Karnataka Times
Trending Stories, Viral News, Gossips & Everything in Kannada

Anna Bhagya-Gruha Laksmi: ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ 1,2,3,4 ಕಂತಿನ ಹಣ ಬಂದಿಲ್ಲ ಅಂದ್ರೆ ಹೀಗೆ ಮಾಡಿ.

advertisement

ಇಂದು ರಾಜ್ಯ ಸರಕಾರದ ‌ಗ್ಯಾರಂಟಿ ಯೋಜನೆಗಳು ಬಹಳಷ್ಟು ಸದ್ದು ಮಾಡುತ್ತಿದ್ದು ಕಾಂಗ್ರೆಸ್ ಸರಕಾರ ಹೇಳಿದ ಪ್ರಣಾಳಿಕೆ ಯಂತೆ ಕಾರ್ಯ ನಿರ್ವಹಿಸುತ್ತಿದೆ. ಈಗಾಗಲೇ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯದ ಹಣ ನೊಂದಣಿದಾರರ ಖಾತೆಗೆ ಜಮೆ ಯಾಗ್ತ ಇದ್ದು ಕೆಲವರಿಗೆ ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ (Anna Bhagya-Gruha Laksmi) ಹಣ ಜಮೆ ಯಾಗಿಲ್ಲ. ಈಗಾಗಲೇ ಯಾಕಾಗಿ ಹಣ ಬಂದಿಲ್ಲ‌ ಎಂಬ ವಿಚಾರವಾಗಿ ಮಹೀಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಮಾಹಿತಿ ಸಹ‌ನೀಡಿದ್ದು ನಾಲ್ಕು ಕಂತಿನ ಹಣ ಯಾವಾಗ ಬರಲಿದೆ ಎಂದು ತಿಳಿಸಿದ್ದಾರೆ.

ಯಾವಾಗ ಹಣ ಜಮೆ:

 

 

ಈಗಾಗಲೇ ನವೆಂಬರ್ ತಿಂಗಳ ಗೃಹಲಕ್ಷ್ಮಿ ಹಣ (Gruha Lakshmi Money) ಕೆಲವು ಮಹೀಳೆಯರಿಗೆ ಬಂದಿಲ್ಲ.ಅದೇ ರೀತಿ ನೊಂದಣಿ ಮಾಡಿದ್ದರೂ ಒಂದು ಕಂತಿನ ಹಣವೂ ಕೆಲವು ಮಹೀಳೆಯರಿಗೆ ಜಮೆಯಾಗಿಲ್ಲ‌. ಈ ಎಲ್ಲಾ ಕಂತಿನ ಹಣ ಈ ಡಿಸೆಂಬರ್ ತಿಂಗಳ 30 ರ ಒಳಗೆ ಜಮೆಯಾಗಲಿದೆ.

ಯಾಕಾಗಿ ಹಣ ಬಂದಿಲ್ಲ:

advertisement

ಕೆಲವು ನೊಂದಣಿ ದಾರರಿಗೆ ತಾಂತ್ರಿಕ ದೋಷದಿಂದ ಅಥವಾ KYC ಸಮಸ್ಯೆಯಿಂದ ಇನ್ನೂ ಕೂಡ ಹಣ ಜಮೆಯಾಗಿಲ್ಲ.ಇದರ ಜೊತೆಗೆ ಕೆಲವು ನೊಂದಣಿದಾರರ ಆಧಾರ್ ಲಿಂಕ್ (Aadhaar Link) ಆಗದಿರುವುದಕ್ಕೆ ಸಮಸ್ಯೆ ಆಗಿದೆ. ಅದೇ ರೀತಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಲಾಭ ಪಡೆಯುವುದಕ್ಕಾಗಿ ಅನೇಕ ಮಂದಿ ತಪ್ಪು ವಿಳಾಸಗಳನ್ನು ಸಲ್ಲಿಸಿರುವುದು ಹಣ ಬಾರದಿರಲು ಪ್ರಮುಖ ಸಮಸ್ಯೆ ಯಾಗಿದೆ.

ಪರಿಶೀಲನೆ ಮಾಡಿ:

ನೊಂದಣಿ ದಾರರು ಅರ್ಜಿ ಸಲ್ಲಿಸುವಾಗ ನೀಡಿರುವ ಬ್ಯಾಂಕ್‌ ಖಾತೆಗಳು ನಿಷ್ಕ್ರೀಯಾಗಿದ್ದರೆ ಪರಿಶೀಲನೆ ಮಾಡಿ, ಇನ್ನು ಕೆವೈಸಿ ಪರಿಶೀಲನೆ, ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಲಿಂಕ್‌ ಇತ್ಯಾದಿ ಯನ್ನು ಗಮನಿಸಿ‌.

Anna Bhagya Money ಯಾವಾಗ ಜಮೆ:

 

 

ಅದೇ ರೀತಿ ರಾಜ್ಯ ಸರಕಾರ ಐದು ಕೆಜಿ ಅಕ್ಕಿಯ ಬದಲು ಹಣ ಕೂಡ ಜಮೆ ಮಾಡುತ್ತಿದೆ.ಅದರೆ ಕೆಲವರಿಗೆ ಈ ಹಣ ಬಂದಿಲ್ಲ. ಶೀಘ್ರವೆ ಈ ಹಣ ಖಾತೆಗೆ ಬರಲಿದ್ದು‌ ಹಣ ಬಂದಿದೆಯಾ ಎಂದು ವೀಕ್ಷಿಸಲು https://ahara.kar.nic.in/ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಯ ವೆಬ್ ಸೈಟ್ ಗೆ ಭೇಟಿ ನೀಡಿ ಪರಿಶೀಲನೆ ‌ಮಾಡಿ.

 

 

advertisement

Leave A Reply

Your email address will not be published.