Karnataka Times
Trending Stories, Viral News, Gossips & Everything in Kannada

Ration Card: ಪಡಿತರ ಹಗರಣವನ್ನು ತಡೆಯಲು ಸರ್ಕಾರದಿಂದ ಹೊಸ ನಿಯಮ ಜಾರಿ, ಸಂಪೂರ್ಣ ಮಾಹಿತಿ ಇಲ್ಲಿದೆ!

advertisement

ದೇಶದಲ್ಲಿ ಜಾರಿಯಾಗುತ್ತಿರುವ ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಬಡವರು ಮತ್ತು ಮಧ್ಯಮ ವರ್ಗದ ಅನೇಕ ಜನರು ಪಡೆಯುತ್ತಿದ್ದಾರೆ. ಆರೋಗ್ಯ ಯೋಜನೆಯಾಗಲಿ ಅಥವಾ ವಸತಿ ಯೋಜನೆ (Vasati Yojana) ಯಾಗಲಿ ಬಡವರ ಪಾಲಿಗೆ ಅದು ಬಹಳ ಮುಖ್ಯ ಆಗುತ್ತದೆ. ಇದೇ ರೀತಿ ದೇಶದಲ್ಲಿ ಉಚಿತ ಪಡಿತರ ಯೋಜನೆಯೂ ಜಾರಿಯಲ್ಲಿದೆ ಹಾಗೂ ಹಲವಾರು ಕುಟುಂಬಗಳು ಇದನ್ನೇ ನಂಬಿ ಜೀವನ ಸಾಗಿಸುತ್ತಾರೆ.

ಪಡಿತರ ಖಂಡಿತ ಒಂದು ಉತ್ತಮ ಯೋಜನೆಯಾಗಿದ್ದು ಇದು ಎಲ್ಲರಿಗೂ ಕನಿಷ್ಟ ಜೀವನ ಭದ್ರತೆಯನ್ನು ಒದಗಿಸುತ್ತದೆ. ಇದನ್ನು ಜನರ ಬಳಿಗೆ ತಲುಪಿಸಲು ಪ್ರತಿ ಊರುಗಳಲ್ಲಿ ಮತ್ತು ನಗರ ಪ್ರದೇಶಗಳ ಬಹಳಷ್ಟು ಜಾಗಗಳಲ್ಲಿ ಉಚಿತ ಪಡಿತರ ಅಂಗಡಿಗಳಿವೆ. ಅದರಲ್ಲಿ ಪಡಿತರ ಚೀಟಿದಾರರು ನಿಮಗೆ ಪಡಿತರ ಚೀಟಿ (Ration Card) ಯ ಮೂಲಕ ಸರಕುಗಳನ್ನು ನೀಡುತ್ತಾರೆ.

 

 

advertisement

ಆದರೆ ಹಲವೆಡೆ ಈ ವ್ಯವಸ್ಥೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಆದ್ದರಿಂದ, ನಿಮ್ಮ ಪ್ರದೇಶದಲ್ಲಿ ಪಡಿತರದಾರರು ಪಡಿತರ ನೀಡುವಲ್ಲಿ ಅಕ್ರಮಗಳನ್ನು ಮಾಡುತ್ತಿದ್ದರೆ ನೀವು ಅವರ ವಿರುದ್ಧ ದೂರು ನೀಡಬಹುದು. ಈ ಬಗ್ಗೆ ನೀವು ಹೇಗೆ ದೂರು ನೀಡಬಹುದು ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪು ಎಂದಾದಲ್ಲಿ ತಕ್ಷಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ.

ವಿವಿಧ ರಾಜ್ಯಗಳ ಜನರಿಗಾಗಿ ಸರ್ಕಾರವು ಸಹಾಯವಾಣಿಯನ್ನು ರಚಿಸಿದೆ. ಸರ್ಕಾರಿ ಪಡಿತರಕ್ಕೆ ಸಂಬಂಧಿಸಿದ ಯಾವುದೇ ದೂರಿನ ಬಗ್ಗೆ ನೀವು ಈ ಸಂಖ್ಯೆಗಳಿಗೆ ಕರೆ ಮಾಡಿ ಮಾತನಾಡಬಹುದು. ಈ ಸಹಾಯವಾಣಿ ಸಂಖ್ಯೆಗಳ ಸಹಾಯದಿಂದ ನೀವು ನಡೆಯುತ್ತಿರುವ ಅಕ್ರಮಗಳ ಬಗ್ಗೆ ದೂರು ನೀಡಬಹುದು.

ಯಾವ ರಾಜ್ಯದಲ್ಲಿ ಯಾವ ಸಂಖ್ಯೆಗಳಿಗೆ ಕರೆ ಮಾಡಿ ದೂರು ನೀಡಬಹುದು ಎಂಬ ಮಾಹಿತಿ ಇಲ್ಲದೆ:

  • ದೆಹಲಿ – 1800-110-841
  • ಬಿಹಾರ-1800-3456-194
  • ಉತ್ತರಾಖಂಡ – 1800-180-2000, 1800-180-4188
  • ಉತ್ತರ ಪ್ರದೇಶ – 1800-180-0150
  • ಹರಿಯಾಣ – 1800–180–2087
  • ಪಂಜಾಬ್ – 1800-3006-1313
  • ಚಂಡೀಗಢ – 1800–180–2068
  • ರಾಜಸ್ಥಾನ – 1800-180-6127
  • ಪಶ್ಚಿಮ ಬಂಗಾಳ – 1800-345-5505
  • ಮಧ್ಯಪ್ರದೇಶ – 181
  • ಸಿಕ್ಕಿಂ – 1800-345-3236
  • ತ್ರಿಪುರ – 1800-345-3665
  • ಮಹಾರಾಷ್ಟ್ರ – 18-22-4950
  • ಆಂಧ್ರ ಪ್ರದೇಶ – 1800-425-2977
  • ಹಿಮಾಚಲ ಪ್ರದೇಶ – 1800–180–8026
  • ಅರುಣಾಚಲ ಪ್ರದೇಶ – 03602244290
  • ಮಣಿಪುರ – 1800-345-3821
  • ಮೇಘಾಲಯ – 1800-345-3670
  • ಮಿಜೋರಾಂ – 1860-222-222-789
  • ನಾಗಾಲ್ಯಾಂಡ್ – 1800-345-3704, 1800-345-3705
  • ಒಡಿಶಾ – 1800-345-6724 / 6760
  • ಕರ್ನಾಟಕ – 1800-425-9339
  • ಅಸ್ಸಾಂ – 1800-345-3611
  • ದಾದರ್ ನಗರ ಹವೇಲಿ – 1800-233-4004
  • ಕಾಶ್ಮೀರ – 1800–180–7011
  • ಗೋವಾ – 1800-233-0022
  • ಛತ್ತೀಸ್‌ಗಢ – 1800-233-3663
  • ಲಕ್ಷದ್ವೀಪ – 1800-425-3186
  • ಗುಜರಾತ್ – 1800-233-5500
  • ಜಾರ್ಖಂಡ್-1800-345-6598
  • ಜಮ್ಮು – 1800-180-7106
  • ತೆಲಂಗಾಣ – 1800-4250-0333
  • ಕೇರಳ – 1800-425-1550
  • ತಮಿಳುನಾಡು – 1800-425-5901
  • ಅಂಡಮಾನ್ ಮತ್ತು ನಿಕೋಬಾರ್ – 1800-343-3197
  • ಪುದುಚೇರಿ – 1800-425-1082

advertisement

Leave A Reply

Your email address will not be published.