Karnataka Times
Trending Stories, Viral News, Gossips & Everything in Kannada

Wagon R: ವ್ಯಾಗನ್ ಆರ್ ಕಾರಿನ ಮೇಲೆ ಭರ್ಜರಿ 45ಸಾವಿರ ರೂಪಾಯಿ ಡಿಸ್ಕೌಂಟ್, ಬೆಲೆ ಕೇವಲ 6 ಲಕ್ಷ!

advertisement

ಇಂದು ಪ್ರತಿಯೊಬ್ಬರಿಗೂ ಸ್ವಂತವಾದ ವಾಹನ ಖರೀದಿ ಮಾಡಬೇಕು ಎಂಬ ಕನಸು ಇದ್ದೆ ಇರುತ್ತದೆ. ಅದರಲ್ಲೂ ಯುವಕರಿಗೆ ವಾಹನ ಖರೀದಿ ಮಾಡುವ ಕ್ರೇಜ್ ಹೆಚ್ಚಿದ್ದು ಓಡಿಸಲು ಆರಾಮದಾಯಕ, ಸುರಕ್ಷತಾ ಮೈಲೇಜ್‌, ಬೆಲೆ ಆವೃತ್ತಿ ಹೀಗೆ ಎಲ್ಲವೂ ಸೂಕ್ತ ವಾದರೆ ಕಾರು ಖರೀದಿ ಮಾಡುತ್ತೇವೆ. ಇದೀಗ ಕಾರು ಖರೀದಿ ಮಾಡುವ ಉತ್ತಮ ಅವಕಾಶ ನಿಮಗಿದೆ. ಹೌದು ನೀವು ಕಡಿಮೆ ರಿಯಾಯಿತಿ ಯೊಂದಿಗೆ ಈ ಕಾರನ್ನು ಖರೀದಿ ಮಾಡಬಹುದು.

ರಿಯಾಯಿತಿ ಲಭ್ಯ

2023 ರಲ್ಲಿ ತಯಾರಾದ ವ್ಯಾಗನ್ (Wagon R)ಕಾರನ್ನು ಖರೀದಿ ಮಾಡಲು ರಿಯಾಯಿತಿ ನೀಡಿದ್ದು ಇದು 45,000 ರೂ.ವರೆಗಿನ ನಗದು ರಿಯಾಯಿತಿಯನ್ನು ಹೊಂದಿದೆ. ಇದು 25,000 ಮತ್ತು ವಿನಿಮಯ ಬೋನಸ್ ರೂ. 20,000. ರಿಯಾಯಿತಿ ಪಡೆದುಕೊಂಡಿದೆ. ಅದೇ ರೀತಿ ಸಿಎನ್‌ಜಿ ರೂಪಾಂತರವೂ ಸಹ ಆಫರ್‌ ಹೊಂದಿದೆ. ಜನವರಿ 2024 ರಲ್ಲಿ ಭಾರೀ ರಿಯಾಯಿತಿಗಳನ್ನು ನೀಡುತ್ತಿದ್ದು ಈ ಅವಕಾಶ 31 ಜನವರಿ 2024 ರವರೆಗೆ ಇರಲಿದೆ.

ಯಾವೆಲ್ಲ ರೂಪಾಂತರ ಲಭ್ಯ

advertisement

ಮಾರುತಿ ವ್ಯಾಗನ್ ಹಲವಾರು ಮಾದರಿಯ ಕಾರುಗಳ ಮೇಲೆ ರಿಯಾಯಿತಿಗಳನ್ನು ಘೋಷನೆ ಮಾಡಿದ್ದು ಈ ಕೊಡುಗೆಯು ತಿಂಗಳಾದ್ಯಂತ ಮಾನ್ಯವಾಗಿರುತ್ತದೆ. ವ್ಯಾಗನ್ ಆರ್ ನಾಲ್ಕು ರೂಪಾಂತರಗಳಲ್ಲಿ ಇದ್ದು LXi, VXi, ZXi ಮತ್ತು ZXi ಪ್ಲಸ್ ನಲ್ಲಿ ರಿಯಾಯಿತಿ ಇರಲಿದೆ.

Image Source: Aadhi Cars

ವೈಶಿಷ್ಟ್ಯ ಹೇಗಿದೆ?

ಇದು ಆಧುನಿಕತೆಗೆ ತಕ್ಕಂತೆ ಅನೇಕ ಆಕರ್ಷಕ ಹೊಸ ವೈಶಿಷ್ಟ್ಯಗಳನ್ನು ಹೊಂದಿದೆ.ಅದೇ ರೀತಿ ಪ್ರಯಾಣ ಮಾಡುವ ವಿಶೇಷ ಅನುಭವ ವನ್ನು ಸಹ ನೀಡಲಿದೆ. ವ್ಯಾಗನ್‌ ಆರ್ (Wagon R)ಪ್ರಸ್ತುತ 11 ವೆರಿಯೆಂಟ್‌‌ಗಳಲ್ಲಿ ಲಭ್ಯವಿದ್ದು ವಿವಿಧ ರೀತಿಯ 3 ಬಣ್ಣಗಳಲ್ಲಿ ಲಭ್ಯವಿರುತ್ತದೆ. ಅನೇಕ ಆಕರ್ಷಕ ಪೀಚರ್ಸ್ ಹೊಂದಿದ್ದು ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, ಡ್ಯುಯಲ್ ಏರ್‌ಬ್ಯಾಗ್ಸ್ ಲಭ್ಯವಿದೆ. ಇದರ ಬೆಲೆಯು ರೂ 5.54 ಲಕ್ಷದಿಂದ ಪ್ರಾರಂಭವಾಗಲಿದ್ದು 7.42 ಲಕ್ಷದವರೆಗೆ ವರೆಗೆ ಇದೆ. ಇದು ಈಗಲೂ ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ತನ್ನ ಸ್ಥಾನವನ್ನು ಇಂದಿಗೂ ಕಾಯ್ದುಕೊಂಡು ಬಂದಿದೆ.

advertisement

Leave A Reply

Your email address will not be published.