Karnataka Times
Trending Stories, Viral News, Gossips & Everything in Kannada

Shakti Scheme: ಇನ್ಮುಂದೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ರದ್ದು, ಮಹತ್ವದ ಆದೇಶ!

advertisement

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಶಕ್ತಿ’ ಯೋಜನೆಗೆ ಭಾರೀ ಪ್ರತಿಕ್ರಿಯೆ ಮುಂದುವರೆದಿದ್ದು, ಯೋಜನೆ ಆರಂಭವಾದ ಎಂಟು ತಿಂಗಳಲ್ಲೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್‌ಗಳಲ್ಲಿ 248 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣ ಮಾಡಿದ್ದು, 2-3 ದಿನಗಳಲ್ಲಿ ಈ ಸಂಖ್ಯೆ 250 ಕೋಟಿಗೆ ತಲುಪಲಿದೆ.

ಶಕ್ತಿ ಯೋಜನೆ ರದ್ದು:

 

 

ಶಕ್ತಿ ಯೋಜನೆ ಸ್ಥಗಿತಗೊಳ್ಳುತ್ತದೆ. ಇನ್ನು ಯಾರಿಗೂ ಉಚಿತ ಪ್ರಯಾಣ (Free Travel) ಇಲ್ಲ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಹರಿದಾಡಿದ್ದವು. ಇದನ್ನು ಹಲವಾರು ಜನರು ನಂಬಿ ಶೇರ್‌ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ KSRTC ಸ್ಪಷ್ಟೀಕರಣ ನೀಡಿದ್ದು, ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ನಿರಾತಂಕವಾಗಿ ಮುಂದುವರಿಯಲಿದೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ (Transport Minister Ramalinga Reddy) ಅವರು ಹೇಳಿದ್ದಾರೆ.ಸಾಕಷ್ಟು ಮಹಿಳೆಯರು ಪ್ರತಿದಿನ BMTC ಹಾಗೂ KSRTC ಬಸ್ಸಿನಲ್ಲಿ ಉಚಿತ ಪ್ರಾಯಾಣ ಬೆಳೆಸುತ್ತಿದ್ದರು. ಮಹಿಳೆಯರಿಗೆ ಎಂದೇ ಒಂದು ವರ್ಷಗಳ ಕಾಲ ಸರ್ಕಾರ ತೆಗೆದಿಟ್ಟ ಹಣದಲ್ಲಿ ಈಗಾಗಲೇ ಮಿಸಲಾಗಿಟ್ಟ ಹಣ ಖಾಲಿ ಆಗಿದೆ ಎನ್ನಲಾಗುತ್ತಿದೆ.

advertisement

ಬಿಎಂಟಿಸಿ ಹಾಗೂ ಕೆಎಸ್ಆರ್ ಟಿಸಿ ಹೇಳ್ತಿರೋದೇನು?

ಈಗಾಗಲೇ ಸರ್ಕಾರ ಶಕ್ತಿ ಯೋಜನೆ (Shakti Scheme) ಗೆ ಎಂದು ನೀಡಿದ ಹಣ ಖಾಲಿಯಾಗಿದ್ದು ಸರ್ಕಾರಕ್ಕೆ 15 ರಿಂದ 20 ದಿನಗಳ ಕಾಲಾವಕಾಶ ನೀಡುತ್ತೇವೆ ಅಲ್ಲಿವರೆಗೆ ಸರ್ಕಾರದಿಂದ ಹಣ ಪಾವತಿ ಆದರೆ ಈ ಯೋಜನೆ ಮುಂದುವರೆಯುತ್ತದೆ. ಇಲ್ಲವಾದರೆ ಶಕ್ತಿ ಯೋಜನೆ ರದ್ದಾಗುತ್ತದೆ. ಹಾಗಾಗಿ ಸರ್ಕಾರ ನೀಡುವ ಹಣದ ಮೇಲೆ ಶಕ್ತಿ ಯೋಜನೆ ಮುಂದುವರೆಯುತ್ತದೆಯೊ ಇಲ್ಲ ರದ್ದಾಗುತ್ತದೆಯೋ ಎಂಬುದು ತಿಳಿಯುತ್ತದೆ.

ಸರ್ಕಾರದಿಂದ ಹಣ ಬಿಡುಗಡೆ ಆಗದಿದ್ದಲ್ಲಿ:

ಇನ್ನು ಸರ್ಕಾರದಿಂದ ಬಿಡುಗಡೆ ಆಗುವ ಹಣಕ್ಕೆ ಮೊದಲು ಹಣಕಾಸು ಇಲಾಖೆಗೆ ಕೊಟೇಶನ್ ನೀಡಬೇಕಾಗುತ್ತದೆ. ಅಲ್ಲಿಂದ ಹಣಕಾಸು ಇಲಾಖೆ ಒಪ್ಪಿಗೆ ನೀಡಿ ಹಣವನ್ನು ಸಾರಿಗೆ ಇಲಾಖೆಗೆ ಕಳಿಸಿಕೊಡುತ್ತದೆ. ಸದ್ಯದ ಮಟ್ಟಿಗೆ 6500 ಕೋಟಿ ಹಣ ಈ ಯೋಜನೆಗೆ ಬೇಕಾಗಿದ್ದು ಅಷ್ಟು ಹಣವನ್ನು ನೀಡಿದರೆ ಮಹಿಳೆಯರಿಗೆ ಎಂದೇ ಮಾಡದಿರುವ ಶಕ್ತಿ ಯೋಜನೆ ಮುಂದುವರೆಯಲಿದೆ. ಒಂದು ವೇಳೆ ಸರ್ಕಾರ ಹಣ ನೀಡುವಲ್ಲಿ ವಿಫಲವಾದಲ್ಲಿ ಶಕ್ತಿ ಯೋಜನೆ ರದ್ದಾಗಲಿದೆ.

advertisement

Leave A Reply

Your email address will not be published.