Karnataka Times
Trending Stories, Viral News, Gossips & Everything in Kannada

Traffic Rules: ಇನ್ಮುಂದೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುವವರಿಗೆ ಎಚ್ಚರಿಕೆ, ಹೊಸ ರೂಲ್ಸ್ ಜಾರಿಗೆ!

advertisement

ಇಂದು ವಾಹನಗಳ ದಟ್ಟನೆ ದಿನದಿಂದ ದಿನಕ್ಕೆ ಹೆಚ್ಚಳ ವಾಗಿದ್ದು ಕೆಲವು ವಾಹನ‌ ಸವಾರರು ಬೇಕಾಬಿಟ್ಟಿ ಯಾಗಿ ವಾಹನ ಚಲಾಯಿಸುತ್ತಾರೆ.‌ ಈಗಾಗಲೇ‌ ದಿನದಿಂದ ದಿನಕ್ಕೆ ಅಪಘಾತಗಳ ಸಂಖ್ಯೆ ಯು ಏರಿಕೆ ಯಾಗುತ್ತಿದೆ. ಕೆಲವರ ಟ್ರಾಫಿಕ್‌ ನಿಯಮ (Traffic Rules) ಉಲ್ಲಂಘನೆಯಿಂದ ಅಪಘಾತಗಳು ನಡೆಯುವ ಸಂಭವ ಹೆಚ್ಚು ಇರುತ್ತದೆ. ಇದರಿಂದಾಗಿ ಅಮಾಯಕರು ಬಲಿಯಾದಂತಹ ಘಟನೆಗಳು ಹೆಚ್ಚಾಗಿವೆ ಇದಕ್ಕಾಗಿ ಕೆಲವೊಂದು ನಿಯಮ ಜಾರಿ ತರಲಾಗಿದೆ.

Driving License ರದ್ದು:

 

 

ಇನ್ಮುಂದೆ ಸಂಚಾರಿ ನಿಯಮಗಳನ್ನು ಪದೇ ಪದೇ ಉಲ್ಲಂಘನೆ ಮಾಡುತ್ತಿದ್ದರೆ ಅಂತವರಿಗೆ ಇದೀಗ ಎಚ್ಚರಿಕೆ ನೀಡಲಾಗಿದೆ. ಟ್ರಾಫಿಕ್ ನಿಯಮ ಪಾಲಿಸದೇ ಇದ್ದ ಸವಾರರ ಡ್ರೈವಿಂಗ್ ಲೈಸನ್ಸ್ ರದ್ದು ಮಾಡುವ ಸೂಚನೆ ನೀಡಲಾಗಿದೆ, ಈಗಾಗಲೇ ಟ್ರಾಫಿಕ್ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ಜಾಗೃತಿ ಮೂಡಿಸಲು ಕ್ರಮ ಕೈಗೊಂಡಿದ್ದಾರೆ.

ಈ ಬಗ್ಗೆ ಎಚ್ಚರಿಕೆಯ ಕ್ರಮ:

advertisement

ಪ್ರತಿ ಬಾರಿ ಸಂಚಾರಿ ನಿಯಮ (Traffic Rules) ಉಲ್ಲಂಘನೆ ಮಾಡುವವರ DL ರದ್ದು ಮಾಡಲು ಸೂಚನೆ ನೀಡಿದ್ದು ಈಗಾಗಲೇ 2974 Driving License ಅಮಾನತಿಗೆ ಸಂಚಾರಿ ಪೊಲೀಸರು ಸೂಚನೆ ನೀಡಿದ್ದಾರೆ. ಈಗಾಗಲೇ 711 ಜನರ ಲೈಸನ್ಸ್ ಅಮಾನತುಗೊಂಡಿದೆ.

ಹೆಲ್ಮೆಟ್ ಕಡ್ಡಾಯ:

 

 

ಅದೇ ರೀತಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ ವಾಗಿದ್ದು , ಹೆಲ್ಮೆಟ್‌ ಧರಿಸದೇ ಇರುವ ಚಾಲಕರ ಮೇಲೆ ದಂಡ ವಿಧಿಸಲಾಗುತ್ತದೆ.ಈ ಟ್ರಾಫಿಕ್ ನಿಯಮ ಪಾಲನೆ ಅತೀ ಅಗತ್ಯ ವಾಗಿದ್ದು ಸಿಗ್ನಲ್ ಜಂಪ್ (Single Jump), ರಾಂಗ್ ಸೈಡ್ ಡ್ರೈವ್ (Wrong Side Drive), ಇತ್ಯಾದಿಗಳಿಗೆ ಒಂದೊಂದು ನಿಯಮ ಉಲ್ಲಂಘನೆಗೂ ಒಂದೊಂದ ರೀತಿಯ ದಂಡವನ್ನು ಇನ್ಮುಂದೆ ವಿಧಿಸಬಹುದು.

ಡ್ರಂಕ್ ಆಂಡ್ ಡ್ರೈವ್ ಟೆಸ್ಟ್:

ಅದೇ ರೀತಿ ಇಂದು ಪೊಲೀಸರು ಅಲರ್ಟ್ ಆಗಿದ್ದು ನಗರದಾದ್ಯಂತ ಟ್ರಾಫಿಕ್ ಪೊಲೀಸರಿಂದ ಡ್ರಂಕ್ ಆಂಡ್‌ ಡ್ರೈವ್‌ ಟೆಸ್ಟ್‌ ಕೂಡ ಆರಂಭವಾಗಿದೆ. ರಸ್ತೆಯಲ್ಲಿ ನಡೆಯುವ ಅಪಘಾತಗಳನ್ನು ತಪ್ಪಿಸಲು, ನಿಮ್ಮ ಸುರಕ್ಷತೆ ಹಾಗೂ ಇತರ ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಟ್ರಾಫಿಕ್ ದಂಡ ಜಾರಿ ಮಾಡಲಾಗಿದೆ. ಇನ್ನು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರನ್ನು ಹಿಡಿದು ಶಿಕ್ಷಿಸಲೆಂದೇ ಎಲ್ಲಾ ಸಿಗ್ನಲ್ ಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿರುವ ಟ್ರಾಫಿಕ್ ಪೊಲೀಸರು, ವಾಹನಗಳ ಸಂಚಾರದ ಮೇಲೆ ಕಣ್ಣಿಟ್ಟಿದ್ದಾರೆ.

advertisement

Leave A Reply

Your email address will not be published.