Karnataka Times
Trending Stories, Viral News, Gossips & Everything in Kannada

Gold Rate: ಏರಿಕೆ ಮುಖದತ್ತ ಚಿನ್ನದ ಬೆಲೆ, ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಎಷ್ಟು?

advertisement

ಚಿನ್ನವೆಂದರೆ ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ವ್ಯಾಮೋಹ. ಆದರೆ ಇತ್ತೀಚೆಗಿನ ದಿನಗಳಲ್ಲಿ ಚಿನ್ನದ ಬೆಲೆ (Gold Rate) ಯು ಏರಿಕೆ ಕಾಣುತ್ತಿದ್ದು, ಇಳಿಕೆಯಾಡನೆ ಮೊದಲು ಖುಷಿ ಪಡುವುದೇ ಮಹಿಳೆಯರು. ಕಳೆದ ಒಂದೆರಡು ದಿನಗಳಲ್ಲಿ ಚಿನ್ನದ ಬೆಲೆಯು ಇಂದು ಕೂಡ ಅಷ್ಟೇ ಇದೆ. ಹಾಗಾದ್ರೆ ದೇಶದೆಲ್ಲೆಡೆ ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆ (Gold and silver rate) ಎಷ್ಟಿದೆ ಎನ್ನುವುದನ್ನು ಮಾಹಿತಿ ಇಲ್ಲಿದೆ.

22 ಕ್ಯಾರೆಟ್ ಹಾಗೂ 24 ಕ್ಯಾರೆಟ್ ನ ಚಿನ್ನದ ದರ (Gold Rate)

ಭಾರತದಲ್ಲಿ ಚಿನ್ನದ ಬೆಲೆ (Gold Price)ಯು ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಇಂದು ಒಂದು ಗ್ರಾಂ 22 ಕ್ಯಾರೆಟ್‌ ಚಿನ್ನದ ದರ 5,820 ರೂ, 8 ಗ್ರಾಂ ಚಿನ್ನದ ಬೆಲೆ 46,650 ರೂ ಹಾಗೂ 10 ಗ್ರಾಂ ಚಿನ್ನದ ದರವು 58,200 ರೂ ಆಗಿದೆ. 24 ಕ್ಯಾರೆಟ್‌ ನ ಒಂದು ಗ್ರಾಂಗೆ 6,349 ರೂ, 8 ಗ್ರಾಂ ಚಿನ್ನದ ಬೆಲೆ 50,792 ರೂ ಹಾಗೂ 10 ಗ್ರಾಂ ಚಿನ್ನದ ದರವುವು 63,490 ರೂ ಆಗಿದೆ.

advertisement

ಪ್ರಮುಖ ನಗರಗಳಲ್ಲಿ 10 ಗ್ರಾಂ 22 ಕ್ಯಾರೆಟ್‌ ನ ಚಿನ್ನದ ದರವು ಇಷ್ಟಿವೆ?

22 ಕ್ಯಾರೆಟ್‌ ನ 10 ಗ್ರಾಂ ಚಿನ್ನದ ದರವು ಬೆಂಗಳೂರಿನ (Banglore) ಲ್ಲಿ 58, 200 ರೂ, ಚೆನ್ನೈ (Chennai)ನಲ್ಲಿ 58,750 ರೂ, ಮುಂಬೈ (Mumbai)ನಲ್ಲಿ 58,200 ರೂ, ದೆಹಲಿ (Dehli)ಯಲ್ಲಿ 58,350 ರೂ, ಕೋಲ್ಕತಾ (Kolkatta)ದಲ್ಲಿ 58,200 ರೂ, ಹೈದರಾಬಾದ್‌ (Hyderbad) ನಲ್ಲಿ 58,200 ರೂ, ಕೇರಳ (Kerala) ದಲ್ಲಿ ರೂ, ಪುಣೆ (Pune)ಯಲ್ಲಿ 58,200 ರೂ ಆಗಿದೆ.

ಇಂದಿನ ಬೆಳ್ಳಿದರ (Today Silver Rate) ಎಷ್ಟಿದೆ?

ಇಂದು ಬೆಳ್ಳಿ ದರದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದು, 1 ಗ್ರಾಂ ಬೆಳ್ಳಿಗೆ 76.75 ರೂ, 10ಗ್ರಾಂ ಬೆಳ್ಳಿಯ ದರ 767.50 ರೂ, 100 ಗ್ರಾಂ ಬೆಳ್ಳಿ ದರ 7,675 ರೂ ಹಾಗೂ 1 ಕೆಜಿ ಬೆಳ್ಳಿ ದರ 76,750 ರೂಪಾಯಿಯಾಗಿದೆ.

advertisement

Leave A Reply

Your email address will not be published.