Karnataka Times
Trending Stories, Viral News, Gossips & Everything in Kannada

Insurance: ದೇಶಾದ್ಯಂತ ಎಷ್ಟೇ ಸಣ್ಣ ಇನ್ಸುರೆನ್ಸ್ ಮಾಡಿದ್ದವರಿಗೂ ಗುಡ್ ನ್ಯೂಸ್! ಕೇಂದ್ರದ ಘೋಷಣೆ

advertisement

ಇನ್ಮುಂದೆ ಲೈಫ ಇನ್ಸೂರೆನ್ಸ್ (Life Insurance) ಮಾಡುವಂತಹ ಪ್ರತಿಯೊಬ್ಬ ಗ್ರಾಹಕರು ಕೂಡ ಆರ್ಥಿಕ ಸಂಕಷ್ಟ ಬಂದಾಗ ಯಾವುದೇ ಕಡೆಗೆ ಸಾಲಕ್ಕೆ ಹೋಗಬೇಕಾದ ಅಗತ್ಯವಿಲ್ಲ ನಿಮ್ಮ ಲೈಫ್ ಇನ್ಸೂರೆನ್ಸ್ ಪಾಲಿಸಿನಲ್ಲಿ ನೀವು ಲೋನ್ (Loan) ಮಾಡಿ ಹಣವನ್ನು ಪಡೆದುಕೊಳ್ಳಬಹುದು ಎಂಬುದನ್ನು IRDAI ಕಡ್ಡಾಯಗೊಳಿಸಿದೆ ಎನ್ನುವಂತಹ ಮಾಹಿತಿ ಈಗ ಸಿಕ್ತಾ ಇದೆ. 15 ದಿನಗಳಿಗೆ ಸೀಮಿತವಾಗಿದ್ದ ಫ್ರೀ ಲುಕ್ ಸಮಯವನ್ನು ಈಗ 30 ದಿನಗಳಿಗೆ ಏರಿಸಲಾಗಿದೆ.

WhatsApp Join Now
Telegram Join Now

ಗ್ರಾಹಕರ ಸಂತ್ರಪ್ತಿಯ ಕಾರಣದಿಂದಾಗಿ ಹಾಗೂ ಅವರಿಗೆ ಉತ್ತಮ ಅನುಭವವನ್ನು ನೀಡಬೇಕು ಎನ್ನುವ ಕಾರಣಕ್ಕಾಗಿ ಈ ರೀತಿಯ ಹೊಸ ನಿಯಮವನ್ನು ನಾವು ಜಾರಿಗೆ ತಂದಿದ್ದೇವೆ ಹಾಗೂ ಈ ಮೂಲಕ ಅವರಿಗೆ ಇನ್ನಷ್ಟು ಉತ್ತಮ ಇನ್ಸೂರೆನ್ಸ್ ವಾತಾವರಣವನ್ನು ನಿರ್ಮಿಸುವುದೇ ನಮ್ಮ ಗುರಿಯಾಗಿದೆ ಎನ್ನುವಂತಹ ಮಾಹಿತಿಯನ್ನು IRDAI ಹೇಳಿಕೊಂಡಿದೆ.

ಗ್ರಾಹಕರಿಗೆ ಪೂರಕವಾಗಿರುವಂತಹ ಪಾಲಿಸಿ ಅನ್ನು ನಾವು ಈ ಮೂಲಕ ನೀಡುತ್ತಿದ್ದೇವೆ ಎನ್ನುವಂತಹ ಮಾಹಿತಿಯನ್ನು ಕೂಡ ಹೇಳಿಕೊಂಡಿದೆ. ಇನ್ನು ಪಾಲಿಸಿ ಮಾಡಿರುವವರಿಗೆ ಕೆಲವೊಂದು ಪ್ರಮುಖ ಸಮಯಗಳಲ್ಲಿ ಉದಾಹರಣೆಗೆ ಉನ್ನತ ವ್ಯಾಸಂಗ ಅಥವಾ ಮದುವೆ ಸಂದರ್ಭದಲ್ಲಿ ಬೇಕಾಗಿರುವಂತಹ ಆರ್ಥಿಕ ಸಹಾಯವನ್ನ ತಾವು ಮಾಡಿರುವಂತಹ ಪಾಲಿಸಿಯ ಮೂಲಕ ಪಡೆಯುವಂತಹ ಲೋನ್ (Loan) ಮೂಲಕವೆ ಅವರು ಪಡೆದುಕೊಳ್ಳಬಹುದಾಗಿದೆ.

