Karnataka Times
Trending Stories, Viral News, Gossips & Everything in Kannada

Electric Scooter: ಕೇವಲ 14,590 ರೂಪಾಯಿಗಳಿಗೆ ಖರೀದಿಸಿ ಹೀರೊದ ಅದ್ಭುತ ಎಲೆಕ್ಟ್ರಿಕ್ ಸ್ಕೂಟರ್!

advertisement

ದೇಶದ ಜನಪ್ರಿಯ ಬ್ರಾಂಡ್ ಆಗಿರುವ ಹೀರೋ Moto Corp Company ಈ ವರೆಗೆ ಸಾಕಷ್ಟು ಅತ್ಯದ್ಭುತವಾದ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಈಗಂತೂ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ತಯಾರಿಕೆಯಲ್ಲಿಯೂ ಕೂಡ ಮುಂಚೂಣಿಯಲ್ಲಿದ್ದು, ನೀವು ಅತಿ ಕಡಿಮೆ ಬೆಲೆಗೆ ಹಿರೋ ಮೋಟೋ ಕಾರ್ಪ್ ನಿಂದ ಶಕ್ತಿಶಾಲಿ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಹುದು ಸದ್ಯ ಮಾರುಕಟ್ಟೆಯಲ್ಲಿ ಇರೋ ಮೋಟೋ ಕಾರ್ಪ್ ನ Hero Vida V1 Pro ಸ್ಕೂಟರ್ ಗ್ರಾಹಕರಲ್ಲಿ ಹೆಚ್ಚು ಆಸಕ್ತಿ ಮೂಡಿಸಿದೆ.

Hero Vida V1 Pro ಸ್ಕೂಟರ್ ವಿಶೇಷತೆ!

ಈ ಇವಿ ಸ್ಕೂಟರ್ ನ ವಿನ್ಯಾಸದ ಬಗ್ಗೆ ಮಾತನಾಡುವುದಾದರೆ, ಫ್ಯೂಚುರೆಷ್ಟಿಕ್ ವಿನ್ಯಾಸ ಈ ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಕಾಣಬಹುದು. ಹಾಗಾಗಿ ಇತರ ಎಲೆಕ್ಟ್ರಿಕ್ ಸ್ಕೂಟರ್ ಗಳಿಗಿಂತಲೂ ಹಿರೋದ Vida V1 Pro ಹೆಚ್ಚು ವಿಭಿನ್ನವಾಗಿ ಕಾಣಿಸುತ್ತದೆ. ಪ್ಲೀಸ್ ಸ್ಕೂಟರ್ ಮುಂಭಾಗದಲ್ಲಿ ಎಲ್ಇಡಿ ಹೆಡ್ ಲೈಟ್ ಸೈಡ್ ಪ್ರೊಫೈಲ್ ನಲ್ಲಿ ಸ್ಮೂತ್ ಆಗಿರುವ VCR ಕೊಡಲಾಗಿದೆ ಇಂಡಿಕೇಟರ್, ಶಿಫ್ಟ್ ಸಿಟ್ನ ಜೊತೆಗೆ ಉತ್ತಮ ಅಲಾಯಿ ವೀಲ್, ಹಿಂಬದಿಯಲ್ಲಿ ಎಲ್ಇಡಿ ಟೈಲ್ ಲೈಟ್ ಹಾಗೂ ಸ್ಟಡ್ ಗ್ರಾಫ್ ರೈಲ್ ಅಳವಡಿಸಲಾಗಿದೆ. ಇರೋ ಡೈನಮಿಕ್ ಬಾಡಿ ಹಾಗೂ ಶಿಫ್ಟ್ ವಿನ್ಯಾಸ ಅತ್ಯುತ್ತಮವಾಗಿದೆ.

advertisement

Hero Vida V1 Pro ಪವರ್!

ವಿರೋಧಿ ಉತ್ತಮ ಕಾರ್ಯಕ್ಷಮತೆ ಹೊಂದಿರುವಂತಹ ಶಕ್ತಿಶಾಲಿ ಬ್ಯಾಟರಿ ಒಳಗೊಂಡ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದು 3.9 ಕಿಲೋ ವ್ಯಾಟ್ ಲೀಥಿಯಂ ಅಯಾನ್ ಬ್ಯಾಟರಿ (Lithium-Ion Battery)  ಪ್ಯಾಕ್ ಒಳಗೊಂಡಿದೆ. ಹಾಗಾಗಿ ಅತ್ಯಂತ ಸುಲಭವಾಗಿ ಚಾರ್ಜ್ ಮಾಡಬಹುದಾಗಿದ್ದು, ಸಂಪೂರ್ಣ ಚಾರ್ಜ್ ಮಾಡಲು 65 ನಿಮಿಷಗಳು ಸಾಕು. ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 110 ಕಿಲೋಮೀಟರ್ ವರೆಗೆ ಸುಲಭ ಪ್ರಯಾಣ ಮಾಡಬಹುದು. ಅಷ್ಟೇ ಅಲ್ಲದೆ ನಾಲ್ಕು ಕಿಲೋ ವ್ಯಾಟ್ LCD hab motor ಒದಗಿಸಿದ್ದು , 95NM ಪಿಕಪ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಪ್ರತಿ ಗಂಟೆಗೆ ಗರಿಷ್ಟ 50 ಕಿಲೋಮೀಟರ್ ಚಲಿಸುವ ಸಾಮರ್ಥ್ಯ ಹೊಂದಿದೆ

Hero Vida V1 Pro ಬೆಲೆ!

ಹೀರೋ ಇತ್ತೀಚೆಗೆ ಬಿಡುಗಡೆ ಮಾಡಿರುವ ಉತ್ತಮ ಎಲೆಕ್ಟ್ರಿಕಲ್ ಸ್ಕೂಟರ್ ಇದಾಗಿದ್ದು, ಇದರ ಎಕ್ಸ್ ಶೋರೂಮ್ ಬೆಲೆ 1.45 ಲಕ್ಷ ರೂಪಾಯಿಗಳು. ನೀವು ಹೊಸ ಬೈಕ್ ಖರೀದಿಸಲು ಇಚ್ಚಿಸಿದ್ದು ನಿಮ್ಮ ಬಳಿ ಇಷ್ಟು ಬಜೆಟ್ ಇಲ್ಲವಾದರೆ ನಿರಾಶೆ ಪಡುವ ಅಗತ್ಯವಿಲ್ಲ. ಹತ್ತಿರದ ಶೋರೂಮ್ ನಲ್ಲಿ ಕೇವಲ 14,590 ರೂಪಾಯಿಗಳ ಡೌನ್ ಪೇಮೆಂಟ್ ಮಾಡಿ ಎಲೆಕ್ಟ್ರಿಕಲ್ ಸ್ಕೂಟರ್ ಮನೆಗೆ ತರಬಹುದು. ಪ್ಲೀಸ್ ಸ್ಕೂಟರ್ ಖರೀದಿ ಮಾಡಲು ಹಣಕಾಸು ಸಹಾಯವು ಲಭ್ಯವಿದೆ ಹಾಗಾಗಿ ಸುಲಭವಾಗಿ ಕಡಿಮೆ ಈ ಎಂಐ ಹಾಕಿಸಿಕೊಂಡು ದೀರ್ಘಾವಧಿಯ ಸಾಲವನ್ನು ಕೂಡ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಹೀರೋ ಶೋರೂಮ್ ನ್ನು ಸಂಪರ್ಕಿಸಿ.

advertisement

Leave A Reply

Your email address will not be published.