Karnataka Times
Trending Stories, Viral News, Gossips & Everything in Kannada

New Govt Scheme: ಪ್ರತಿ ಮಹಿಳೆಗೂ ಸಿಗುತ್ತೆ 50 ಸಾವಿರ ರೂ! ರಾಜ್ಯ ಸರ್ಕಾರದ ಹೊಸ ಯೋಜನೆ

advertisement

ನೀವು ಸ್ವಂತ ವ್ಯಾಪಾರವನ್ನು ಉದ್ಯಮ ವನ್ನು ಆರಂಭ ‌ಮಾಡಲು ಅಥವಾ ಆ ವ್ಯಾಪಾರವನ್ನು ಉತ್ತೇಜನ ಮಾಡಲು ಸರಕಾರವು ಸಹಾಯಧನ ನೀಡಲಿದೆ.‌ ಹೌದು ರಾಜ್ಯ ಸರಕಾರವು ಶ್ರಮ ಶಕ್ತಿ ಯೋಜನೆ (Shram Shakti Yojana) ಯನ್ನು ಜಾರಿಗೆ ತಂದಿದ್ದು ನೀವು ಕೂಡ ಸಹಾಯ ಪಡೆಯಬಹುದು‌. ಈ ಯೋಜನೆ (New Govt Scheme) ಮೂಲಕ ನಿಮಗೆ ಸಬ್ಸಿಡಿ ಹಣ ಕೂಡ ದೊರೆಕಲಿದೆ.

ಯಾರಿಗೆ ಈ ಯೋಜನೆ?

 

Image Source: Getty Images

 

ಈ ಶ್ರಮ ಶಕ್ತಿ ಯೋಜನೆ (Shram Shakti Yojana) ಯನ್ನು ಕರ್ನಾಟಕದಲ್ಲಿರುವಂತಹ ಎಲ್ಲಾ ಅಲ್ಪಸಂಖ್ಯಾತರಿಗೆ ಸಹಾಯ ಮಾಡುವ ಯೋಜನೆಯಾಗಿದ್ದು ರಾಜ್ಯ ಸರ್ಕಾರವು ಈ ಯೋಜನೆ (New Govt Scheme) ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ ಸುಲಭವಾಗಿ ಸಾಲ ಸಿಗಲಿದ್ದು ಅರ್ಧದಷ್ಟು ಹಣವನ್ನು ಸರಕಾರ ಮಾರುಪಾವತಿ ಮಾಡಲಿದೆ. ಉಳಿದಂತಹ ಅರ್ಧದಷ್ಟು ಹಣವನ್ನು ಮಾತ್ರ ಮರುಪಾವತಿ ಮಾಡಬೇಕಾಗುತ್ತದೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನರು, ಬೌದ್ಧರು, ಸಿಖ್ಖರು ಮತ್ತು ಪಾರ್ಸಿ ಜನಾಂಗದವರಿಗೆ ಅವಕಾಶ ಕಲ್ಪಿಸಲಾಗಿದೆ.

ಸಾಲ ಸೌಲಭ್ಯ:

 

Image Source: News9live

 

advertisement

ಈ ಯೋಜನೆ (Shram Shakti Yojana) ಅಡಿಯಲ್ಲಿ ಸಾಲ ಸೌಲಭ್ಯ ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು‌ ನೀವು 50,000 ಹಣವನ್ನು ಪಡೆಯಲು ಅರ್ಜಿ ಸಲ್ಲಿಸಿದ್ದರೆ, ನಿಮಗೆ 25ರಷ್ಟು ಸಬ್ಸಿಡಿ ಹಣ ಕೂಡ ದೊರೆಯುತ್ತದೆ. ಇನ್ನು ಬಾಕಿ ಉಳಿದಂತಹ 25,000 ಹಣವನ್ನು ಮಾತ್ರ ಪಾವತಿ ಮಾಡಬೇಕು

ಬೇಕಾಗುವ ದಾಖಲೆಗಳೇನು:

  • ನಿಮ್ಮ ಆಧಾರ್ ಕಾರ್ಡ್
  • ವಯಸ್ಸಿನ ಪ್ರಮಾಣ ಪತ್ರ
  • ಖಾಯಂ ವಿಳಾಸದ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆ ವಿವರ
  • ಜಾತಿ ಪ್ರಮಾಣ ಪತ್ರ ಇತ್ಯಾದಿ.

ಅರ್ಹತೆ ಏನು?

ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿದ್ದರೆ ಅರ್ಜಿ ಹಾಕಬಹುದು.ಇನ್ನು ಅರ್ಜಿ ಸಲ್ಲಿಕೆ ಮಾಡುವವರು ಅಲ್ಪಸಂಖ್ಯಾತ ಸಮುದಾ ಯದವಾಗಿರಬೇಕು. ಇನ್ನು 18 ರಿಂದ 55 ವರ್ಷ ದೊಳಗಿನ ವಯೋಮಿತಿ ಹೊಂದಿದ್ದವರು ಗ್ರಾಮೀಣ ಪ್ರದೇಶದಲ್ಲಿ ವಾಸ ಮಾಡುತ್ತಿರುವವರ ಕುಟುಂಬದ ಆದಾಯವು 3.50 ಲಕ್ಷಕ್ಕಿಂತ ಕಡಿಮೆ ಇದ್ದರೆ ಅರ್ಜಿ ಹಾಕಬಹುದು.

ಅರ್ಜಿ ಸಲ್ಲಿಸಿ:

https://kmdconline.karnataka.gov.in ಇಲ್ಲಿ ಅರ್ಜಿ ಸಲ್ಲಿಸಬಹುದು.ಇಲ್ಲದಿದ್ದಲ್ಲಿ KMDC ಕಚೇರಿಗಳಿಗೆ ಭೇಟಿ ನೀಡಿ ಅರ್ಜಿಯನ್ನು ಕೂಡ ನೇರವಾಗಿ ಸಲ್ಲಿಕೆ ಮಾಡಬಹುದಾಗಿದೆ.

advertisement

Leave A Reply

Your email address will not be published.