Karnataka Times
Trending Stories, Viral News, Gossips & Everything in Kannada

Samsung Galaxy S23 ಫೋನ್ ಮೇಲೆ ಭರ್ಜರಿ 13,000 ರೂಪಾಯಿ ರಿಯಾಯಿತಿ, ಅದ್ಭುತ ಫೀಚರ್ಸ್!

advertisement

ಇಂದು ಮೊಬೈಲ್ ಬಳಕೆ ಪ್ರತಿಯೊಬ್ಬರಿಗೂ ಬಹಳ ಅಗತ್ಯ‌. ಹೌದು ಕೈಯಲ್ಲೊಂದು ಮೊಬೈಲ್ ಇದ್ದರೆ ಸಮಯ ಹೋದದ್ದೆ ತಿಳಿಯುದಿಲ್ಲ. ಏನೇ ಮಾಹಿತಿ ಬೇಕಿದ್ದರೂ ಮೊಬೈಲ್ ಇದ್ದರೆ ಸಾಕು ತಕ್ಷಣ ಗೂಗಲ್ ತೆರೆದು ಸರ್ಚ್ ಮಾಡುತ್ತೇವೆ. ಅದರಲ್ಲೂ ಇಂದು ಪ್ರತಿಷ್ಟಿತ ಕಂಪನಿಯ‌ ವಿಶೇಷ ಫೀಚರ್ಸ್ ಇರುವ ಮೊಬೈಲ್ ಗಳು ಗ್ರಾಹರಕನ್ನು ಆಕರ್ಷಣೆ ಮಾಡಿದ್ದು ಹೊಸ ವರ್ಷದ ಸಂದರ್ಭದಲ್ಲಿ ನೀವು ಹೊಸ ಪೋನ್ ಖರೀದಿ ಮಾಡುದಾದರೆ ನಿಮಗೊಂದು ಉತ್ತಮ ಅವಕಾಶ ಇದೆ.

ಯಾವ ಮೊಬೈಲ್

Samsung Galaxy S23 ಪೋನ್ ಖರೀದಿ ಮಾಡಲು ಉತ್ತಮ ಅವಕಾಶ ನಿಮಗಿದೆ. ಇದನ್ನು ನಿವೀಗ ಖರೀದಿ ಮಾಡುದಾದರೆ ರೂ 13,000 ರಿಯಾಯಿತಿಯ ಲಾಭ ನಿಮಗೆ ಸಿಗಲಿದೆ. ವಿಶೇಷ ಫೀಚರ್ಸ್ ಹೊಂದಿರುವ ಈ ಪೋನ್ ಮಾರುಕಟ್ಟೆ ಯಲ್ಲಿಯು ಬಹಳ ಬೇಡಿಕೆಯನ್ನು ಪಡೆದು ಕೊಂಡಿದೆ.

advertisement

ಫೀಚರ್ಸ್ ಹೇಗಿದೆ?

  • ಈ Samsung Galaxy S23 AMOLED ಡಿಸ್ಪ್ಲೇ ಜೊತೆಗೆ, ಫೋನ್ ಪ್ರೊ-ಗ್ರೇಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದ್ದು ಕ್ಯಾಮರಾ ಕ್ವಾಲಿಟಿ ಬಹಳಷ್ಟು ಉತ್ತಮ ವಾಗಿದೆ.
  • ಬ್ಯಾಟರಿ ಸಾಮರ್ಥ್ಯ ವೂ ಉತ್ತಮವಾಗಿದ್ದು ಹೆಚ್ಚಿನ ವ್ಯಾರಂಟಿ ಯೊಂದಿಗೆ ಲಭ್ಯವಿದೆ.
  • Galaxy S23 5G 8GB RAM ಮತ್ತು 128GB RAM ಹೊಂದಿದ್ದು ಮೊಬೈಲ್ ಪ್ರೀಯರನ್ನು ಹೆಚ್ಚು ಆಕರ್ಷಣೆ ಮಾಡಿದೆ.
  • ಅದೇ ರೀತಿ ಈ ಫೋನ್ ಕ್ರೀಮ್, ಗ್ರೀನ್, ಲ್ಯಾವೆಂಡರ್ ಮತ್ತು ಬ್ಲ್ಯಾಕ್‌ನಂತಹ ಬಣ್ಣ ಆಯ್ಕೆಗಳಲ್ಲಿ ಖರೀದಿ ಮಾಡಬಹುದು.
  • ಈ ಫೋನ್‌ನ ಹಿಂಭಾಗದಲ್ಲಿ OIS, 10MP ಟೆಲಿಫೋಟೋ ಲೆನ್ಸ್ ಮತ್ತು 12MP ಅಲ್ಟ್ರಾವೈಡ್ ಇರಲಿದ್ದು ಗ್ರಾಹಕರನ್ನು ಮೋಸ್ಟ್ ಎಕ್ಸೈಟ್ ಮಾಡಲಿದೆ.
  • ಟ್ರಿಪಲ್ ಕ್ಯಾಮೆರಾ ಸೆಟಪ್ ಮೂಲಕ 3900mAh ಬ್ಯಾಟರಿಗೆ 25W ವೈರ್ಡ್ ಮತ್ತು 15W ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯ ಹೊಂದಿದೆ.
  • ವಿವಿಧ ಕಲರ್ ನಲ್ಲಿ ಲಭ್ಯವಿದ್ದು ವಿಶೇಷ ಫೀಚರ್ಸ್ ನೊಂದಿಗೆ ಈ ಪೋನ್ ಇರಲಿದೆ.

ಬೆಲೆ‌ ಹೇಗಿದೆ?

ಈ ಪೋನಿನ ಬೆಲೆ 74,999 ರೂ ಆಗಿದ್ದು ಅಮೆಜಾನ್‌ನಿಂದ ಈ‌ ಮೊಬೈಲ್ ಖರೀದಿ ಮಾಡಿದ್ರೆ 5000 ರೂಪಾಯಿಗಳ ಕೂಪನ್ ರಿಯಾಯಿತಿ ಇರಲಿದೆ. ಅದೇ ರೀತಿ ಎಚ್‌ಡಿಎಫ್‌ಸಿ (HDFC) ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದ್ರೆ 8000 ರೂಪಾಯಿಗಳ ರಿಯಾಯಿತಿ ಇದೆ.

advertisement

Leave A Reply

Your email address will not be published.