Karnataka Times
Trending Stories, Viral News, Gossips & Everything in Kannada

Pension: ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ವಿಧವಾ ವೇತನ ನೀಡಲು ಮುಂದಾದ ಸರ್ಕಾರ! ಹೀಗೆ ಅರ್ಜಿ ಸಲ್ಲಿಸಿ.

advertisement

ಕೃಷಿ ನಂಬಿಕೊಂಡು ಬದುಕುವ ರೈತರಿಗೆ ಪ್ರಕೃತಿಯ ವಿಕೋಪಗಳಿಂದ ಕೃಷಿ ಬೆಳೆಯಲು ಸಾಕಷ್ಟು ಸಮಸ್ಯೆ ಉಂಟಾಗಿದೆ. ಅದರಲ್ಲೂ ಈ ವರ್ಷ ಮಳೆಯ ಅಭಾವದಿಂದಾಗಿ ರಾಜ್ಯದಲ್ಲಿ ಕೆಲವು ಪ್ರದೇಶಗಳನ್ನು ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ. ಇದರಿಂದ ಸರ್ಕಾರ ಪರಿಹಾರ ಕೊಡುತ್ತದೆಯಾದರೂ ಸಾಕಷ್ಟು ರೈತರು ಬೆಳೆ ಬೆಳೆಯಲು ಆಗದೆ ಸಾಲಭಾದೆಯಿಂದ ಬಳಲುತ್ತಾರೆ. ಸಾಕಷ್ಟು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು ಇದೆ.

ಇಂತಹ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಅದರಲ್ಲೂ ರೈತರ ಪತ್ನಿಗೆ ಆರ್ಥಿಕ ನೀಡ ಲು ಸಲಭಾದೆಯಿಂದ ವಿರುದ್ಧ ಪಟ್ಟ ರೈತರ ಪತ್ನಿಗೆ ವಿಧವಾ ವೇತನ ವಾಗಿ ಪ್ರತಿ ತಿಂಗಳು ನೀಡಲು ಸರ್ಕಾರ ನಿರ್ಧರಿಸಿದೆ. ಇದು ಡಿಸೆಂಬರ್ ತಿಂಗಳಿಂದ ಮೃತಪಟ್ಟ ರೈತರ ಪತ್ನಿಗೆ 2000 ರೂಪಾಯಿ ಮಾಸಿಕ ವೇತನ ನೀಡಲು ಸರ್ಕಾರ ನಿರ್ಧರಿಸಿತು ಈ ವೇತನ ಪಡೆದುಕೊಳ್ಳಲು ಬೇಕಾಗಿರುವ ಅರ್ಹತೆಗಳು ಯಾವುವು ನೋಡೋಣ.

ಮರಣ ಹೊಂದಿದ ರೈತರ ಪತ್ನಿ ವಿಧವಾ ವೇತನ (Widow’s Pension) ಪಡೆದುಕೊಳ್ಳಲು ಇರುವ ಅರ್ಹತಾ: ಮಾನದಂಡ ಕೃಷಿ ಇಲಾಖೆಯಿಂದ ರೈತರ ಆತ್ಮಹತ್ಯೆ ಪ್ರಕರಣಗಳಡಿ ಗುರುತಿಸಿ ಪರಿಹಾರಧನ ಪಡೆದಿರಬೇಕು.

 

 

ವಿಧವಾ ವೇತನ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು:

advertisement

  1. ಕೃಷಿ ಇಲಾಖೆಯಲ್ಲಿ ಪರಿಹಾರ ಪಡೆದಿರುವ ಬಗ್ಗೆ ಆದೇಶದ ಪ್ರತಿ.
  2. ಬ್ಯಾಂಕ್‌ (Bank) ಮತ್ತು ಅಂಚೆ ಖಾತೆ (Postal Account) ವಿವರಗಳು, ನೀವು ಎಲ್ಲಿ ಖಾತೆ ಹೊಂದಿದ್ದೀರೋ ಅಲ್ಲಿಯ ವಿವರ
  3. ಆಧಾರ್‌ ಕಾರ್ಡ್ (Aadhaar Card)

ಎಷ್ಟು ಸಿಗಲಿದೆ Pension?

ಮೃತಪಟ್ಟ ರೈತರ ಪತ್ನಿಗೆ ಪ್ರತಿ ತಿಂಗಳು 2000ರೂ. ಗಳನ್ನು ವಿಧವಾ ವೇತನವಾಗಿ ಸರ್ಕಾರ ನೀಡಲಿದೆ. ಮೇಲಿನ ಎಲ್ಲಾ ದಾಖಲೆಗಳು ನಿಮ್ಮ ಬಳಿ ಇದ್ದರೆ ಅರ್ಜಿ ಸಲ್ಲಿಸಬಹುದಾಗಿದೆ.

ವಿಧವಾ ವೇತನಕ್ಕೆ ಎಲ್ಲಿ ಅರ್ಜಿ ಸಲ್ಲಿಸಬೇಕು?

ಅರ್ಜಿದಾರರು ವಾಸಸ್ಥಳ ವ್ಯಾಪ್ತಿಯ ಅಟಲ್‌ ಜೀ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಕರ್ನಾಟಕ ಸರ್ಕಾರಪ್ರಕಟಣೆ ಹೊರಡಿಸಿದೆ.

 

advertisement

Leave A Reply

Your email address will not be published.