Karnataka Times
Trending Stories, Viral News, Gossips & Everything in Kannada

Realme Narzo N53 5G: 12GB RAM, 256GBಸ್ಟೋರೇಜ್ ಇರುವ 5Gಸ್ಮಾರ್ಟ್ ಫೋನ್ ಕೇವಲ 7,299ರೂಪಾಯಿಗೆ, ಇಂದೇ ಖರೀದಿಸಿ!

advertisement

12 ಜಿಬಿ ರಾಮ್ ಹಾಗೂ 256 ಜಿಬಿ ಆಂತರಿಕ ಸಂಗ್ರಹಣೆ ಹೊಂದಿರುವ Realme Narzo N53 5G ಹೊಸ ಫೋನ್ ಖರೀದಿಸಬಹುದು ಕೇವಲ 7299 ರೂಪಾಯಿಗಳಿಗೆ. ಸುಧಾರಿತ ವೈಶಿಷ್ಟ್ಯತೆ ಉತ್ತಮ ವೇಗದ ಪ್ರೋಸಸರ್ ಹಾಗೂ ಇನ್ನೂ 10 ಹಲವಾರು ವೈಶಿಷ್ಟ್ಯತೆಗಳನ್ನು ರಿಯಲಿ ತನ್ನ ಹೊಸ ಫೋನ್ ನಲ್ಲಿ ಅಳವಡಿಸಿದೆ. ಇದರ ಬಗ್ಗೆ ಇನ್ನಷ್ಟು ವಿವರಣೆಗಳನ್ನು ನೋಡೋಣ.

Realme Narzo N53 5G smartphone!

ಆಧುನಿಕ ತಂತ್ರಜ್ಞಾನ ಅಳವಡಿಸಿರುವ, ಉತ್ತಮ ವೇಗದ ಪ್ರೊಸೆಸರ್ ಹಾಗೂ ಸುಧಾರಿತ ವೈಶಿಷ್ಟ್ಯತೆಗಳನ್ನು ಹೊಂದಿರುವ Realme Narzo n53 5G smartphone ಬೇರೆ ಬೇರೆ ರೂಪಾಂತರಗಳಲ್ಲಿಯೂ ಲಭ್ಯವಿದೆ. 90 Hz ರಿಫ್ರೇಶ್ ದರ ಹೊಂದಿದ್ದು 6.74 ಇಂಚಿನ ಡಿಸ್ಪ್ಲೇ ನೀಡಲಾಗಿದೆ. IPS LCD ಡಿಸ್ಪ್ಲೇ 1080*2400 ಸಿಕ್ಸಲ್ ರೆಸೊಲ್ಯೂಷನ್ ಹೊಂದಿದ್ದು 4GB, 8GB ಹಾಗೂ 12 GB RAM ಹೊಂದಿರುವ ಫೋನಿನಲ್ಲಿ, ಕ್ರಮವಾಗಿ 64GB, 128 GB ಮತ್ತು 256 GB ಆಂತರಿಕ ಸ್ಟೋರೇಜ್ ಕೊಡಲಾಗಿದೆ.

Realme Narzo n53 5G smartphone ಕ್ಯಾಮರಾ!

