Karnataka Times
Trending Stories, Viral News, Gossips & Everything in Kannada

New Govt Schemes: ಗ್ರಹಲಕ್ಹ್ಮಿಯರಿಗೆ ಬೆಳ್ಳಂಬೆಳಗ್ಗೆ 3 ಹೊಸ ಯೋಜನೆ ಘೋಷಣೆ!

advertisement

ಈ ಭಾರಿ ರಾಜ್ಯ ಸರಕಾರ ಮಹೀಳಾ ಪರ ಧೋರಣೆ ಗಳು ಹೆಚ್ಚು ಮಾಡುತ್ತಿದೆ. ಮಹೀಳೆಯರನ್ನು ಆರ್ಥಿಕವಾಗಿ ಸದೃಢ ಮಾಡುವ ನಿಟ್ಟಿನಲ್ಲಿ ಈಗಾಗಲೇ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯನ್ನು ಆರಂಭಿಸಿದೆ, ಈ ಯೋಜನೆಗಳ ಸದುಪಯೋಗ ವನ್ನು ಮಹೀಳಾ ಫಲಾನುಭವಿಗಳು ಪಡೆಯುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಬಗ್ಗೆ ಮಹೀಳೆಯರಂತು ಪುಲ್ ಖುಷ್ ಆಗಿದ್ದಾರೆ. ಅದೇ ರೀತಿ ಈ ಬಾರಿಯ ಬಜೆಟ್ ನಲ್ಲೂ ಸಿದ್ದರಾಮಯ್ಯ ಮಹೀಳೆಯರಿಗಾಗಿ ಮೂರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಈ ಯೋಜನೆಗಳು:

 

 

ಸ್ಮಾರ್ಟ್‌ಫೋನ್‌ (Smartphone) ಸೌಲಭ್ಯ ಅಂಗನವಾಡಿ ಕೇಂದ್ರಗಳಿಗೆ ಮಕ್ಕಳನ್ನು ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಅಂಗನವಾಡಿ ಮಕ್ಕಳಿಗೆ ಹಲವು ರೀತಿಯ ಯೋಜನೆಯನ್ನು ರೂಪಿಸಿದೆ. ಅದೇ ರೀತಿ ಬಾಣಂತಿ ಮಹೀಳೆಯರಿಗೆ, ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಸರಿಯಾದ ಸಮಯಕ್ಕೆ ನೀಡುವ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್‌ ಫೋನ್‌ ನೀಡುವ ಬಗ್ಗೆ ಸಿದ್ದರಾಮಯ್ಯ (CM Siddaramaiah) ಅವರು ಗುಡ್ ನ್ಯೂಸ್ ನೀಡಿದ್ದಾರೆ. ಇದರಿಂದ ಅಂಗನವಾಡಿ ಕಾರ್ಯಕರ್ತರಿಗೆ ಕೆಲಸವೂ ಸುಲಭವಾಗಲಿದೆ. ಅದೇ ರೀತಿ ಪೌಷ್ಟಿಕ ಆಹಾರ ಸೌಲಭ್ಯ ವೂ ಬಾಣಂತಿ ಮಹೀಳೆಯರಿಗೆ ಬೇಗನೆ ತಲುಪಲಿದೆ.

advertisement

ಸಾಲ ಸೌಲಭ್ಯ:

 

 

ಅದೇ ರೀತಿ ಸಿದ್ದರಾಮಯ್ಯ (CM Siddaramaiah) ಅವರು ಈ ಬಜೆಟ್ ನಲ್ಲಿ ಮಹೀಳೆಯರನ್ನು ಸ್ವಾವಲಂಬಿ, ಸ್ವ ಉದ್ಯೋಗಿ ಯನ್ನಾಗಿ ಮಾಡಲು ಒಂದು ಲಕ್ಷದ ವರೆಗೆ ಬಡ್ಡಿ ಇಲ್ಲದೆ ಸಾಲ ಸೌಲಭ್ಯ ವನ್ನು ನೀಡುದಾಗಿ ತಿಳಿಸಿದ್ದಾರೆ. ಈ ಸಾಲಕ್ಕೆ ಯಾವುದೇ ರೀತಿಯ ಬಡ್ಡಿ ಹಾಕಲಾಗುವುದಿಲ್ಲ. ಮಹೀಳೆಯರು ಈ ಯೋಜನೆಯಿಂದ ಸ್ವಂತ ಉದ್ಯಮ ಆರಂಭ ಮಾಡಬಹುದು.

ಮಾಸಾಶನ ಹೆಚ್ಚಳ:

ಅದೇ ರೀತಿ ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯ ಮಂತ್ರಿ ತಿಳಿಸಿದ್ದಾರೆ. ದೇವದಾಸಿಯರ ಕಲ್ಯಾಣಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ಈಗ ನೀಡುತ್ತಿರುವ ಮಾಸಾಶನವನ್ನು 1500 ರೂ.ಗಳಿಂದ 2000 ರೂ.ಗಳಿಗೆ ಹೆಚ್ಚು ಮಾಡಲಾಗುವುದು ಎಂದಿದ್ದಾರೆ. ಈ ಬಗ್ಗೆ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಮೂಲಕ ವಿಶೇಷ ಪ್ಯಾಕೇಜ್ ಅನ್ನು ವಿಸ್ತರಣೆ ಮಾಡಲಾಗುವುದು ಎಂದಿದ್ದಾರೆ.

advertisement

Leave A Reply

Your email address will not be published.