Karnataka Times
Trending Stories, Viral News, Gossips & Everything in Kannada

Inherit Property: ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರ ಅಧಿಕಾರದ ಬಗ್ಗೆ ಮಹತ್ವದ ನಿಯಮವನ್ನು ಪ್ರಕಟಿಸಿದ ಸುಪ್ರೀಂ ಕೋರ್ಟ್!

advertisement

ನಮ್ಮ ಭಾರತ ದೇಶದಲ್ಲಿ ಜನಸಂಖ್ಯೆ ಹೆಚ್ಚಿರುವುದರಿಂದಾಗಿ ಸಾಕಷ್ಟು ವಿಚಾರಗಳಲ್ಲಿ ಕಾನೂನು ನಿಯಮಗಳ ಜ್ಞಾನ ಎನ್ನುವುದು ಜನಸಾಮಾನ್ಯರಲ್ಲಿ ಇಲ್ಲ ವಾಗಿರುತ್ತದೆ. ಇನ್ನು ಇವತ್ತಿನ ಲೇಖನದಲ್ಲಿ ನಾವು ಸಾಕಷ್ಟು ಜನರಿಗೆ ಬೇಕಾಗಿರುವಂತಹ ಆಸ್ತಿಯ ಕಾನೂನಿನ ಬಗ್ಗೆ ಮಾಹಿತಿಯನ್ನು ನೀಡಲು ಹೊರಟಿದ್ದೇವೆ.

WhatsApp Join Now
Telegram Join Now

ಅದರಲ್ಲೂ ವಿಶೇಷವಾಗಿ ಪಿತ್ರಾರ್ಜಿತ ಆಸ್ತಿಯ (Inherit Property) ವಿಚಾರದಲ್ಲಿ ಹೆಣ್ಣು ಮಕ್ಕಳಿಗೆ ಯಾವ ರೀತಿಯಲ್ಲಿ ಅಧಿಕಾರ ಇರುತ್ತದೆ ಎನ್ನುವ ಸುಪ್ರೀಂಕೋರ್ಟ್ (Supreme Court) ಜಾರಿಗೆ ತಂದಿರುವಂತಹ ಹೊಸ ತೀರ್ಪಿನ ಬಗ್ಗೆ ಮಾಹಿತಿಯನ್ನು ನಿಮಗೆ ನೀಡಲು ಹೊರಟಿದ್ದೇವೆ ಹೀಗಾಗಿ ಲೇಖನವನ್ನು ತಪ್ಪದೆ ಕೊನೆವರೆಗೂ ಓದಿ.

ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ಹೆಣ್ಣು ಮಕ್ಕಳಿಗೆ ಯಾವ ರೀತಿಯಲ್ಲಿ ಆಸ್ತಿ ಸಿಗುತ್ತೆ? ಸುಪ್ರೀಂ ಕೋರ್ಟ್

 

 

advertisement

ಸೆಕ್ಷನ್ 14(1)ರ ಪ್ರಕಾರ ಪಿತಾಜಿತ ಆಸ್ತಿಯಲ್ಲಿ (Inherit Property) ಆಕೆಗೆ ಪಾಲು ಸಿಗಬೇಕು ಅಂದ್ರೆ ಅವಳ ಪಾಲಿನ ಆಸ್ತಿಯ ಮೇಲೆ ಆಕೆಗೆ ಸಂಪೂರ್ಣ ಅಧಿಕಾರ ಇರಬೇಕು. ಇನ್ನೂ ಒಂದು ವೇಳೆ ಆಕೆಯ ಹೆಸರಿನಲ್ಲಿ ಯಾವುದೇ ರೀತಿಯ ವಿಲ್ ಬರೆದು ಆಸ್ತಿಯನ್ನು ಬರೆದಿಟ್ಟರೆ ಆ ಸಂದರ್ಭದಲ್ಲಿ ಕೂಡ ಆಕೆಗೆ ಸಲ್ಲ ಬೇಕಾಗಿರುವಂತಹ ಆಸ್ತಿಯನ್ನು ನೀಡಲಾಗುತ್ತದೆ. ಉಡುಗೊರೆಯ ರೂಪದಲ್ಲಿ ಮಹಿಳೆಗೆ ನೀಡಲಾಗಿರುವ ಆಸ್ತಿಯನ್ನು ಕೂಡ ಇದೇ ವಿಭಾಗದಲ್ಲಿ ಪರಿಗಣಿಸಲಾಗುತ್ತದೆ.

