Karnataka Times
Trending Stories, Viral News, Gossips & Everything in Kannada

Property Purchase: ನಿಯಮ ಬದಲಿಸಿದ ಸರ್ಕಾರ! ಆಸ್ತಿ, ಜಾಗ ಖರೀದಿಸಿದರೆ ಆಗೋಲ್ಲ, ಈ ಕೆಲಸ ಕಡ್ಡಾಯ

advertisement

ಇಂದು ಭೂ ಆಸ್ತಿ ಖರೀದಿ (Property Purchase) ಗೆ ಹೆಚ್ಚಿನ ಬೇಡಿಕೆ ಇರುವುದನ್ನು ಕಾಣಬಹುದಾಗಿದೆ.ಅದರಲ್ಲೂ ನಗರ ಪ್ರದೇಶದಲ್ಲಿ ಕಟ್ಟಡ ಮನೆ ನಿರ್ಮಾಣ ಇತ್ಯಾದಿ ಗಳಿಗೆ ಜಾಗದ ಅವಶ್ಯಕತೆ ಹೆಚ್ಚು ಇರಲಿದ್ದು ಹೆಚ್ಚಿನ ಜನರು ಹಣ ವ್ಯಯಿಸಿ ಜಾಗ ಖರೀದಿ ಮಾಡುತ್ತಾರೆ. ಒಮ್ಮೆ ಆಸ್ತಿ ಖರೀದಿ ಮಾಡಿ ಮೋಸ ವಂಚನೆಗೆ ಒಳಗಾದರೆ ಮತ್ತೆ ಸರಿ ಪಡಿಸಲು ಆಗುವುದಿಲ್ಲ. ಹಾಗಾಗಿ ಆಸ್ತಿ ಖರೀದಿ ಮಾಡುವ ಮೊದಲು ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕು.

WhatsApp Join Now
Telegram Join Now

ದಾಖಲೆ ಪರಿಶೀಲನೆ ಮಾಡಬೇಕು:

ಇಂದು ಯಾರದ್ದೋ ಜಾಗವನ್ನು ತಮ್ಮದೇ ಈ ಆಸ್ತಿ (Property) ಎಂದು ಸುಳ್ಳು ದಾಖಲೆ ಮಾಡಿ ಆ ಭೂಮಿಯನ್ನು ಮಾರಾಟ ಮಾಡುವ ಪ್ರಕರಣ ಬಹಳಷ್ಟು ಹೆಚ್ಚಾಗಿ ಇರಲಿದೆ. ಹಾಗಾಗಿ ನೀವು ಆಸ್ತಿ ಖರೀದಿ ಮಾಡುವ ಮುನ್ನ ಮೊದಲು ಸಾಕಷ್ಟು ಜಾಗೃತೆ ವಹಿಸಬೇಕು ಕೆಲವೊಂದು ದಾಖಲೆ ಕೂಡ ಬಹಳ ಕೂಲಂಕುಶವಾಗಿ ಪರಿಶೀಲಿಸಬೇಕು.

ಮೊದಲು ಈ ಕೆಲಸ ಕಡ್ಡಾಯ:

 

Image Source: RERA Registration

 

ಸೇಲ್ ಡೀಡ್ ಬೇಕು:

