Karnataka Times
Trending Stories, Viral News, Gossips & Everything in Kannada

Ratan Tata: ಮೋದಿ ಪ್ರಮಾಣವಚನಕ್ಕೂ ಮುನ್ನ ಕರೆಂಟ್ ಬಿಲ್ ಕಟ್ಟುತ್ತಿರುವವರಿಗೆ ರತನ್ ಟಾಟಾ ಕಡೆಯಿಂದ ಸಿಹಿಸುದ್ದಿ!

advertisement

ಲೋಕಸಭಾ ಚುನಾವಣೆಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನರೇಂದ್ರ ಮೋದಿ (Narendra Modi) ರವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರದ ನಾಯಕತ್ವದಲ್ಲಿ ಎನ್.ಡಿ.ಎ ಅಧಿಕಾರಕ್ಕೆ ಬಂದಿದ್ದು ಇವತ್ತು ಪ್ರಧಾನಿ ನರೇಂದ್ರ ಮೋದಿ ರವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಶಪಥವನ್ನ ಸ್ವೀಕರಿಸಲಿದ್ದಾರೆ. ಇದೇ ಹಿನ್ನೆಲೆಯಲ್ಲಿ ಈಗ ರತನ್ ಟಾಟಾ (Ratan Tata) ರವರ ಮಾಲೀಕತ್ವದ ಟಾಟಾ ಸಂಸ್ಥೆ ಕರೆಂಟ್ ಬಿಲ್ (Electricity Bill) ಕಟ್ಟುತ್ತಿರುವವರಿಗೆ ಒಂದು ಗುಡ್ ನ್ಯೂಸ್ ನೀಡುವುದಕ್ಕೆ ಹೊರಟಿದೆ ಎಂದು ಹೇಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನ ಪಡೆದುಕೊಳ್ಳೋಣ.

WhatsApp Join Now
Telegram Join Now

ಟಾಟಾದಿಂದ ಸೋಲಾರ್ ವಿದ್ಯುತ್:

 

Image Source: Tata Power Solar

 

ಭಾರತದ ಅತ್ಯಂತ ದೊಡ್ಡ ಸೋಲಾರ್ (Solar) ಉಪಕರಣಗಳ ನಿರ್ಮಾಣ ಸಂಸ್ಥೆಗಳಲ್ಲಿ ಒಂದಾಗಿರುವಂತಹ ಟಾಟಾ ಸೋಲಾರ್ (Tata Solar) ನಿಂದ ಜನರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ ಎಂದು ಹೇಳಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಸೋಲಾರ್ ಬಳಕೆಗೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಿದ್ದು ಇದು ಪ್ರಕೃತಿಯನ್ನು ಯಾವುದೇ ರೀತಿಯಲ್ಲಿ ಹಾನಿಗೊಳಿಸದೆ ಜನರಿಗೆ ವಿದ್ಯುತ್ ನೀಡುವಂತಹ ಒಂದು ನ್ಯಾಚುರಲ್ ಪ್ರಕ್ರಿಯೆಯಾಗಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಸೋಲಾರ್ ಗ್ರಿಡ್ (Solar Grid) ಅನ್ನು ನೀವು ಬಳಸಿಕೊಳ್ಳುವ ಮೂಲಕ ಕರೆಂಟ್ ಬಿಲ್ಗೆ ಹಣ ಕಟ್ಟೋದನ್ನ ಕಡಿಮೆ ಮಾಡಬಹುದಾಗಿದೆ.

