Karnataka Times
Trending Stories, Viral News, Gossips & Everything in Kannada

Flipkart Sale: ಫ್ಲಿಪ್‌ಕಾರ್ಟ್ ನಲ್ಲಿ‌ ಈ ಫೋನ್ ಗಳ ಮೇಲೆ ಬಂಪರ್ ಆಫರ್, ಇವತ್ತೇ ಇಷ್ಟವಾದ ಫೋನ್ ಖರೀದಿಸಿ.

advertisement

ಇಂದು ಮೊಬೈಲ್ ಅನ್ನೋದು ಬಹು ಮುಖ್ಯವಾದ ವಸ್ತುವಾಗಿದ್ದು ಮೊಬೈಲ್ ಇಲ್ಲದ ಬದುಕನ್ನು ಊಹಿಸಿ ಕೊಳ್ಳಲು ಕೂಡ ಕಷ್ಟ ಸಾಧ್ಯ.‌ದಿನ ನಿತ್ಯದಲಿ ಅಷ್ಟು ಮೊಬೈಲ್ ಗೆ ಅವಲಂಬಿತ ರಾಗಿದ್ದೇವೆ. ಸ್ಮಾರ್ಟ್‌ಫೋನ್‌ನ್ನು ಸರಿಯಾಗಿ ಬಳಸುವವನೇ ಇಂದು ಸ್ಮಾರ್ಟ್‌ ವ್ಯಕ್ತಿ ಎನ್ನಬಹುದು. ಇಂದು ಮನೆಯಲ್ಲೆ ಕುತೂ ವಿವಿಧ ಕೆಲಸ ಗಳನ್ನು ಮೊಬೈಲ್ ಮೂಲಕವೇ ಮಾಡಬಹುದಾಗಿದೆ. ನಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನಮಗೆ ಗೊತ್ತಿಲ್ಲದ, ನಾವು ಸುಲಭವಾಗಿ ಬಳಸಿ ಉಪಯೋಗ ಪಡೆಯಬಹುದಾದ ಹಲವಾರು ರೀತಿಯ ಆ್ಯಪ್ ಗಳು ಸಹ ಇಂದು ಬಂದಿವೆ. ಅದೇ ರೀತಿ ಮಾರುಕಟ್ಟೆಗೂ ಇಂದು ನಾನಾ ರೀತಿಯ ಮೊಬೈಲ್ ಗಳು ಬಂದಿದ್ದು ಮೊಬೈಲ್ ಪ್ರೀಯರನ್ನು ಬಹಳಷ್ಟು ಸೆಳೆಯುತ್ತಿದೆ.

ಮೊಬೈಲ್ ಖರೀದಿಗೆ ಬಿಗ್ ಆಫರ್

ಇದೀಗ ನೀವು ಮೊಬೈಲ್ ಖರೀದಿ ಮಾಡುದಾದರೆ ಫ್ಲಿಪ್‌ಕಾರ್ಟ್ ನಲ್ಲಿ ನಿಮಗೆ ಉತ್ತಮ ಅವಕಾಶ ಇದೆ. ಹೌದು ಫ್ಲಿಪ್ ಕಾರ್ಡ್ ಇದೀಗ ಬಿಗ್ ಇಯರ್ ಎಂಡ್ ಸೇಲ್ (Flipkart Year End Sale) ಅನ್ನು ಆಯೋಜಿಸುತ್ತಿದ್ದು ಅದು ಡಿಸೆಂಬರ್ 16 ರಂದು ಕೊನೆಗೊಳ್ಳುತ್ತದೆ. ಇದರಲ್ಲಿ ಹಲವು ರೀತಿಯ ಬಿಗ್ ಆಫರ್ ಇದ್ದು ಬ್ಯಾಂಕ್ ಆಫ್ ಬರೋಡಾ( Bank Of Baroda), ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಮತ್ತು ಪಿಎನ್‌ಬಿ ಕಾರ್ಡ್‌ಗಳ ಖರೀದಿಗಳ ಮೇಲೆ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿ ಇದೆ.

ಯಾವೆಲ್ಲಾ ಪೋನ್ ಗೆ ಇದೆ

advertisement

Samsung, Apple, Redmi ಮತ್ತು ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಿಗೆ ಆಫರ್ ಇದ್ದು, ಗ್ರಾಹಕರು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ 500 ರೂಪಾಯಿಗಳ ರಿಯಾಯಿತಿಯನ್ನು ಸಹ ಪಡೆಯಬಹುದು.

ಐಫೋನ್ 14 ಪ್ಲಸ್ ರಿಯಾಯಿತಿ ಬೆಲೆ

ಈ ಮೊಬೈಲ್ ಬಳಕೆ ಮಾಡಬೇಕೆಂಬ ಕುತೂಹಲ ಬಹಳಷ್ಟು ಮಂದಿಗೆ ಇದ್ದು ಇದೀಗ ಈ ಡಿಸೆಂಬರ್ ನಲ್ಲಿ ಖರೀದಿ ಮಾಡಲು ಉತ್ತಮ ಅವಕಾಶ ಇದೆ.ಇದರ ಬೆಲೆ ರೂ 89,900 ರೂ. ಇದ್ದು ಈಗ Flipkart ನಲ್ಲಿ 67,999 ರೂ.ಗೆ ಮಾರಾಟವಾಗುತ್ತಿದೆ.

ಈ ಪೋನಿಗೂ ಆಫರ್

ಅದೇ ರೀತಿ ಮೊಟೊರೊಲಾ ಎಡ್ಜ್ 40 ಯ ಬೆಲೆ ರೂ 29,999 ಇದ್ದು ಈಗ ರೂ 25,499 ನಲ್ಲಿ ಖರೀದಿ ಮಾಡಬಹುದಾಗಿದೆ. ಹೌದು ಇದರಲ್ಲಿ ರೂ 1,000 ರ PNB ಬ್ಯಾಂಕ್ ಕೊಡುಗೆಯನ್ನು ನೀಡಿದೆ.

ಅದೇ ರೀತಿ Samsung ಮೊಬೈಲ್ 1,54,999 ಕ್ಕೆ ಬಿಡುಗಡೆ ಮಾಡಲಾಗಿದ್ದು, Samsung Galaxy Z Fold5 ಈಗ ರೂ 7,000 ಡಿಸ್ಕೌಂಟ್ ಇದೆ. ಈ ಮೂಲಕ‌ ಇದರ ಬೆಲೆ ರೂ 1,48,999 ಆಗಿದೆ.ಇನ್ನೂ ಹಳೆಯ ಸಾಧನದ ಮೂಲಕ ವಿನಿಮಯದಲ್ಲಿ ಗ್ರಾಹಕರು 44,500 ರೂ.ವರೆಗೆ ವಿನಿಮಯ ಬೋನಸ್ ಪಡೆಯಲು ಅವಕಾಶ ಇದೆ.

advertisement

Leave A Reply

Your email address will not be published.