ಇತ್ತೀಚಿಗೆ ಬಂದಿರುವಂತಹ ಸುಪ್ರೀಂ ಕೋರ್ಟ್ (Supreme Court) ತೀರ್ಪುನಲ್ಲಿ ಕೂಡ ಸುಪ್ರೀಂ ಕೋರ್ಟ್ ಪಿತ್ರಾರ್ಜಿತ ಆಸ್ತಿಯ (Inherit Property) ಪಾಲು ಮಹಿಳೆಗೆ ಸಿಗ್ಬೇಕು ಅಂದ್ರೆ ಆಕೆಯ ಕಬ್ಜಾ ಆಸ್ತಿಯಲ್ಲಿ ಇರಬೇಕು ಎಂಬುದಾಗಿ ತೀರ್ಪನ್ನು ನೀಡಿದೆ. ಇತ್ತೀಚಿಗಷ್ಟೇ ಬಂದಿರುವಂತಹ ಒಂದು ಪ್ರಕರಣದಲ್ಲಿ ವಿಧವೆ ಮಹಿಳೆಗೆ ಸೇರಬೇಕಾಗಿರುವಂತಹ ಆಸ್ತಿಯನ್ನು ಪಡೆದುಕೊಳ್ಳುವ ವಿಚಾರದ ಬಗ್ಗೆ ಮಗ ಅರ್ಜಿ ಹಾಕಿದ್ದ. ಆಕೆಯ ಗಂಡನ ಆಸ್ತಿ ಆತನ ಮರಣದ ನಂತರ ವಿಧವೇ ಮಹಿಳೆಯರಿಗೆ ಬರಬೇಕಿತ್ತು. ಆದರೆ ಆಕೆ ಆ ಜಮೀನಿನಲ್ಲಿ ಇಲ್ಲ ಎನ್ನುವ ಕಾರಣಕ್ಕಾಗಿ ಅದು ಆಕೆಗೆ ಸಿಕ್ಕಿರಲಿಲ್ಲ.

ಈ ವಿಚಾರದ ಬಗ್ಗೆ ಮಾತನಾಡಿರುವಂತಹ ಸುಪ್ರೀಂಕೋರ್ಟ್ (Supreme Court) ಪಿತ್ರಾರ್ಜಿತವಾಗಿ ಹಿಂದುವಿಭಜಿತ ಕುಟುಂಬದಲ್ಲಿ ಆಕೆ ಇದ್ದಾಳೆ ಎನ್ನುವ ಕಾರಣಕ್ಕಾಗಿ ಆಸ್ತಿ ಸಿಗೋದಿಲ್ಲ. ಬದಲಾಗಿ ಆಕೆ ಆಸ್ತಿಯಲ್ಲಿ ಅಥವಾ ಜಮೀನಿನಲ್ಲಿ ಇರಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ ಎಂಬುದಾಗಿ ಹೇಳಿಕೊಂಡಿದೆ.

ಆಸ್ತಿಯ ವಿಚಾರದ ಬಗ್ಗೆ ಭಾರತ ದೇಶದಲ್ಲಿ ಇರುವಂತಹ ಸಾಕಷ್ಟು ಅವಿಭಾಜಿತ ಕುಟುಂಬಗಳಲ್ಲಿ ಇವತ್ತಿಗೂ ಕೂಡ ಸಾಕಷ್ಟು ವಿವಾದಗಳು ನಡೆಯುತ್ತಲೇ ಇರುತ್ತದೆ. ಆಸ್ತಿಯ ಕಾನೂನಿನ ಬಗ್ಗೆ ಇರುವಂತಹ ಕೆಲವೊಂದು ನಿಯಮಗಳನ್ನು ಸರಿಯಾಗಿ ತಿಳಿದುಕೊಂಡರೆ ಮುಂದಿನ ದಿನಗಳಲ್ಲಿ ಯಾರಿಗೂ ಕೂಡ ಈ ರೀತಿಯ ಆಸ್ತಿ ಸಂಬಂಧಪಟ್ಟಂತಹ ಸಮಸ್ಯೆಗಳು ಬರೋದಿಲ್ಲ ಹಾಗೂ ಕುಟುಂಬಸ್ಥರ ನಡುವೆ ಮನಸ್ತಾಪ ಕೂಡ ಬರುವುದಿಲ್ಲ.

advertisement

Leave A Reply

Your email address will not be published.