಹಾಡು ಕೇಳುವುದು ಬಹಳ ರೂಢಿ, ಕೆಲವೊಮ್ಮೆ ಸೌಂಡ್ ಬಹಳಷ್ಟು ಹೆಚ್ಚು ಮಾಡಿ ಹಾಡು ಕೇಳುತ್ತೇವೆ. ಅದೇ ರೀತಿ ಪಾರ್ಟಿಯಲ್ಲಿ ಸಿನಿಮಾ ಹಾಲ್‌ (Cinema Hall) ನಂತಹ ಸ್ಥಳದಲ್ಲಿ ಬರುವ ಹೈ ಸೌಂಡ್ (High Sound) ಅನ್ನು ಕೇಳಿರಬಹುದು. ಈ ರೀತಿ ಇರುವ ಸೌಂಡ್ ಮ್ಯುಸಿಕ್ ಸ್ಪೀಕರ್ (Sound Music Speaker) ಖರೀದಿಸಬೇಕು ಎಂದು ಪ್ಲಾನ್ ಮಾಡಿದ್ದರೆ ನಿಮಗಿದೆ ಉತ್ತಮ ಅವಕಾಶ.

ಉತ್ತಮ ಆಯ್ಕೆ:

ನೀವು ಸೌಂಡ್ ಬಾರ್ ಖರೀದಿ ಮಾಡಬೇಕು ಎಂದು ಇದ್ದರೆ pTron ನ ಎರಡು ನೂತನ ಸೌಂಡ್‌ ಬಾರ್‌ಗಳನ್ನು (Soundbars) ನೀವು ಖರೀದಿ ಮಾಡ ಬಹುದಾಗಿದೆ. ಹೌದು pTron Jazz ಮತ್ತು pTron Jazz Pro. ಪ್ರೊ ಮಾದರಿಯು ಮಾರುಕಟ್ಟೆ ಗೆ ಬಂದಿದ್ದು, ಉತ್ತಮ ಪೀಚರ್ ಅನ್ನು ಒಳಗೊಂಡಿದೆ. ಅದೇ ರೀತಿ ಖರೀದಿ ಮಾಡಲು ರಿಯಾಯಿತಿ ಕೂಡ ಇದೆ.

ಎಷ್ಟು ರಿಯಾಯಿತಿ:

ಲಾಂಚ್ ಆಫರ್ ಮೂಲಕ ಇವುಗಳ ಖರೀದಿ ಮೇಲೆ 500 ರೂಪಾಯಿ ರಿಯಾಯಿತಿ ಇದ್ದು, ಇದರ ಬೆಲೆಗಳು pTron ಜಾಝ್ ಸೌಂಡ್‌ಬಾರ್ ಬೆಲೆ ರೂ 2799 ಮತ್ತು pTron Jazz Pro ಬೆಲೆ ರೂ 4999 ಆಗಿದ್ದು Amazon ನಲ್ಲಿ ಇದೀಗ ಖರೀದಿ ಮಾಡಬಹುದಾಗಿದೆ. ಬ್ರ್ಯಾಂಡ್ pTron Jazz ನಲ್ಲಿ ರೂ 200 ಮತ್ತು pTron Jazz Pro ಸೌಂಡ್‌ಬಾರ್‌ನಲ್ಲಿ ರೂ 500 ರಿಯಾಯಿತಿ ಇದ್ದು ಖರೀದಿ ಮಾಡಬಹುದಾಗಿದೆ.

pTron Jazz Features:

 

advertisement

 

  • ಬ್ಲೂಟೂತ್, ಆಪ್ಟಿಕಲ್ ಆಡಿಯೋ, ಆಕ್ಸ್, ಯುಎಸ್‌ಬಿ ಕನೆಕ್ಟಿವಿಟಿ ಆಯ್ಕೆಗಳು ಲಭ್ಯವಿದ್ದು ಉತ್ತಮ ಕ್ವಾಲಿಟಿಯನ್ನು ಹೊಂದಿದೆ.
  • ಪ್ರೊ ಸೌಂಡ್‌ಬಾರ್ ನಿಯಂತ್ರಣ ಬಟನ್‌ಗಳೊಂದಿಗೆ ಈಕ್ವಲೈಜರ್ ಪೀಚರ್ ಅನ್ನು ಹೊಂದಿದ್ದು 1 ವರ್ಷದ ವಾರಂಟಿಯೊಂದಿಗೆ ಬರುತ್ತವೆ.
  • 50mm ಡ್ಯುಯಲ್ ಡ್ರೈವರ್ ಸ್ಪೀಕರ್ ವ್ಯವಸ್ಥೆಯನ್ನು ಹೊಂದಿದ್ದು ಇದು ಆಪ್ಟಿಕಲ್ ಆಡಿಯೋ, AUX, USB ಮತ್ತು HDMI ARC ನಂತಹ ಸಂಪರ್ಕ ಆಯ್ಕೆಗಳನ್ನು ಪಡೆದು ಕೊಂಡಿದೆ.
  • ಈ ಸೌಂಡ್‌ಬಾರ್ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಸಾಧನಗಳಿಗೆ ಕೂಡ ಸಂಪರ್ಕಿಸಿ ಹೆಚ್ಚು ಮುಸ್ಯಿಕ್ ಸೌಂಡ್ ಕೇಳಬಹುದು.

Buy From Here: 👉 pTron Jazz

pTron Jazz Pro Features:

 

 

  • pTron Jazz Pro ಸೌಂಡ್‌ಬಾರ್ 120W ನ ಧ್ವನಿ ಸಂಪರ್ಕ ಹೊಂದಿದೆ.
  • 50 mm ಡ್ಯುಯಲ್ ಡ್ರೈವ್ ಗಳೊಂದಿಗೆ ಇದ್ದು, ಧ್ವನಿ ಬಹಳಷ್ಟು ಜೋರಾಗಿ ಕೇಳಿಬರುತ್ತದೆ.
  • ಇದು 2.1 ಚಾನಲ್ ಮೂಲಕ ಧ್ವನಿಯನ್ನು ಹೈಪ್ ಮಾಡಲು ಸೌಂಡ್‌ಬಾರ್‌ಗೆ ಸಪೊರ್ಟ್ ಮಾಡುತ್ತದೆ.
  • ಇದನ್ನು ಗೋಡೆಯ ಮೇಲೆ ತೂಗು ಹಾಕಿ ಸರಿಯಾದ ರೀತಿಯಲ್ಲಿ ಕಪಾಡಿಕೊಳ್ಳಬಹುದು.

Buy From Here: 👉 pTron Jazz Pro

advertisement

Leave A Reply

Your email address will not be published.