advertisement

ಇತ್ತೀಚಿನ ದಿನಗಳಲ್ಲಿ ಯಾರೇ ಸ್ಮಾರ್ಟ್ ಫೋನ್ ಖರೀದಿ ಮಾಡಿದರು ಅದರ ಕ್ಯಾಮೆರಾ ಕ್ಲಾರಿಟಿ ಎಷ್ಟಿದೆ ಎಂದು ನೋಡುತ್ತಾರೆ. ಕ್ಯಾಮೆರಾವನ್ನು ಕೈಯಲ್ಲಿ ಹಿಡಿದು ಓಡಾಡುವುದಕ್ಕಿಂತ ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ ಇದ್ರೆ ಸಾಕು ಎಂತಹ ವಿಡಿಯೋ ಫೋಟೋಗಳನ್ನು ಕ್ಲಿಕ್ ಮಾಡಿಕೊಳ್ಳಬಹುದು ಎನ್ನುವುದು ಜನರ ಅಭಿಪ್ರಾಯ. ಇದೇ ಕಾರಣಕ್ಕೆ ಉತ್ತಮ ಲೆನ್ಸ್ ಹೊಂದಿರುವಂತಹ ಕ್ಯಾಮರಾ ಫೋನ್ ಗಳನ್ನು ಜನ ಆಯ್ಕೆ ಮಾಡುತ್ತಾರೆ. ಇದಕ್ಕೆ ಸರಿಯಾಗಿ ರಿಯಲ್ಮಿ ಈ ಹೊಸ ಸ್ಮಾರ್ಟ್ ಫೋನ್ ನಲ್ಲಿ 50 ಎಂಪಿ ಪ್ರೈಮರಿ ಕ್ಯಾಮೆರಾ ಅಳವಡಿಸಿದ್ದು, ಡಿಎಸ್ಎಲ್ಆರ್ ಕ್ಯಾಮೆರಾದಂತೆಯೇ ಫೋಟೋ ಕ್ಲಿಕ್ ಮಾಡುವ ಸಾಮರ್ಥ್ಯ ಹೊಂದಿದೆ. ಇನ್ನು ಸೆಕೆಂಡರಿ ಕ್ಯಾಮೆರಾ 0.3 ಎಂಪಿ ಹಾಗೂ ಎಂಟು ಎಂಪಿ ಸೆಲ್ಫಿ ಕ್ಯಾಮೆರಾ ಕೊಡಲಾಗಿದೆ.

ಈ ಫೋನಿನಲ್ಲಿ ಆಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅಳವಡಿಸಲಾಗಿದ್ದು, unisoc T612 Octa ಕೋರ್ ಪ್ರೊಸೆಸರ್ ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ದೈನಂದಿನ ಬಳಕೆಗೆ ಅತ್ಯಂತ ಶಕ್ತಿಯುತವಾಗಿರುವ ಹಾಗೂ ಉತ್ತಮ ಸಾಮರ್ಥ್ಯದ ಬ್ಯಾಟರಿ ಕೂಡ ಅಳವಡಿಸಲಾಗಿದ್ದು 5000 ಎಂ ಎ ಎಚ್ ಬ್ಯಾಟರಿ ಯೊಂದಿಗೆ, 33 ವ್ಯಾಟ್ ವೇಗದ ಚಾರ್ಜರ್ ಅಳವಡಿಸಲಾಗಿದೆ. ಹಾಗಾಗಿ ಕೇವಲ 40 ರಿಂದ 50 ನಿಮಿಷಗಳಲ್ಲಿ ಸಂಪೂರ್ಣ ಬ್ಯಾಟರಿ ಚಾರ್ಜ್ ಮಾಡಬಹುದು. ಜೊತೆಗೆ ದೀರ್ಘಾವಧಿಯವರೆಗೆ ಈ ಫೋನ್ ಬ್ಯಾಟರಿ ಚಾರ್ಜ್ ಉಳಿದುಕೊಳ್ಳುತ್ತದೆ.

Realme Narzo n53 5G smartphone ಬೆಲೆ!

ಈ ಸ್ಮಾರ್ಟ್ ಫೋನ್ ಬೆಲೆ ನೋಡುವುದಾದರೆ ಆರಂಭಿಕ 9,999 ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಆದರೆ 23% ರಿಯಾಯಿತಿಯೊಂದಿಗೆ 7,000 ಗಳಿಗೆ ಈ ವೈಶಿಷ್ಟ್ಯ ಪೂರ್ಣ ಫೋನ್ ಖರೀದಿ ಮಾಡಬಹುದು. ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಈ ಫೋನ್ ಲಭ್ಯ ಇದ್ದು ಉತ್ತಮ ಸ್ಮಾರ್ಟ್ ಫೋನ್ ಹುಡುಕುತ್ತಿರುವವರಿಗೆ ಅತಿ ಅಗ್ಗದ ಬೆಲೆಯ ಈ ಸ್ಮಾರ್ಟ್ ಫೋನ್ ಹೆಚ್ಚು ಉಪಯುಕ್ತವಾಗಬಹುದು

advertisement

Leave A Reply

Your email address will not be published.