 

advertisement

Image Source: Insurance Neighbor

 

ಪಾಲಿಸಿಯನ್ನ ಹೊಂದಿರುವವರಿಗೆ ಪಾಲಿಸಿ ಮುಗಿದ ನಂತರ ಒಂದು ಉತ್ತಮವಾದಂತಹ ಮೊತ್ತವನ್ನ ನೀಡುವಂತಹ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ ಹಾಗೂ ಅದನ್ನ ಮುಂದುವರಿಸುವವರೆಗೂ ಕೂಡ ಉತ್ತಮವಾದಂತಹ ಮೊತ್ತ ಮುಂದೆ ಸಿಗುವಂತೆ ಮಾಡಲಾಗುತ್ತದೆ. ಇನ್ಸೂರೆನ್ಸ್ ಪಾಲಿಸಿಯ (Insurance Policy) ಬಗ್ಗೆ ಹೂಡಿಕೆದಾರರಲ್ಲಿ ಇರುವಂತಹ ಪ್ರತಿಯೊಂದು ಗೊಂದಲಗಳನ್ನು ಹಾಗೂ ಸಮಸ್ಯೆಗಳನ್ನು ಪರಿಹರಿಸುವ ನೆಟ್ಟಿದರೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎಂಬುದಾಗಿ ಕೂಡ ಹೇಳಿದ್ದಾರೆ.

ಇನ್ನು ಈ ಪ್ರಕ್ರಿಯೆಯನ್ನು ಇನ್ಸೂರೆನ್ಸ್ (Insurance) ಕಂಪನಿಗಳು 30 ದಿನಗಳ ಒಳಗಾಗಿ ಪೂರೈಸದೆ ಹೋದಲ್ಲಿ ಅವರು ಪಾಲಿಸಿದ್ದಾರರಿಗೆ ಪ್ರತಿದಿನಕ್ಕೆ 5000 ಗಳಂತೆ ಪಾವತಿ ಮಾಡಬೇಕು ಎಂಬುದಾಗಿ IRDAI ಅಧಿಕೃತವಾಗಿ ಸೂಚನೆ ನೀಡಿದೆ ಇದರಿಂದಾಗಿ ಇನ್ಸುರೆನ್ಸ್ ಕಂಪನಿಗಳ ಕಾರ್ಯ ನಿರ್ವಹಿಸುವಂತಹ ಶೈಲಿ ಇನ್ನಷ್ಟು ಉತ್ತಮವಾಗಲಿದೆ ಹಾಗೂ ಶಿಸ್ತು ಬಧ್ದವಾಗಿರಲಿದೆ ಎನ್ನುವುದೇ ಸಂಸ್ಥೆಯ ಪ್ರಮುಖವಾದಂತಹ ಉದ್ದೇಶವಾಗಿದೆ ಎಂದು ಹೇಳಬಹುದಾಗಿದೆ. ಇನ್ಸೂರೆನ್ಸ್ ಕಂಪನಿಗಳು ತಮ್ಮ ಪಾಲಿಸಿದಾರರ ಬಗ್ಗೆ ಸಂಪೂರ್ಣವಾಗಿರುವಂತಹ ಕಾಳಜಿಯನ್ನು ಇಟ್ಟುಕೊಂಡು ಕೆಲಸ ಮಾಡಬೇಕು ಅನ್ನೋದೇ ಸಂಸ್ಥೆಯ ಉದ್ದೇಶವಾಗಿದೆ.

ಹೀಗಾಗಿ ಇನ್ಮುಂದೆ ಇನ್ಸೂರೆನ್ಸ್ (Insurance) ಅನ್ನೋ ಹೊಂದಿರುವಂತಹ ಪಾಲಿಸಿದಾರು ತಮ್ಮ ಇನ್ಸೂರೆನ್ಸ್ ಪಾಲಿಸಿಯ ಬದಲಾಗಿ ಲೋನ್ ಪಡೆದುಕೊಳ್ಳುವಂತಹ ಅವಶ್ಯಕತೆಯನ್ನು ಹೊಂದಿದ್ದರೆ ಅದನ್ನು ಕೆಲವೊಂದು ನಿರ್ದಿಷ್ಟ ಸಮಯದ ಒಳಗಾಗಿ ಇನ್ಸೂರೆನ್ಸ್ ಕಂಪನಿಗಳು ಪೂರೈಸ ಬೇಕಾಗಿರುತ್ತದೆ ಇಲ್ಲವಾದಲ್ಲಿ ಅವುಗಳು ದಂಡ ಕಟ್ಟುವುದಕ್ಕೆ ಅರ್ಹವಾಗಿರುತ್ತದೆ ಅನ್ನೋದನ್ನ ತಿಳಿದುಕೊಳ್ಳಬೇಕಾಗಿದೆ.

advertisement

Leave A Reply

Your email address will not be published.