Karnataka Times
Trending Stories, Viral News, Gossips & Everything in Kannada

Rajiv Gandhi Housing: ಮನೆ ಕಟ್ಟಬೇಕೆಂದುಕೊಂಡವರಿಗೆ ಸರ್ಕಾರದಿಂದ ಸಿಹಿ ಸುದ್ದಿ, ಉಚಿತ ಮನೆಯನ್ನು ನೀವು ಪಡೆಯಬಹುದು!

advertisement

ಮನೆ ಕಟ್ಟುವುದು ಎಲ್ಲರ ಕನಸು. ಆದರೆ ಈ ಕನಸನ್ನು ಈಡೇರಿಸಿಕೊಳ್ಳುವುದು ಎಲ್ಲರಿಗೂ ಕೂಡ ಸಾಧ್ಯವಾಗುವುದಿಲ್ಲ. ಹೀಗಾಗಿ ಮನೆ ಕಟ್ಟುವ ಕನಸನ್ನು ಹೊಂದಿರುವವರಿಗಾಗಿಯೇ ಸರ್ಕಾರವು ಈ ಯೋಜನೆಯನ್ನು ಆರಂಭಿಸಿತ್ತು. ರಾಜೀವ್ ಗಾಂಧಿ ವಸತಿ ಯೋಜನೆ (Rajiv Gandhi Housing Scheme) ಯಡಿಯಲ್ಲಿ ಅರ್ಹರು ಮನೆ ಕಟ್ಟುವ ಕನಸನ್ನು ಈಡೇರಿಸಿಕೊಳ್ಳಬಹುದಾಗಿದೆ. ಇದೀಗ ರಾಜ್ಯ ಸರ್ಕಾರ (State Government) ವು ಉಚಿತ ಮನೆ ಯೋಜನೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಹಾಗಾದ್ರೆ ಆ ಕುರಿತಾದ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನಲ್ಲಿ ಪಡೆಯಬಹುದಾಗಿದೆ.

ರಾಜ್ಯದ ವಸತಿ ಯೋಜನೆ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳು ಇವು

advertisement

  •  ಆಧಾರ್ ಕಾರ್ಡ್ (Aadhaar Card)
  •  ರೇಷನ್ ಕಾರ್ಡ್ (Ration Card)
  •  ಜಾತಿ ಪ್ರಮಾಣ ಪತ್ರ (Cast certificate)
  •  ಬೆಂಗಳೂರಿನಲ್ಲಿ ಕನಿಷ್ಠ ಒಂದು ವರ್ಷಗಳಿಗಿಂತಲೂ ಮೊದಲು ವಾಸವಾಗಿರುವುದಕ್ಕೆ ದೃಢೀಕರಣ ಪ್ರಮಾಣ ಪತ್ರ
  •  ಬ್ಯಾಂಕ್ ಅಕೌಂಟ್ ಡೀಟೇಲ್ಸ್ (Bank Account Details)
  •  ದಿವ್ಯಾಂಗರಾಗಿದ್ದರೆ ಪ್ರಮಾಣ ಪತ್ರ

ರಾಜೀವ ಗಾಂಧಿ ವಸತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  •  ರಾಜೀವ್ ಗಾಂಧಿ ವಸತಿ ವಿನಿಮಯ ನಿಗಮಿತ ಅಧಿಕೃತ ವೆಬ್ಬೆಟ್ https://ashraya.karnataka.gov.in/nannamane ಗೆ ಭೇಟಿ ನೀಡಬೇಕು.
  •  ಆ ಬಳಿಕ ಹೊಸ ಪೇಜ್ ತೆರೆದುಕೊಳ್ಳುತ್ತದೆ ಅಲ್ಲಿ ಆನ್ನೈನ್ ಅರ್ಜಿ ಸಲ್ಲಿಸಿ ಎನ್ನುವ ಆಯ್ಕೆ ಮಾಡಬೇಕು.
  •  ಮೊದಲಿಗೆ ನಿಮ್ಮ ವಿಧಾನಸಭಾ ಕ್ಷೇತ್ರ ಮತ್ತು ವಲಯವನ್ನು ಆಯ್ದುಕೊಳ್ಳಬೇಕು. ನಂತರದಲ್ಲಿ ನಿಮ್ಮ ತಾಲೂಕು, ಹೋಬಳಿ ವಿವರಗಳನ್ನು ಭರ್ತಿ ಮಾಡಬೇಕು.
  •  ತದನಂತರದಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬ‌ರ್ ,ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು.
  •  ಅಗತ್ಯ ಇರುವ ದಾಖಲೆಗಳನ್ನು ನೀಡಿದ ಬಳಿಕ, ನೀವು ಅರ್ಹರಾಗಿದ್ದರೆ ವಸತಿ ಯೋಜನೆಯ ಫಲಾನುಭವಿಗಳಾಗಬಹುದು.

advertisement

Leave A Reply

Your email address will not be published.