Karnataka Times
Trending Stories, Viral News, Gossips & Everything in Kannada

Player Of The Match: ಕ್ರಿಕೆಟ್‌ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್’ ಮತ್ತು ‌’ಪ್ಲೇಯರ್ ಆಫ್ ದಿ ಸೀರೀಸ್’ ಪ್ರಶಸ್ತಿ ನಿರ್ಧರಿಸುವವರು ಯಾರು?

advertisement

ಇಂದು ಕ್ರೀಡೆ ಅಂತ ಬಂದಾಗ ಹೆಚ್ಚು ಅಭಿಮಾನಿಗಳು ಇರುವುದು ಕ್ರಿಕೇಟ್ ಗೆ ಎಂದೇ ಹೇಳಬಹುದು. ಕ್ರಿಕೇಟ್ ಗೆ ಬಹಳಷ್ಟು ಮಂದಿ ಅಭಿಮಾನಿಗಳು ಇದ್ದಾರೆ. ಅದರಲ್ಲೂ ಯುವಕರಂತೂ ಮ್ಯಾಚ್ ಆರಂಭ ವಾದ ಸಮಯದಲ್ಲಿ ಟಿವಿ ಮುಂದೆ ಬಂದು ಕುಳಿತು ಬಿಡುತ್ತಾರೆ. ಹೀಗೆ ಕ್ರಿಕೇಟ್ ಕ್ರೇಜ್ ಬಹಳಷ್ಟು ಜನರಿಗೆ ಇದೆ. ಕ್ರಿಕೇಟ್ ಅಂದಾಗ ಬೆಸ್ಟ್ ಬ್ಯಾಟ್ಸ್ ಮ್ಯಾನ್ (Batsman), ಬೌಲರ್ (Bowler) ಹೀಗೆ ಹಲವು ರೀತಿಯ ಪ್ರಶಸ್ತಿ ಗಳು ಕೂಡ ಇರುತ್ತವೆ. ಅದೇ ರೀತಿ ಕ್ರಿಕೆಟ್‌ನಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ (Player Of The Match) ಮತ್ತು ಪ್ಲೇಯರ್ ಆಫ್ ದಿ ಸೀರೀಸ್ (Player Of The Series) ಎಂಬ ಪ್ರಶಸ್ತಿಗಳನ್ನು ನೀಡಿರುವುದು ತಿಳಿದಿರಬಹುದು. ಹಾಗಿದ್ದರೆ ಈ ಪ್ರಶಸ್ತಿ ಯಾರು ನೀಡ್ತಾರೆ ಎಂಬ ಮಾಹಿತಿ ಇಲ್ಲಿದೆ.

ಪ್ರತ್ಯೇಕವಾಗಿ ನೀಡುತ್ತಾರೆ:

ಕ್ರಿಕೇಟ್ ಎಂಬುದು ತಂಡದ ಬೆಂಬಲದಲ್ಲಿ ನಡೆಯುವ ಪಂದ್ಯವಾಗಿದ್ದು ಆಟದಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ (Player Of The Match) ಮತ್ತು ಪ್ಲೇಯರ್ ಆಫ್ ದಿ ಸೀರೀಸ್ (Player Of The Series) ಪ್ರಶಸ್ತಿಗಳನ್ನು ನೀಡಿರುವುದು ಗಮನಿಸಿರಬಹುದು. ಈ ಪ್ರಶಸ್ತಿ (Award) ‌ಯನ್ನು ಪ್ರತ್ಯೇಕವಾಗಿ ಆಯ್ಕೆ ಮಾಡಿ ನೀಡಲಾಗುತ್ತದೆ 1980 ರ ದಶಕದ ಟೆಸ್ಟ್ ಕ್ರಿಕೆಟ್‌ (Test Cricket) ನಲ್ಲಿ ಆಟಗಾರರಿಗೆ ಕೆಲವೊಂದು ವಿಶೇಷ ಪ್ರಶಸ್ತಿಗಳನ್ನು ನೀಡಲು ಆರಂಭ ಮಾಡಲಾಯಿತು. ಆಂದರೆ ಆಟದಲ್ಲಿ ಗೆದ್ದ ತಂಡ ಮತ್ತು ಅದರಲ್ಲಿ ಹೆಚ್ಚು ಪ್ರದರ್ಶನ ನೀಡುವ ಆಟಗಾರನಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಯಾರು ನೀಡ್ತಾರೆ ಈ ಪ್ತಶಸ್ತಿ:

 

advertisement

 

ಪಂದ್ಯದಲ್ಲಿ ಪ್ಲೇಯರ್ ಆಫ್ ದಿ ಮ್ಯಾಚ್ (Player Of The Match) ಮತ್ತು ಪ್ಲೇಯರ್ ಆಫ್ ದಿ ಸೀರೀಸ್ (Player Of The Series) ಆಯ್ಕೆ ಪ್ರಶಸ್ತಿ ಯನ್ನು‌ ಕ್ರಿಕೆಟ್ ಅಭಿಮಾನಿಗಳೇ ನೀಡುತ್ತಾರೆ. ಮೈದಾನದಲ್ಲಿ ಕುಳಿತಿರುವ ಹಿಂದಿನ ಕ್ರಿಕೆಟಿಗರ ಕಾಮೆಂಟ್‌ಗಳು ಮತ್ತು ಪಂದ್ಯವನ್ನು ಸೂಕ್ಷ್ಮವಾಗಿ ಗಮನಿಸುವ ಜನರೆ ಆಗಿದ್ದಾರೆ. ಅವರಿಂದ ಆಯ್ಕೆಯಾದ ಆಟಗಾರನಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.

 

IPL ಹರಾಜು:

ಇಂಡಿಯನ್ ಪ್ರೀಮಿಯರ್ ಲೀಗ್ನ (IPL) 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಈಗಾಗಲೇ ದಿನಗಣನೆ ಆರಂಭವಾಗಿದ್ದು ಕ್ರಿಕೆಟ್ ಪ್ರೀಯರು ಕಾತುರ ರಾಗಿದ್ದಾರೆ. ಡಿ.19ರಂದು ಇದೇ ಮೊದಲ ಬಾರಿಗೆ ವಿದೇಶದಲ್ಲಿ 2024ನೇ ಸಾಲಿನ ಹರಾಜು ಪ್ರಕ್ರಿಯೆ ನಡೆಯಲಿದ್ದು ಈಗಾಗಲೇ ಆಟಗಾರರ ರಿಟೇನ್ ಮತ್ತು ರಿಲೀಸ್ ಪಟ್ಟಿಯನ್ನು ಬಿಡುಗಡೆ ಮಾಡಿದೆ.ದುಬೈನಲ್ಲಿ ಡಿಸೆಂಬರ್‌ 19ರಂದು ಈ ಹರಾಜು ಪ್ರಕ್ರಿಯೆ ನಡೆಯಲಿದೆ.

advertisement

Leave A Reply

Your email address will not be published.