ಕೆಲವರು ಆಸ್ತಿ ಖರೀದಿ (Property Purchase) ಮಾಡಿ ಹೆಸರು ಬದಲಾವಣೆ ಆಗಿದೆ ಎಂದು ಸುಮ್ಮ ನಿರುತ್ತಾರೆ ಆಸ್ತಿ ಖರೀದಿ ಮಾಡುವ ಸಂದರ್ಭದಲ್ಲಿ ಹೆಸರು ಬದಲಾವಣೆ ಆಗಿದೆ ನೊಂದಣಿ ಆಗಿದೆ ಎಂದು ಸುಮ್ಮನಿರಬೇಡಿ. ಈ ಪ್ರಕ್ರಿಯೆಯಲ್ಲಿ ಸೇಲ್ ಡೀಲ್ (Sale Deal) ಬಹಳ ಪ್ರಮುಖ್ಯ ವಾಗಲಿದೆ. ಕೇವಲ ಆಸ್ತಿ ನಮ್ಮ ಹೆಸರಿನಲ್ಲಿ ಆದರೆ ಸಾಲದು, ಸೇಲ್ ಡಿಲ್ ಬಗ್ಗೆಯು ನಿಖರ ಇರಬೇಕು. ಸೇಲ್‌ ಡೀಡ್ ಎಂಬುದು ಆಸ್ತಿ ಯಾರಿಂದ ಬಂತು,ಎಲ್ಲಿಂದ ಬಂತು,ಹೇಗೆ ಪಡೆದಿರಿ ಎಂದು ತಿಳಿದುಕೊಳ್ಳಲು ಬೇಕಾಗಿರುವ ಪ್ರಮುಖ ದಾಖಲೆ ಆಗಿದ್ದು,ಇದು ಆಸ್ತಿ ಮಾರಾಟ ಮಾಡಿರುವ ಬಗ್ಗೆ ದಾಖಲೆ ಪತ್ರವಾಗಿ ಕಾರ್ಯ ನಿರ್ವಹಿಸಲಿದೆ. ಇದು ಆಸ್ತಿಯ ಒಡೆತನವನ್ನು ಮಾರಾಟಗಾರ ಖರೀದಿ ದಾರನಿಗೆ ಹಸ್ತಾಂತರಿಸುವುದಾಗಿದ್ದು ಈ ದಾಖಲೆ ಬಗ್ಗೆ ಗಮನ ವಹಿಸಿ.

ಇದನ್ನು ಪರಿಶೀಲನೆ ಮಾಡಿ:

 

advertisement

Image Source: The Economic Times

 

ಆಸ್ತಿ ಖರೀದಿ (Property Purchase) ಸಂದರ್ಭದಲ್ಲಿ ಯಾವುದಾದರೂ ಕ್ರಿಮಿನಲ್ ಮುಖದ್ದಮೆ ಅಥವಾ ಸಾಲ ಇದ್ಯಾ ಎಂಬುದನ್ನು ಮೊದಲು ಪರಿಶೀಲನೆ ಮಾಡಿ.ಆಸ್ತಿಯ ಮೇಲೆ ಯಾವುದಾದ್ರೂ ಆಕ್ಷೇಪಣೆ ಇದೆಯೇ ಎಂಬುದನ್ನು ಕೂಡ ನೀವು ಪರಿಶೀಲಿಸಬೇಕಾಗುತ್ತದೆ.

ಇಸಿ ಕಡ್ಡಾಯ ಬೇಕು:

ಭೂ ದಾಖಲೆಗಳಲ್ಲಿ ಇಸಿ ಕೂಡ ಕಡ್ಡಾಯ ವಾಗಿದ್ದು ಆಸ್ತಿ ಹೊಂದಿರುವ ಮಾಲೀಕನ ಲೋನ್ (Loan) ಅಥವಾ ಅಡಮಾನವನ್ನು ಇದರಲ್ಲಿ ತಿಳಿಸಲಿದ್ದು ಇದು ಮುಕ್ತವಾಗಿದೆ ಎಂಬ ಭರವಸೆಯ ದಾಖಲೆ ಇದಾಗಿದೆ.

ಕಂದಾಯ ರಸೀತಿ:

ನೀವು ಖರೀದಿಸಿರುವ ಆಸ್ತಿಯ ಕಂದಾಯ ಎಷ್ಟು ಕಟ್ಟಿದ್ದಾರೆ? ಆಸ್ತಿ ತೆರಿಗೆ (Property Tax) ಕಟ್ಟಿದ್ದರಾ?ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿ ಇದೆಯೇ ಬಾಕಿ ಇದೆಯೇ ಎಂಬುದನ್ನು ತಿಳಿದುಕೊಳ್ಳಿ

ಅಧಾರ್ ಲಿಂಕ್:

ಇಂದು ಆಸ್ತಿ ವಿಚಾರದಲ್ಲಿ ಸಾಕಷ್ಟು ವಂಚನೆ, ಭ್ರಷ್ಟಾಚಾರಗಳು,ಮೋಸ ಗಳು ನಡೆಯುತ್ತಿದ್ದು ಇದನ್ನು ತಪ್ಪಿಸುವ ಸಲುವಾಗಿ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳುವ ಸಲುವಾಗಿ ಆಸ್ತಿ ಪತ್ರಕ್ಕೆ ಆಧಾರ್ ಲಿಂಕ್ ಮಾಡಿಸುವುದು ಕೂಡ ಬಹಳ ಮುಖ್ಯವಾಗಿದೆ.

advertisement

Leave A Reply

Your email address will not be published.