advertisement

ಒಂದು ವೇಳೆ ನೀವು ಕೂಡ ವಿದ್ಯುತ್ ಖರ್ಚನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮನೆಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸುವಂತಹ ಯೋಚನೆ ಮಾಡ್ತಾ ಇದ್ರೆ ಟಾಟಾ ಸೋಲಾರ್ (Tata Solar) ಖಂಡಿತವಾಗಿ ಒಂದು ಒಳ್ಳೆ ಆಯ್ಕೆಯಾಗಿದೆ ಎಂದು ಹೇಳಬಹುದಾಗಿದೆ. ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಟಾಟಾದ ಒಂದು ಕಿಲೋ ವ್ಯಾಟ್ ಸೋಲಾರ್ ಪ್ಯಾನಲ್ (Tata 1kw Solar Panel) ಅನ್ನು ಅಳವಡಿಸಿಕೊಳ್ಳುವುದಕ್ಕೆ ಎಷ್ಟು ಖರ್ಚಾಗುತ್ತದೆ ಅನ್ನೋದನ್ನ ನಿಮಗೆ ತಿಳಿಸುತ್ತೆ ಬನ್ನಿ.

 

Image Source: Atlantic Key Energy

 

ಇಲ್ಲಿ ಸೋಲಾರ್ ಸಿಸ್ಟಮ್ (Solar System) ಅನ್ನು ಅಳವಡಿಸಿಕೊಳ್ಳುವುದಕ್ಕೆ ನಿಮಗೆ ಸೋಲಾರ್ ಪ್ಯಾನೆಲ್, ಸೋಲಾರ್ ಇನ್ವರ್ಟರ್, ಎ ಸಿ ಬಿ ಡಿ ಅಥವಾ ಡಿ ಸಿ ಬಿ ಡಿ, ವಯರ್ ಹಾಗೂ ಇನ್ನಿತರ ಉಪಕರಣಗಳನ್ನು ನೀವು ಪಡೆದುಕೊಳ್ಳಬೇಕಾಗಿರುತ್ತದೆ. ಆಫ್ ಗ್ರಿಡ್ ಸೋಲಾರ್ ಸಿಸ್ಟಮ್ ನಲ್ಲಿ ಬ್ಯಾಟರಿಯನ್ನ ಜೋಡಿಸಲಾಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ತಿಂಗಳ ಸೋಲಾರ್ ಬಳಕೆ 800 ವ್ಯಾಟ್ ಆಗಿದ್ರೆ ನೀವು ಒಂದು ಕಿಲೋ ವ್ಯಾಟ್ ಸಾಮರ್ಥ್ಯದ ಸೋಲಾರ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳಬಹುದಾಗಿದೆ.

ಇದರ ಖರ್ಚು ಕೇವಲ 70,000 ಆಗಿರುತ್ತದೆ ಹಾಗೂ ಐದು ವರ್ಷಗಳವರೆಗೆ ಕೂಡ ಬಾಳಿಕೆ ಬರುವಂತಹ ಗ್ಯಾರಂಟಿಯನ್ನು ಹೊಂದಿದೆ. ಸೋಲಾರ್ ಸಿಸ್ಟಮ್ ಅನ್ನು ಅಳವಡಿಸಿಕೊಳ್ಳುವುದಕ್ಕಾಗಿ ನೀವು ಖರೀದಿಸುವಂತಹ ಟಾಟಾ PCU ಇನ್ವರ್ಟರ್ ನ ಬೆಲೆ ಕೇವಲ 20 ಸಾವಿರ ಆಗಿದೆ. ಇನ್ನು ಇದನ್ನ ಇನ್ಸ್ಟಾಲ್ ಮಾಡೋದಕ್ಕೆ ಕೂಡ ಕೆಲವೊಂದು ಚಿಕ್ಕ ಪುಟ್ಟ ಖರ್ಚುಗಳು ಆಗುತ್ತವೆ. ವಯರ್ ಸೇರಿದಂತೆ ಬೇರೆ ಸಿಕ್ಕಾಪಟ್ಟೆ ಉಪಕರಣಗಳನ್ನು ಇಲ್ಲಿ ಬಳಸಲಾಗುತ್ತದೆ ಹಾಗೂ ಇದರ ಖರ್ಚು ಕೂಡ 20,000 ಆಗಿರುತ್ತದೆ.

advertisement

Leave A Reply

Your email address will not be published.